ಟೀ ಟೈಮ್‌ನಲ್ಲಿ ಸುಲಭವಾಗಿ ತಯಾರಿಸಬಹುದಾದ ನಾರ್ತ್‌ ಸ್ಟೈಲ್ ಆಲೂ ಬೋಂಡಾ ರೆಸಿಪಿ

Recipe: 3ರಿಂದ 4 ಬೇಯಿಸಿ ಸಿಪ್ಪೆ ತೆಗೆದ ಆಲೂಗಡ್ಡೆ, 2ರಿಂದ 3 ಸ್ಪೂನ್ ಎಣ್ಣೆ, ಒಂದು ಸ್ಪೂನ್ ಜೀರಿಗೆ, ಚಿಟಿಕೆ ಸೋಂಪು, 4ರಿಂದ 5 ಎಸಳು ಕರಿಬೇವು, ಒಂದು ಸಣ್ಣಗೆ ಕತ್ತರಿಸಿದ ಈರುಳ್ಳಿ, ಕೊಂಚ ಅರಿಷಿನ, ಕೊಂಚ ಗರಂ ಮಸಾಲೆ, ಚಿಟಿಕೆ ಇಂಗು, ಅರ್ಧ ಚಮಚ ಮೆಣಸಿನ ಪುಡಿ, ಅರ್ಧ ಕಪ್ ಕಡಲೆ ಹಿಟ್ಟು, ಎರಡು ಸ್ಪೂನ್ ಅಕ್ಕಿ ಹಿಟ್ಟು. ಬಾಳೆಹಣ್ಣು ತಿಂದ್ರೆ ದಪ್ಪ ಆಗ್ತಾರಾ..? ಸಣ್ಣ ಆಗ್ತಾರಾ..? ಇಲ್ಲಿದೆ ನೋಡಿ ಸರಿಯಾದ ಉತ್ತರ. ಬೋಂಡಾ ಹೂರಣಕ್ಕೆ … Continue reading ಟೀ ಟೈಮ್‌ನಲ್ಲಿ ಸುಲಭವಾಗಿ ತಯಾರಿಸಬಹುದಾದ ನಾರ್ತ್‌ ಸ್ಟೈಲ್ ಆಲೂ ಬೋಂಡಾ ರೆಸಿಪಿ