Chanakya Neeti: ಇಂಥ ಜಾಗದಲ್ಲಿ ಯಾವುದೇ ಕಾರಣಕ್ಕೂ ಉಳಿದುಕೊಳ್ಳಬಾರದಂತೆ
Chanakya Neeti: ಕೆಲ ಜಾಗಗಳು ಎಷ್ಟೇ ಸುಂದರವಾಗಿದ್ದರೂ ಅವು ಉಳಿಯಲು ಯೋಗ್ಯವಾಗಿರುವುದಿಲ್ಲ. ಅಂಥ ಜಾಗದಲ್ಲಿ ಉಳಿದುಕೊಳ್ಳಲೇಬಾರದು ಅಂತಾ ಚಾಣಕ್ಯರು ಹೇಳುತ್ತಾರೆ. ಹಾಗಾದ್ರೆ ಎಂಥ ಜಾಗದಲ್ಲಿ ನಾವು ಉಳಿದುಕೊಳ್ಳಬಾರದು ಅನ್ನೋ ಬಗ್ಗೆ ತಿಳಿಯೋಣ ಬನ್ನಿ.. ಯಾವ ಜಾಗದಲ್ಲಿ ಗೌರವ ಸಿಗುವುದಿಲ್ಲವೋ, ಯಾವ ಜಾಗದಲ್ಲಿ ವಿದ್ಯಾಭ್ಯಾಸ ಮಾಡಲು ಅನುಕೂಲವಿರುವುದಿಲ್ಲವೋ, ಯಾವ ಜಾಗದಲ್ಲಿ ಉತ್ತಮ ಉದ್ಯೋಗ ಮಾಡಲು ಅವಕಾಶವಿರುವುದಿಲ್ಲವೋ, ಯಾವ ಜಾಗದಲ್ಲಿ ಬಂಧುಗಳು ಪ್ರೀತಿಯಿಂದ ಕಾಣುವುದಿಲ್ಲವೋ ಅಂಥ ಜಾಗ ವಾಸಿಸಲು ಯೋಗ್ಯವಾದುದಲ್ಲ ಎಂದು ಚಾಣಕ್ಯರು ಹೇಳಿದ್ದಾರೆ. ಅದೇ ರೀತಿ ಯಾವ ದೇಶದಲ್ಲಿ … Continue reading Chanakya Neeti: ಇಂಥ ಜಾಗದಲ್ಲಿ ಯಾವುದೇ ಕಾರಣಕ್ಕೂ ಉಳಿದುಕೊಳ್ಳಬಾರದಂತೆ
Copy and paste this URL into your WordPress site to embed
Copy and paste this code into your site to embed