• Home
  • About Us
  • Contact Us
  • Terms of Use
  • Privacy Policy
Wednesday, September 23, 2026
  • Login
Shri News
  •  
  • ರಾಜ್ಯ
    ಸೋಶಿಯಲ್ ಮೀಡಿಯಾ ಬಳಸುವಾಗ ಎಚ್ಚರದಿಂದಿರಿ.. ಇಲ್ಲದಿದ್ದಲ್ಲಿ ಈ ಸಮಸ್ಯೆ ಎದುರಾಗಬಹುದು..

    Scam Alert: ಚಲಾನ್ ಅಪ್ಡೇಟ್ ನೋಟೀಸ್ ನೆಪದಲ್ಲಿ ಬರುವ ಲಿಂಕ್ ಕ್ಲಿಕ್ಕಿಸಿ ಎಡವಟ್ಟು..

    News: ಸ್ವಲ್ಪದರಲ್ಲೇ ಬಚಾವ್ ಆಗಿ ಬಂದ ಖ್ಯಾತ ಯೂಟ್ಯೂಬರ್ ವಿಕಾಸ್ ಗೌಡ

    Hassan News: ಚಿನ್ನಾಭರಣಕ್ಕಾಗಿ ಅನ್ನ ಹಾಕಿದ ಯಜಮಾನನ್ನೇ ಮುಗಿಸಿಬಿಟ್ಟ ದುಷ್ಟರು

    Bengaluru News: ಗೀತಾ ವಿಷ್ಣುವಿನಿಂದ ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ಆರೋಪ

  • ರಾಷ್ಟ್ರೀಯ

    Punjab News: ನೀಟ್ ಪರೀಕ್ಷೆ ಫಲಿತಾಂಶ ಪ್ರಕಟ: ಪಂಜಾಬ್‌ನ ಲೂಧಿಯಾನಾದ ಆರ್ಯನ್ ಗುಪ್ತಾ ಟಾಪರ್

    National: ಯುಪಿಯಲ್ಲಿ ಆಪರೇಶನ್ ಕ್ಲೀನ್ ಸ್ವೀಪರ್ ಎಫೆಕ್ಟ್: ಕ್ಷಮೆಯಾಚನೆಯ ಪೋಸ್ಟರ್ ಹಿಡಿದು ಬಂದ ರೌಡಿಗಳು

    Special Story: ಗಾಡಿಯ ಹಿಂದೆ ಹಾರ್ನ್ ಓಕೆ ಪ್ಲೀಸ್ (Horn Ok Please) ಅಂತಾ ಬರೆಯೋದ್ಯಾಕೆ..?

  • ಅಂತರಾಷ್ಟ್ರೀಯ
  • ರಾಜಕೀಯ
  • ಆಧ್ಯಾತ್ಮ
  • ಕ್ರೀಡೆ
  • ಸಿನಿಮಾ
  • ಬ್ಯೂಟಿ ಟಿಪ್ಸ್
No Result
View All Result

  • ಅಧ್ಯಾತ್ಮ
  • ಬ್ಯೂಟಿ ಟಿಪ್ಸ್
Home ಅಂತರಾಷ್ಟ್ರೀಯ

ಆನ್‌ಲೈನ್‌ನಲ್ಲಿ ಭೇಟಿಯಾದ ಯುವತಿಯನ್ನು ವಿವಾಹವಾದ ಯುವಕ, ಬಳಿಕ ಹೊರಬಿತ್ತು ವಿಚಿತ್ರ ಸತ್ಯ

News Desk by News Desk
May 28, 2024, 01:01 pm IST
in ಅಂತರಾಷ್ಟ್ರೀಯ
Share on FacebookShare on TwitterTelegram

International News: ನೀವು ಸಾಮಾಜಿಕ ಜಾಲತಾಣದಲ್ಲಿ ಕೆಲವೊಂದು ವೀಡಿಯೋ ನೋಡಿರುತ್ತೀರಿ. ಆನ್‌ಲೈನ್‌ನಲ್ಲೇ ಲವ್ ಆಗಿ, ಆತ ಫಾರಿನ್‌ನಲ್ಲಿದ್ದು, ಬರಲಾಗದ ಕಾರಣ, ವೀಡಿಯೋ ಕಾಲ್‌ನಲ್ಲೇ ಎಂಗೇಜ್‌ಮೆಂಟ್ ಆಗಿರುತ್ತದೆ. ಇಂಥ ಘಟನೆ ನೋಡಿದಾಗ, ಕೆಲವರು ಜೋಕ್ ಮಾಡ್ತಾರೆ, ಆನ್‌ಲೈನ್‌ನಲ್ಲಿ ಲವ್ ಮಾಡಿ, ವೀಡಿಯೋ ಕಾಲ್‌ನಲ್ಲಿ ಎಂಗೇಜ್‌ಮೆಂಟ್, ಮದುವೆ ಮಾಡಿಕೊಂಡು, ಮಗುವನ್ನು ಗೂಗಲ್ ಮೂಲಕ ಡೌನ್‌ಲೋಡ್ ಮಾಡಿಕೊಳ್ಳಿ ಅಂತಾ.

ಇದು ಒಂದು ತಮಾಷೆಯಾಗಿರಬಹುದು. ಆದರೆ ಇಲ್ಲಿ ಓರ್ವ ವ್ಯಕ್ತಿ ಆನ್‌ಲೈನ್ ಲವ್‌ಗೆ ಬಿದ್ದು, ವಿವಾಹವೂ ಆಗಿ, ಇದೀಗ ಪೇಚಿಗೆ ಸಿಲುಕಿದ್ದಾನೆ. ಇಂಡೋನೇಷಿಯಾದ 26 ವರ್ಷದ ವ್ಯಕ್ತಿಯೋರ್ವ ಅದಿಂಡಾ ಎಂಬುವವರನ್ನು ಆನ್‌ಲೈನ್‌ನಲ್ಲಿ ಭೇಟಿಯಾಗಿದ್ದ. 2023ರಲ್ಲಿ ಇವರಿಬ್ಬರು ಸ್ನೇಹಿತರಾಗಿದ್ದರು, ಆದರೆ, ಚಾಟ್ ಮಾಡುತ್ತ ಮಾಡುತ್ತ ಇವರ ಸ್ನೇಹ, ಪ್ರೀತಿಯಾಗಿ ಬದಲಾಯಿತು.

ಪ್ರೀತಿಸಿ 2024ರಲ್ಲಿ ಇವರಿಬ್ಬರು ವಿವಾಹವಾಗಿದ್ದಾರೆ. ಮದುವೆಯಾಗಿ 12 ದಿನವಾದ ಬಳಿಕ, ತಾನು ವಿವಾಹವಾಗಿದ್ದು, ಯುವತಿಯನ್ನಲ್ಲ ಬದಲಾಗಿ ಯುವಕನನ್ನು ಎಂದು ಗೊತ್ತಾಗಿ, ಈತ ಶಾಕ್ ಆಗಿದ್ದಾನೆ. ಇನ್ನು ಆನ್‌ಲೈನ್‌ನಲ್ಲಿ ಭೇಟಿಯಾದರೂ, ಬಳಿಕವಾದರೂ ಆತ ಅದಿಂಡಾನನ್ನು ಭೇಟಿಯಾದಾಗ, ಈ ವಿಷಯ ಗೊತ್ತಾಗಲಿಲ್ಲವೇ ಅನ್ನೋದು ನಿಮ್ಮ ಪ್ರಶ್ನೆಯಾಗಿರಬಹುದು.

ಮದುವೆಯಾಗುವುದಕ್ಕೂ ಮುನ್ನ ಯುವಕ ಅದಿಂಡಾರನ್ನು ಹವು ಬಾರಿ ಭೇಟಿಯಾಗಿದ್ದ. ಆದರೆ ಅದಿಂಡಾ ಪ್ರತೀ ಬಾರಿ ಭೇಟಿಯಾಗಲು ಬರುವಾಗ, ಸಂಪ್ರದಾಯದಂತೆ, ಮುಖಕ್ಕೆ ಬಟ್ಟೆ ಧರಿಸಿ ಬರುತ್ತಿದ್ದ. ಅಲ್ಲದೇ, ಮದುವೆಗೆ ಬರಲು ತನಗೆ ಯಾರೂ ಸಂಬಂಧಿಕರು ಇಲ್ಲ ಎಂದಿದ್ದ. ಅಲ್ಲದೇ, ಯುವಕನ ಮನೆಜನರ ಜೊತೆಯೂ ಬೆರೆಯಲು ಹಿಂದೇಟು ಹಾಕುತ್ತಿದ್ದ. ಹೀಗಾಗಿ ಮದುವೆಯಾಗಿ 12 ದಿನವಾದರೂ ತಾನು ಮದುವೆಯಾಗಿರುವುದು ಅವಳನ್ನಲ್ಲ ಅವನನ್ನು ಎಂದಿಗೂ ಆ ಯುವಕನಿಗೆ ಇನ್ನೂ ಗೊತ್ತಾಗಿರಲಿಲ್ಲ.

ಇನ್ನು ಲೈಂಗಿಕ ಕ್ರಿಯೆ ನಡೆಸುವ ಸಮಯ ಬಂದಾಗ, ತನಗೆ ಮುಟ್ಟಿನ ಸಮಸ್ಯೆ ಇದೆ. ಹಾಗಾಗಿ ಇನ್ನು ಕೆಲ ದಿನ ಸೇರುವುದು ಬೇಡ ಎಂದು ಹೇಳಿ, ಯುವಕನನ್ನು ದೂರ ಮಾಡಿದ್ದ ಅದಿಂಡಾ. ಒಂದು ದಿನ ಅದಿಂಡಾ ನಡೆಯ ಮೇಲೆ ಯುವಕನಿಗೆ ಅನುಮಾನ ಬಂದು, ಆತ ಅದಿಂಡಾ ಬಗ್ಗೆ ತಿಳಿಯಲು ಪ್ರಯತ್ನಿಸಿದ್ದ. ಆಗ ಗೊತ್ತಾಗಿದ್ದೇನೆಂದರೆ, ಅದಿಂಡಾಗೆ ತಂದೆ ತಾಯಿ ಇದ್ದಾರೆ. ಆದರೆ ಅದಿಂಡಾ ಈ ರೀತಿ ಹೆಣ್ಣು ವೇಷ ಧರಿಸಿ, ಈ ಯುವಕನ ಆಸ್ತಿ ಲಪಟಾಯಿಸಲೆಂದೇ ವಿವಾಹವಾಗಿದ್ದಾಳೆ. ಆಸ್ತಿ ಸಿಕ್ಕ ಬಳಿಕ, ಇಲ್ಲಿಂದ ಎಸ್ಕೇಪ್ ಆಗಬೇಕೆಂದಿದ್ದಾಳೆ ಎಂದು ಗೊತ್ತಾಗಿದೆ. ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ದೂರು ದಾಖಲಿಸ್ಸಿದ್ದು, ಅದಿಂಡಾಗೆ 4 ವರ್ಷ ಜೈಲು ಶಿಕ್ಷೆಯಾಗಲಿದೆ.

Ayodhya Balarama: ಅಯೋಧ್ಯೆ ರಾಮಮಂದಿರ ಆವರಣದಲ್ಲಿ ಮೊಬೈಲ್ ನಿಷೇಧ

ಬಾಲಿವುಡ್ ನಟ ರಣ್ವೀರ್ ಸಿಂಗ್ ಕೆಲವೊಮ್ಮೆ ನಾಚಿಕೆ ಇಲ್ಲದವರ ರೀತಿ ವರ್ತಿಸುತ್ತಿದ್ದರು: ನಟಿ ಪರಿಣಿತಿ ಛೋಪ್ರಾ

ಮದುವೆಯಾಗಬೇಕಾದವಳು ಹೋಗಿದ್ದು ಸಾವಿನ ಮನೆಗೆ: ಡಯಟ್ ಮಾಡುವವರು ಹುಷಾರ್

Tags: Anitha kumaraswamyBhavani RevannabjpCongressD K ShivakumarD.K.SureshH.D. KumaraswamyH.D.DevegowdaH.D.RevannaHassanJDSMallikarjun KhargeNational partyNikhil KumaraswamyPM Modiprajwal Revannapreetham gowdaRahul GandhiSiddaramaiahSonia GandhiSooraj revannaSwaroop gowda
ShareSendTweetShare
Join us on:

Related Posts

Special Story: ನೀವು ಬರೀ ನಾಳಿನ ಬಗ್ಗೆಯೇ ಯೋಚಿಸುತ್ತೀರಾ..? ಹಾಗಾದ್ರೆ ಇದನ್ನು ಓದಿ..

Special Story: ನೀವು ಬರೀ ನಾಳಿನ ಬಗ್ಗೆಯೇ ಯೋಚಿಸುತ್ತೀರಾ..? ಹಾಗಾದ್ರೆ ಇದನ್ನು ಓದಿ..

ಸೋಶಿಯಲ್ ಮೀಡಿಯಾ ಬಳಸುವಾಗ ಎಚ್ಚರದಿಂದಿರಿ.. ಇಲ್ಲದಿದ್ದಲ್ಲಿ ಈ ಸಮಸ್ಯೆ ಎದುರಾಗಬಹುದು..

ಸೋಶಿಯಲ್ ಮೀಡಿಯಾ ಬಳಸುವಾಗ ಎಚ್ಚರದಿಂದಿರಿ.. ಇಲ್ಲದಿದ್ದಲ್ಲಿ ಈ ಸಮಸ್ಯೆ ಎದುರಾಗಬಹುದು..

Special Story: ಭಾರತಕ್ಕೆ ಚಹಾ ಬಂದಿದ್ದು ಹೇಗೆ.? ಇದನ್ನು ನಮ್ಮ ಪೂರ್ವಜರು ಹೇಗೆ ಸೇವಿಸುತ್ತಿದ್ದರು..?

Special Story: ನಾವು ತಿನ್ನುವ ಸಮೋಸಾ ನಮ್ಮ ದೇಶದ್ದಲ್ಲವೇ ಅಲ್ಲ.. ಹಾಗಾದ್ರೆ ಯಾವ ದೇಶದ್ದು..?

News: ಕೋರಿಯನ್ ಲವ್ ಗೇಮ್ ಅಂದ್ರೇನು..? ಯಾಕೆ ಇದು ಇಷ್ಟು ಡೇಂಜರ್..?

ಮಹಿಳಾ ಉದ್ಯೋಗಿಗಳಿಗೆ ಅಫ್ಘಾನಿಸ್ತಾನ ದೇಶದ ಸಚಿವಾಲಯದೊಳಗೆ ನಿಷೇಧ

ಹೊಸ ರೂಲ್ಸ್ ತಂದ ತಾಲಿಬಾನ್: ಮೂಳೆ ಮುರಿದು, ರಕ್ತ ಚಿಮ್ಮುವವರೆಗೂ ಪತ್ನಿಗೆ ಹೊಡೆಯಬಹುದಂತೆ

Discussion about this post

e Paper – January 4, 2022
ಇ-ಪತ್ರಿಕೆ

e Paper – January 4, 2022

Recent News.

Spirituality: ಕಲಿಯುಗದಲ್ಲಿ ಸ್ತ್ರೀ-ಪುರುಷರು ಹೀಗಿರುತ್ತಾರೆ ಎಂದು ಶ್ರೀಕೃಷ್ಣ ಆಗಲೇ ಭವಿಷ್ಯ ನುಡಿದಿದ್ದ

Chanakya Neeti: ಇಂಥವರ ಸಂಗ ಮಾಡದಿದ್ದಲ್ಲಿ ಮಾತ್ರ ನೀವು ಚೆನ್ನಾಗಿರುತ್ತೀರಿ ಅಂತಾರೆ ಚಾಣಕ್ಯರು

Movie Mantra: ಭಯಾನಕ ಮಾಟಗಾತಿಯ ವೆಬ್‌ಸಿರೀಸ್ ಮುತಸ್ಸಿ: Video with review

ಅನುಷ್ಕಾ ಶರ್ಮಾ ಧರಿಸಿದರೆಂದು ನೀವೂ ತುಳಸಿ ಮಾಲೆ ಧರಿಸುವ ಮುನ್ನ ಈ ವಿಚಾರ ಖಂಡಿತ ತಿಳಿಯಿರಿ..

Recipe: ಈರುಳ್ಳಿ ಪಲ್ಯವನ್ನ ಹೀಗೆ ಮಾಡಿದ್ರೆ ಮನೆ ಜನ ಬಾಯಿ ಚಪ್ಪರಿಸಿಕೊಂಡು ತಿಂತಾರೆ

Recipe: ವೆಜ್ ಕಟ್ಲೇಟ್ ರೆಸಿಪಿ

Recipe: ವೆಜ್ ಕಟ್ಲೇಟ್ ರೆಸಿಪಿ

Spiritual: ಅದೃಷ್ಟಕ್ಕಾಗಿ ಕಾಯುತ್ತಿದ್ದೀರಾ..? ಹಾಗಾದ್ರೆ ಈ ಕೆಲಸಗಳನ್ನು ಮಾಡಿ..

Life Lesson: ಇಂಥ ವಿಷಯದಲ್ಲಿ ಎಂದಿಗೂ ಅಹಂಕಾರ ಪಡಬೇಡಿ ಅಂತಾರೆ ಹಿರಿಯರು

Life Lesson: ಇಂಥ ವಿಷಯದಲ್ಲಿ ಎಂದಿಗೂ ಅಹಂಕಾರ ಪಡಬೇಡಿ ಅಂತಾರೆ ಹಿರಿಯರು

  • Home
  • About Us
  • Contact Us
  • Terms of Use
  • Privacy Policy

© 2026 | SHRI NEWS | Designed By KIPL

No Result
View All Result
  • Home
  • ರಾಜ್ಯ
  • ರಾಷ್ಟ್ರೀಯ
  • ಅಂತರಾಷ್ಟ್ರೀಯ
  • ರಾಜಕೀಯ
  • ಕ್ರೀಡೆ
  • ಸಿನಿಮಾ
  • ಅಧ್ಯಾತ್ಮ
  • ಬ್ಯೂಟಿ ಟಿಪ್ಸ್

© 2026 | SHRI NEWS | Designed By KIPL

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In