ಕಡೂರು: ತಾಲೂಕಿನ ರಘು ಎಂಬುವರಿಂದ ಖಾತೆ ಬದಲಾವಣೆಗಾಗಿ 25 ಸಾವಿರ ಲಂಚ ಬೇಡಿಕೆ ಇಟ್ಟಿದ್ದು ಇಂದು 10000 ಲಂಚ ಪಡೆಯುವಾಗ ಎಸಿಬಿ ಬಲೆಗೆ ಬಿದ್ದಿದ್ದಾರೆ.
ಇಂದು ಕಡೂರಿನ ಪುರಸಭೆಯಲ್ಲಿ ತಾಲೂಕಿನ ರಘು ಎಂಬವರಿಗೆ ಸೇರಿದ ನಿವೇಶನದ ಖಾತೆಯನ್ನು ಪತ್ನಿ ಹೆಸರಿಗೆ ಬದಲಾಯಿಸಿ ಕೊಡಲು ಲಂಚಕ್ಕಾಗಿ ಬೇಡಿಕೆ ಇಟ್ಟಿದ್ದು.
ದೂರುದಾರರು ಎಸಿಬಿಗೆ ನೀಡಿದ ಮಾಹಿತಿ ಆಧಾರ ಮೇಲೆ ಬಂಧಿಸಲಾಗಿದೆ. ಇಂದು ಬೆಳಗ್ಗೆ ಪುರಸಭೆ ಕಾರ್ಯದಲ್ಲಿ ಡಿವೈಎಸ್ಪಿ ಗೀತ ಹಾಗೂ ತನಿಖಾಧಿಕಾರಿ ಅನಿಲ್. ಕೆಜಿ ರಾಥೋಡ್. ಮಂಜುನಾಥ್ ಭಾಗವಹಿಸಿದ್ದರು.
ಎಮ್ಮೆದೊಡ್ಡಿ ಸಮೀಪ ಅಧಿಕಾರಿಯ ಫಾರಂ ಹೌಸ್ ಹಾಗೂ ಬೆಂಗಳೂರು ಮನೆಯಲ್ಲಿ ದಾಳಿ ನಡೆದಿದೆ ಎಂದು ಹೇಳಲಾಗಿದೆ.

























Discussion about this post