• Home
  • About Us
  • Contact Us
  • Terms of Use
  • Privacy Policy
Thursday, June 25, 2026
  • Login
Shri News
  •  
  • ರಾಜ್ಯ
    News: ಸ್ವಲ್ಪದರಲ್ಲೇ ಬಚಾವ್ ಆಗಿ ಬಂದ ಖ್ಯಾತ ಯೂಟ್ಯೂಬರ್ ವಿಕಾಸ್ ಗೌಡ

    Hassan News: ಚಿನ್ನಾಭರಣಕ್ಕಾಗಿ ಅನ್ನ ಹಾಕಿದ ಯಜಮಾನನ್ನೇ ಮುಗಿಸಿಬಿಟ್ಟ ದುಷ್ಟರು

    Bengaluru News: ಗೀತಾ ವಿಷ್ಣುವಿನಿಂದ ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ಆರೋಪ

    ಬಸವಜಯಂತಿ ಆಚರಣೆಗೆ ಹೊರಟಿದ್ದ ಟೆಂಪೋ-ಲಾರಿ ಮಧ್ಯೆ ಅಪ*ಘಾತ: 9 ಜನರ ಸ್ಥಿತಿ ಚಿಂತಾಜನಕ, ಆಸ್ಪತ್ರೆಗೆ ದಾಖಲು

  • ರಾಷ್ಟ್ರೀಯ
    National: ಯುಪಿಯಲ್ಲಿ ಆಪರೇಶನ್ ಕ್ಲೀನ್ ಸ್ವೀಪರ್ ಎಫೆಕ್ಟ್: ಕ್ಷಮೆಯಾಚನೆಯ ಪೋಸ್ಟರ್ ಹಿಡಿದು ಬಂದ ರೌಡಿಗಳು

    Special Story: ಗಾಡಿಯ ಹಿಂದೆ ಹಾರ್ನ್ ಓಕೆ ಪ್ಲೀಸ್ (Horn Ok Please) ಅಂತಾ ಬರೆಯೋದ್ಯಾಕೆ..?

    Uttar Pradesh: ತೀರ್ಥಕ್ಷೇತ್ರವೆಂದು ಮೈಮರೆತರೆ, ನಿಮಗೂ ಆಗಬಹುದು ಇದೇ ಗತಿ.. ಎಚ್ಚರಿಕೆ..!

    Delhi News: ದೆಹಲಿಯ ಸರೋಜ್ನಿ ಮಾರ್ಕೇಟ್‌ನಲ್ಲಿ ಖರೀದಿಸಿದ ವಸ್ತ್ರಗಳ ಹಿಂದಿನ 4 ಹಾರರ್ ಸ್ಟೋರಿ

  • ಅಂತರಾಷ್ಟ್ರೀಯ
  • ರಾಜಕೀಯ
  • ಆಧ್ಯಾತ್ಮ
  • ಕ್ರೀಡೆ
  • ಸಿನಿಮಾ
  • ಬ್ಯೂಟಿ ಟಿಪ್ಸ್
No Result
View All Result

  • ಅಧ್ಯಾತ್ಮ
  • ಬ್ಯೂಟಿ ಟಿಪ್ಸ್
Home ಕ್ರೈಂ

Bribery: ಎನ್​ಸಿಬಿ ಅಧಿಕಾರಿಗಳ ವಿರುದ್ಧ 25 ಕೋಟಿ ರೂ. ಲಂಚದ ಆರೋಪ

Shri News Desk by Shri News Desk
Oct 25, 2021, 04:45 pm IST
in ಕ್ರೈಂ, ರಾಜ್ಯ
Share on FacebookShare on TwitterTelegram

ಬಾಲಿವುಡ್​ನ ನಟ ಶಾರುಖ್​ ಖಾನ್​ ಪುತ್ರ ಆರ್ಯನ್​ ಖಾನ್​ ಬಂಧಿತನಾಗಿರುವ ವಿಹಾರ ನೌಕೆಯಲ್ಲಿ ರೇವ್​ ಪಾರ್ಟಿನಡೆಸಿ ಡ್ರಗ್ಸ್​ ಸೇವಿಸಿದ ಹೈಪ್ರೊಫೈಲ್ ಪ್ರಕರಣದಲ್ಲಿ ಹೊಸ ತಿರುವುಗಳು ಗೋಚರಿಸಿವೆ.

ಮುಂಬೈ: ವಿಹಾರ ನೌಕೆಯಲ್ಲಿ ಅಕ್ಟೋಬರ್​ 2ರಂದು ರೇವ್​ ಪಾರ್ಟಿ ನಡೆಸಿ ಮಾದಕವಸ್ತು ಸೇವಿಸಿದ ಪ್ರಕರಣ ಹೊಸ ತಿರುವು ಪಡೆದುಕೊಂಡಿದೆ. ಬಾಲಿವುಡ್​ ನಟ ಶಾರುಖ್​ ಖಾನ್​ ಪುತ್ರ ಆರ್ಯನ್​ ಖಾನ್​ ಬಿಡುಗಡೆ ಮಾಡಬೇಕಿದ್ದರೆ 25 ಕೋಟಿ ರೂ. ಹಣ ನೀಡುವಂತೆ ಪ್ರಕರಣದ ತನಿಖೆ ನಡೆಸುತ್ತಿರುವ ಮಾದಕವಸ್ತು ನಿಯಂತ್ರಣ ದಳದ (ಎನ್​ಸಿಬಿ) ಅಧಿಕಾರಿಗಳು ಕೇಳಿದ್ದಾರೆ ಎಂಬ ಆರೋಪ ಮಾಡಲಾಗಿದೆ. ಮಹಾಜರು ಮಾಡುವಾಗ ಖಾಲಿ ಹಾಳೆಗಳಿಗೆ ಸಹಿ ತೆಗೆದುಕೊಂಡಿದ್ದಾರೆ ಎಂದು ಖಾಸಗಿ ಪತ್ತೆದಾರರಾದ ಕೆ.ಪಿ.ಗೋಸಾವಿಯವರ ಅಂಗರಕ್ಷಕನೆಂದು ಹೇಳಿಕೊಂಡ ಮತ್ತು ಈ ಪ್ರಕರಣದಲ್ಲಿ ಪಂಚನಾಮೆದಾರರಾಗಿರುವ ಪ್ರಭಾಕರ ಸೈಲ್​ ಎಂಬುವವರು ಆರೋಪಿದ್ದಾರೆ. ಈ ಎಲ್ಲ ಅಂಶಗಳ ಬಗ್ಗೆ ಅವರು ಕೋರ್ಟ್​ಗೆ ಅಫಿಡವಿಟ್​ ಕೂಡ ಸಲ್ಲಿಸಿದ್ದಾರೆ.

ಈ ಮಧ್ಯೆ, ಕೆ.ಪಿ.ಗೋಸಾವಿ ಕಣ್ಮರೆಯಾಗಿದ್ದು, ಇಡೀ ಪ್ರಕರಣ ಅಯೋಮಯವಾಗಿದೆ. ಜೀವಭಯದ ಕಾರಣ ಅವರು ನಾಪತ್ತೆಯಾಗಿದ್ದಾರೆಂದು ಹೇಳಲಾಗಿದೆ. ಪ್ರಭಾಕರ ಮಾಡಿರುವ ಎಲ್ಲಾ ಆರೋಪಗಳನ್ನು ಎನ್​ಸಿಬಿ ತಳ್ಳಿಹಾಕಿದೆ. ಅವರು ಹೇಳುವಂತೆ ಹಣ ತೆಗೆದುಕೊಂಡಿದ್ದರೆ ಆರೋಪಿಗಳು ಇನ್ನೂ ಜೈಲಿನಲ್ಲಿ ಇರುತ್ತಿದ್ದರೆ ಎಂದು ಹೇಳಿದೆ.

ಪ್ರಭಾಕರ ಸೈಲ್​ ಮಾಡಿರುವ ಆರೋಪ ಇವು: “ಆರ್ಯನ್​ ಖಾನ್​ ಜೈಲಿನಿಂದ ಹೊರಬರಬೇಕಿದ್ದರೆ ಅವನ ತಂದೆ ಶಾರುಖ್​ ಖಾನ್​ 25 ಕೋಟಿ ರೂಪಾಯಿ ಕೊಡಬೇಕು. ಇದರಲ್ಲಿ 8 ಕೋಟಿ ರೂಪಾಯಿಯನ್ನು ಎನ್​ಸಿಬಿಯ ವಲಯ ನಿರ್ದೇಶಕ ಸಮೀರ್​ ವಾಖೆಂಡೆ ಪಾಲಾಗಿದೆ. ಈ ಬೇಡಿಕೆ ಸಂಬಂಧವಾಗಿ ಶಾರುಖ್​ ಅವರ ಮ್ಯಾನೇಜರ್​ ಪೂಜಾ ದದ್ಲಾನಿಯವರನ್ನು ನಾನು ಭೇಟಿಯಾಗಿದ್ದೆ’ ಎಂದು ಪ್ರಭಾಕರ ಸೈಲ್​ ಮಾಧ್ಯಮದವರಿಗೆ ಹೇಳಿದ್ದಾರೆ.

“ನನಗೆ ಉದ್ಯೋಗ ನೀಡಿರುವ ಕೆ.ಪಿ.ಗೋಸಾವಿ ಅವರು ಸ್ಯಾಮ್​ ಡಿಸೋಜಾ ಎಂಬುವರೊಂದಿಗೆ ಲಂಚದ ಬೇಡಿಕೆ ಬಗ್ಗೆ ಕಾರಿನಲ್ಲಿದ್ದಾಗ ಮೊಬೈಲ್​ನಲ್ಲಿ ಮಾತನಾಡುತ್ತಿದ್ದರು. ಇದಾದ ನಂತರ ಎರಡು ಬ್ಯಾಗ್​ ನೀಡಿ (38 ಲಕ್ಷ ರೂ. ಹಣ ಇತ್ತು) ಡಿಸೋಜಾಗೆ ಕೊಟ್ಟುಬರುವಂತೆ ನನಗೆ ಹೇಳಿದರು. ಟ್ರೆಡೆಂಟ್​ ಹೋಟೆಲ್​ನಲ್ಲಿ ಡಿಸೋಜಾರನ್ನು ಭೇಟಿಯಾಗಿ ಬ್ಯಾಗ್​ ತಲುಪಿಸಿದೆ’ ಎಂದು ಲಂಚದ ಬೇಡಿಕೆ ಕುರಿತ ಮಾಹಿತಿಯನ್ನು ಪ್ರಭಾಕರ ವಿವರಿಸಿದ್ದಾರೆ.

“ಎನ್​ಸಿಬಿ ಅಧಿಕಾರಿಗಳುವಿಹಾರದ ಜಹಜಿನಲ್ಲಿ (ಅ.2) ಪ್ರಯಾಣಿಕರ ಸೋಗಿನಲ್ಲಿ ಬಂದು ದಾಳಿ ಮಾಡಿದಾಗ ನಾನು ಮತ್ತು ನನ್ನ ಬಾಸ್​ ಕೂಡ ಅಲ್ಲಿದ್ದೆವು. ಹಡಗಿನ ಬೋರ್ಡಿಂಗ್ ಪ್ರದೇಶದಲ್ಲಿ ನಾನಿದ್ದೆ. ಹೀಗಾಗಿ ಆರ್ಯನ್​ ಖಾನ್​ ಇನ್ನಿತರು ಹಡಗಿಗೆ ಏರಿದನ್ನು ಕಂಡಿರುವೆ. ಆರೋಪಿಗಳನ್ನು ವಶಕ್ಕೆ ಪಡೆದ ಮೇಲೆ ನೌಕೆಯಿಂದ ಹೊರಡುವುದಕ್ಕೂ ಮುನ್ನ ಪಂಚನಾಮೆಗೆ ಸಂಬಂಧಿಸಿದ 10 ಖಾಲಿ ಪೇಪರ್​ ಮೇಲೆ ನನಗೆ ಸಹಿ ಮಾಡುವಂತೆ ಎನ್​ಸಿಬಿ ಅಧಿಕಾರಿಗಳು ಹೇಳಿದರು. ನಾನು ಗೋಸಾವಿಯವರ ಕಡೆಗೆ ಆಶ್ಚರ್ಯದಿಂದ ನೋಡಿದೆ. ಆದರೆ, ಅವರು ಕೂಡ ಸಹಿ ಮಾಡುವಂತೆ ಸೂಚಿಸಿದರು’ ಎಂದು ಪ್ರಭಾಕರ ಹೇಳಿದ್ದಾರೆ.

ತನಿಖೆಗೆ ರಾವತ್​ ಆಗ್ರಹ
ವಿಹಾರ ನೌಕೆಯಲ್ಲಿನ ಡ್ರಗ್ಸ್​ ಕೇಸ್​ನ ಮಹಾಜರು ಪ್ರಕ್ರಿಯೆಯಲ್ಲಿ ಸಾಕ್ಷಿದಾರರಿಂದ ಖಾಲಿ ಹಾಳೆ ಮೇಲೆ ಸಹಿ ಪಡೆದಿರುವುದು ಆಘಾತಕಾರಿ ಬೆಳವಣಿಗೆ. ಆರ್ಯನ್​ ಖಾನ್​ನನ್ನು ಬಿಟ್ಟುಬಿಡಲು ಎನ್​ಸಿಬಿ ಅಧಿಕಾರಿಗಳು ಲಂಚದ ಬೇಡಿಕೆ ಇರಿಸಿರುವ ಆರೋಪವೂ ಕೇಳಿಬಂದಿದೆ.

ಈ ಪ್ರಕರಣವು ಮಹಾರಾಷ್ಟ್ರದ ಹೆಸರನ್ನು ಹಾಳುಮಾಡಲು ಮಾಡಿರುವಂತಹ ಪಿತೂರಿ ಎಂದು ಮುಖ್ಯಮಂತ್ರಿ ಉದ್ಧವ್​ ಠಾಕ್ರೆ ಹೇಳಿರುವುದರಲ್ಲಿ ಸತ್ಯಾಂಶ ಇದೆ. ಈ ಬಗ್ಗೆ ಸ್ವತಂತ್ರ ಸಂಸ್ಥೆಯಿಂದ ನಿಷ್ಪಕ್ಷಪಾತ ತನಿಖೆ ನಡೆಸಬೇಕು ಎಂದು ಶಿವಸೇನೆಯ ಸಂಸದ ಮತ್ತು ವಕ್ತಾರ ಸಂಜಯ್​ ರಾವತ್​ ಒತ್ತಾಯಿಸಿದ್ದಾರೆ.

Tags: Bribery
ShareSendTweetShare
Join us on:

Related Posts

News: ಸ್ವಲ್ಪದರಲ್ಲೇ ಬಚಾವ್ ಆಗಿ ಬಂದ ಖ್ಯಾತ ಯೂಟ್ಯೂಬರ್ ವಿಕಾಸ್ ಗೌಡ

News: ಸ್ವಲ್ಪದರಲ್ಲೇ ಬಚಾವ್ ಆಗಿ ಬಂದ ಖ್ಯಾತ ಯೂಟ್ಯೂಬರ್ ವಿಕಾಸ್ ಗೌಡ

Hassan News: ಚಿನ್ನಾಭರಣಕ್ಕಾಗಿ ಅನ್ನ ಹಾಕಿದ ಯಜಮಾನನ್ನೇ ಮುಗಿಸಿಬಿಟ್ಟ ದುಷ್ಟರು

Hassan News: ಚಿನ್ನಾಭರಣಕ್ಕಾಗಿ ಅನ್ನ ಹಾಕಿದ ಯಜಮಾನನ್ನೇ ಮುಗಿಸಿಬಿಟ್ಟ ದುಷ್ಟರು

Bengaluru News: ಗೀತಾ ವಿಷ್ಣುವಿನಿಂದ ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ಆರೋಪ

Bengaluru News: ಗೀತಾ ವಿಷ್ಣುವಿನಿಂದ ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ಆರೋಪ

ಬಸವಜಯಂತಿ ಆಚರಣೆಗೆ ಹೊರಟಿದ್ದ ಟೆಂಪೋ-ಲಾರಿ ಮಧ್ಯೆ ಅಪ*ಘಾತ: 9 ಜನರ ಸ್ಥಿತಿ ಚಿಂತಾಜನಕ, ಆಸ್ಪತ್ರೆಗೆ ದಾಖಲು

ಬಸವಜಯಂತಿ ಆಚರಣೆಗೆ ಹೊರಟಿದ್ದ ಟೆಂಪೋ-ಲಾರಿ ಮಧ್ಯೆ ಅಪ*ಘಾತ: 9 ಜನರ ಸ್ಥಿತಿ ಚಿಂತಾಜನಕ, ಆಸ್ಪತ್ರೆಗೆ ದಾಖಲು

Mandya News: ಪೊಲೀಸ್ ತಪಾಸಣೆ ವೇಳೆ ಬೈಕ್‌ನಿಂದ ಬಿದ್ದು ಬಾಲಕಿ ಸಾ*ವು, ಮೂವರು ASI ಅಮಾನತು

ತಾಳಿ ಕಟ್ಟುವ ಸಮಯದಲ್ಲಿ ಮದುವೆ ಬೇಡವೆಂದ ವಧು, ಪ್ರಿಯಕರನೊಂದಿಗೆ ವಿವಾಹ

Discussion about this post

e Paper – January 4, 2022
ಇ-ಪತ್ರಿಕೆ

e Paper – January 4, 2022

Recent News.

Spiritual: ಹಳೆಯ ವಸ್ತ್ರ ಬಳಸಿ ಮನೆ ಕ್ಲೀನ್ ಮಾಡಬಾರದಂತೆ.. ಯಾಕೆ..?

Spiritual: ಸಂದರ್ಶನ ಅಥವಾ ಯಾವುದಾದರೂ ಮುಖ್ಯವಾದ ಕೆಲಸಕ್ಕೆ ಹೋಗುವಾಗ ಈ 5 ಕೆಲಸ ಮಾಡಿ

Spiritual: ರವಿವಾರದಂದು ಈ ಕೆಲಸ ಮಾಡುವುದನ್ನು ತಪ್ಪಿಸಿ: ಇದರ ಹಿಂದೆ ಇದೆ ವೈಜ್ಞಾನಿಕ ಕಾರಣ

Spiritual: ಪಿತೃಗಳು ಮುನಿಸಿಕೊಂಡಿದ್ದರೆ ಈ ಸಮಸ್ಯೆ ಕಾಣಿಸಿಕೊಳ್ಳುತ್ತದೆ: ಶ್ರಾದ್ಧ ಕಾರ್ಯದ ಬಗ್ಗೆ ಮಾಹಿತಿ

Spiritual: ತಾಯಿ ದುರ್ಗೆಯ ಕೈಯಲ್ಲಿ ಏಕಿದೆ ಅಷ್ಟೆಲ್ಲ ಆಯುಧ..? ಸಿಂಹ ವಾಹಿನಿಗೆ ಇದೆಲ್ಲ ನೀಡಿದವರ್ಯಾರು..?

Temple: ವೃಂದಾವನ ಮಂದಿರದಲ್ಲೇಕೆ ಆರತಿ ಮಾಡುವುದಿಲ್ಲ..? ಇಲ್ಲೇಕೆ ಗಂಟೆ ಬಾರಿಸುವುದಿಲ್ಲ..?

Spiritual: ರಸ್ತೆಯಲ್ಲಿ ಸಿಕ್ಕ ಹಣವನ್ನು ಏನು ಮಾಡಬೇಕು..? ಹೇಗೆ ಬಳಸಬೇಕು..?

Spiritual: ದೇವಸ್ಥಾನದ ಮೇಲೆ ಭಗವಧ್ವಜ ಹಾರಿಸೋದು ಏಕೆ..?

Spiritual: ದೇವಸ್ಥಾನದ ಮೇಲೆ ಭಗವಧ್ವಜ ಹಾರಿಸೋದು ಏಕೆ..?

  • Home
  • About Us
  • Contact Us
  • Terms of Use
  • Privacy Policy

© 2026 | SHRI NEWS | Designed By KIPL

No Result
View All Result
  • Home
  • ರಾಜ್ಯ
  • ರಾಷ್ಟ್ರೀಯ
  • ಅಂತರಾಷ್ಟ್ರೀಯ
  • ರಾಜಕೀಯ
  • ಕ್ರೀಡೆ
  • ಸಿನಿಮಾ
  • ಅಧ್ಯಾತ್ಮ
  • ಬ್ಯೂಟಿ ಟಿಪ್ಸ್

© 2026 | SHRI NEWS | Designed By KIPL

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In