ಸಾಮಾನ್ಯ ಯುವಕನನ್ನು ಮೌರ್ಯ ಸಾಮ್ರಾಜ್ಯದ ಚಕ್ರವರ್ತಿಯನ್ನಾಗಿ ಮಾಡಿದ ಚಾಣಕ್ಯರ ಚಾಣಾಕ್ಷತನದ ರೋಚಕ ಕಥೆ
Chanakya Life Story: ಕೌಟಿಲ್ಯ ಮತ್ತು ವಿಷ್ಣುಗುಪ್ತ ಎಂಬ ಹೆಸರಿನಿಂದಲೂ ಪ್ರಖ್ಯಾತರಾದ ಚಾಣಕ್ಯರು ಚಣಕರ ಮಗ. ಬುದ್ಧಿವಂತನಾಗಿದ್ದ ಚಾಣಕ್ಯ ಮನುಷ್ಯರು ಜೀವನದಲ್ಲಿ ಉದ್ಧಾರವಾಗಬೇಕು, ಕೆಲಸದಲ್ಲಿ ಯಶಸ್ಸು ಗಳಿಸಬೇಕಂದ್ರೆ ಹೇಗಿರಬೇಕು, ಕೌಟುಂಬಿಕ ಜೀವನವನ್ನ ಹೇಗೆ ಉತ್ತಮವಾಗಿ ನಿಭಾಯಿಸಬೇಕು ಅನ್ನೋ ಬಗ್ಗೆ ತಮ್ಮ ನೀತಿಯಲ್ಲಿ ತಿಳಿಸಿದ್ದಾರೆ. ಇಂಥ ಚಾಣಕ್ಯರ ಸಹಾಯ ಪಡೆದ ಚಂದ್ರಗುಪ್ತ ಮೌರ್ಯ ರಾಜನಾಗಿದ್ದು ಹೇಗೆ..? ಅನ್ನೋ ಬಗ್ಗೆ ಚಿಕ್ಕ ಕಥೆಯನ್ನ ಕೂಡ ನಾವು ಹೇಳಲಿದ್ದೇವೆ. ನಾಲಂದಾ ವಿಶ್ವವಿದ್ಯಾಲಯದಲ್ಲಿ ಶಿಕ್ಷಕರಾಗಿದ್ದ ಚಾಣಕ್ಯರು, ಚಂದ್ರಗುಪ್ತ ಮೌರ್ಯನಿಗೆ (Chandraguptha Mourya) ರಾಜನಾಗಲು … Continue reading ಸಾಮಾನ್ಯ ಯುವಕನನ್ನು ಮೌರ್ಯ ಸಾಮ್ರಾಜ್ಯದ ಚಕ್ರವರ್ತಿಯನ್ನಾಗಿ ಮಾಡಿದ ಚಾಣಕ್ಯರ ಚಾಣಾಕ್ಷತನದ ರೋಚಕ ಕಥೆ
Copy and paste this URL into your WordPress site to embed
Copy and paste this code into your site to embed