ಚಿಕ್ಕಮಗಳೂರು: ಕಾಂಗ್ರೆಸ್ ಕಿಸಾನ್ ಸೆಲ್ ರಾಜ್ಯ ಸಂಚಾಲಕ ಸಿ.ಎನ್.ಅಕ್ಮಲ್ ಸೇರಿದಂತೆ ೭ ಮಂದಿ ಮುಖಂಡರನ್ನು ಉಚ್ಚಾಟಿಸಿ ಜಿಲ್ಲಾ ಕಾಂಗ್ರೆಸ್ ಕ್ರಮಕ್ಕೆ ಮುಂದಾಗಿದೆ.
ನಗರಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಧಿಕೃತ ಅಭ್ಯರ್ಥಿಗಳ ವಿರುದ್ಧ ಸ್ಪರ್ಧಿಸುವ ಜೊತೆ ಅಭ್ಯರ್ಥಿಗಳ ವಿರುದ್ದ ಪ್ರಚಾರ ಮಾಡುತ್ತ ಪಕ್ಷ ವಿರೋಧಿ ಚಟುವಟಿಕೆಗಳಲ್ಲಿ ತೊಡಗಿದ್ದ ಉಪ್ಪಳ್ಳಿ ನೂರ್ ಮಹಮ್ಮದ್, ನರಿಗುಡ್ಡೇನಹಳ್ಳಿ ಪವಿತ್ರರವಿ, ಸಿ.ಎನ್.ಖಲಂದರ್ ಮಹಮ್ಮದ್, ಮಹಮ್ಮದ್ ಪಾಷಾ, ಸವಿತಾ ಆನಂದ್ ಅವರನ್ನು ಉಚ್ಚಾಟಿಸಲಾಗಿದೆ ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಕೆ.ಪಿ.ಅಂಶುಮಂತ್ ತಿಳಿಸಿದ್ದಾರೆ.
C.N. Akmal expelled

























Discussion about this post