ಆನ್‌ಲೈನ್‌ನಲ್ಲಿ ಭೇಟಿಯಾದ ಯುವತಿಯನ್ನು ವಿವಾಹವಾದ ಯುವಕ, ಬಳಿಕ ಹೊರಬಿತ್ತು ವಿಚಿತ್ರ ಸತ್ಯ
International News: ನೀವು ಸಾಮಾಜಿಕ ಜಾಲತಾಣದಲ್ಲಿ ಕೆಲವೊಂದು ವೀಡಿಯೋ ನೋಡಿರುತ್ತೀರಿ. ಆನ್‌ಲೈನ್‌ನಲ್ಲೇ ಲವ್ ಆಗಿ, ಆತ ಫಾರಿನ್‌ನಲ್ಲಿದ್ದು, ಬರಲಾಗದ ಕಾರಣ, ವೀಡಿಯೋ ಕಾಲ್‌ನಲ್ಲೇ ಎಂಗೇಜ್‌ಮೆಂಟ್ ಆಗಿರುತ್ತದೆ. ಇಂಥ ಘಟನೆ ನೋಡಿದಾಗ, ಕೆಲವರು ಜೋಕ್ ಮಾಡ್ತಾರೆ, ಆನ್‌ಲೈನ್‌ನಲ್ಲಿ ಲವ್ ಮಾಡಿ, ವೀಡಿಯೋ ಕಾಲ್‌ನಲ್ಲಿ ಎಂಗೇಜ್‌ಮೆಂಟ್, ಮದುವೆ ಮಾಡಿಕೊಂಡು, ಮಗುವನ್ನು ಗೂಗಲ್ ಮೂಲಕ ಡೌನ್‌ಲೋಡ್ ಮಾಡಿಕೊಳ್ಳಿ ಅಂತಾ. ಇದು ಒಂದು ತಮಾಷೆಯಾಗಿರಬಹುದು. ಆದರೆ ಇಲ್ಲಿ ಓರ್ವ ವ್ಯಕ್ತಿ ಆನ್‌ಲೈನ್ ಲವ್‌ಗೆ ಬಿದ್ದು, ವಿವಾಹವೂ ಆಗಿ, ಇದೀಗ ಪೇಚಿಗೆ ಸಿಲುಕಿದ್ದಾನೆ. ಇಂಡೋನೇಷಿಯಾದ … Continue reading ಆನ್‌ಲೈನ್‌ನಲ್ಲಿ ಭೇಟಿಯಾದ ಯುವತಿಯನ್ನು ವಿವಾಹವಾದ ಯುವಕ, ಬಳಿಕ ಹೊರಬಿತ್ತು ವಿಚಿತ್ರ ಸತ್ಯ
Copy and paste this URL into your WordPress site to embed
Copy and paste this code into your site to embed