RCB ಸೋಲನ್ನು ಸಂಭ್ರಮಿಸಿದ ನಟಿ: ಮುಟ್ಟಿನೊಡಿಕೊಳ್ಳುವಂತೆ ರಿಪ್ಲೈ ಕೊಟ್ಟ ಆರ್‌ಸಿಬಿ ಫ್ಯಾನ್ಸ್
Tollywood News: ಆರ್‌ಸಿಬಿ ಈ ಬಾರಿ ಐಪಿಎಲ್‌ನಿಂದ ಔಟ್ ಆಗಿದ್ದು, ಕನ್ನಡಿಗರಿಗೆ ಇದು ಬೇಸರದ ಸಂಗತಿ ನಿಜ. ಆದರೆ ಕನ್ನಡಿಗರು ಎಂದಿಗೂ ಆರ್‌ಸಿಬಿಯನ್ನು ಹೇಟ್ ಮಾಡಿದವರೇ ಅಲ್ಲ. ಈ ಬಾರಿ ಇಲ್ಲವಾದರೂ ಮುಂದಿನ ಸಲ ಕಪ್ ನಮ್ಮದೇ ಎಂದು ಸಮಾಧಾನ ಮಾಡಿಕೊಂಡು, ಮೊದಲಿನಂತೆ ಆರ್‌ಸಿಬಿಯನ್ನು ನಾವು ಸಪೋರ್ಟ್ ಮಾಡುತ್ತ ಬರುತ್ತಿದ್ದೇವೆ. ಆದರೆ ತಮಿಳು ನಟಿ ಕಸ್ತೂರಿ ಶಂಕರ್, ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಹಾಕಿದ್ದು, ಆರ್‌ಸಿಬಿ ಸೋಲನ್ನು ಸಂಭ್ರಮಿಸಿದ್ದಾರೆ. ಈ ಮೊದಲು ಚೆನ್ನೈ ಜೊತೆ ಪಂದ್ಯವಾಡಿದ್ದ ಆರ್‌ಸಿಬಿ, ಗೆದ್ದು ಪ್ಲೇ … Continue reading RCB ಸೋಲನ್ನು ಸಂಭ್ರಮಿಸಿದ ನಟಿ: ಮುಟ್ಟಿನೊಡಿಕೊಳ್ಳುವಂತೆ ರಿಪ್ಲೈ ಕೊಟ್ಟ ಆರ್‌ಸಿಬಿ ಫ್ಯಾನ್ಸ್
Copy and paste this URL into your WordPress site to embed
Copy and paste this code into your site to embed