Ayodhya Balarama: ಅಯೋಧ್ಯೆ ರಾಮಮಂದಿರ ಆವರಣದಲ್ಲಿ ಮೊಬೈಲ್ ನಿಷೇಧ

Uttar Pradesh:  ಉತ್ತರ ಪ್ರದೇಶದ ಅಯೋಧ್ಯೆಯ ರಾಮಲಲ್ಲಾನ ದೇವಸ್ಥಾನದ ಆವರಣದಲ್ಲಿ ಮೊಬೈಲ್ ನಿಷೇಧಿಸಲಾಗಿದೆ. ರಾಮಮಂದಿರದ ಆವರಣದಲ್ಲಿ ಮೊಬೈಲ್ ಬಳಸುವಂತಿಲ್ಲವೆಂದು ದೇವಸ್ಥಾನದ ಟ್ರಸ್ಟಿ ಹೇಳಿದ್ದಾರೆ. ಬರೀ ಸಾಮಾನ್ಯ ಭಕ್ತರಲ್ಲದೇ, ವಿಐಪಿ, ವಿವಿಐಪಿ ಭಕ್ತರು ಕೂಡ ರಾಮಮಂದಿರದ ಆವರಣದಲ್ಲಿ ಮೊಬೈಲ್ ಕೊಂಡೊಗಲು ನಿಷೇಧ ಮಾಡಲಾಗಿದೆ. ಭದ್ರತಾ ದೃಷ್ಟಿಯಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ. ಮದುವೆಯಾಗಬೇಕಾದವಳು ಹೋಗಿದ್ದು ಸಾವಿನ ಮನೆಗೆ: ಡಯಟ್ ಮಾಡುವವರು ಹುಷಾರ್ ಹಾಗಾದ್ರೆ ಮೊಬೈಲ್ ಎಲ್ಲಿಡಬೇಕು..?: ಹಾಗಾದ್ರೆ ನಾವು ತೆಗೆದುಕೊಂಡು ಹೋಗುವ ಮೊಬೈಲ್ ಎಲ್ಲಿಡಬೇಕು ಎಂಬ ಪ್ರಶ್ನೆ ನಿಮ್ಮಲ್ಲಿರಬಹುದು. ದೇವಸ್ಥಾನದ … Continue reading Ayodhya Balarama: ಅಯೋಧ್ಯೆ ರಾಮಮಂದಿರ ಆವರಣದಲ್ಲಿ ಮೊಬೈಲ್ ನಿಷೇಧ