Cricket News: ಪಾಪರಾಜಿಗಳಿಗೆ ಗಿಫ್ಟ್ ಕೊಟ್ಟ ಅನುಷ್ಕಾ ಮತ್ತು ವಿರಾಟ್: ಕಾರಣವೇನು..?

Sports News: ನಟಿ ಅನುಷ್ಕಾ ಶೆಟ್ಟಿ ಮತ್ತು ಕ್ರಿಕೇಟಿಗ ವಿರಾಟ್ ಕೊಹ್ಲಿ ಸಖತ್ ಕ್ಯೂಟ್ ಜೋಡಿ ಅಂತಾ ಎಲ್ಲರಿಗೂ ಗೊತ್ತು. ಇದೀಗ ಈ ಜೋಡಿ ಸುದ್ದಿಯಾಗಿದ್ದು, ಪಾಪರಾಜಿಗಳಿಗೆ ಗಿಫ್ಟ್ ಕೊಡುವ ಮೂಲಕ. ಹಾಾಗಾದ್ರೆ ಯಾಕೆ ಅನುಷ್ಕಾ ಮತ್ತು ವಿರಾಟ್ ಪಾಪರಾಜಿಗಳಿಗೆ ಗಿಫ್ಟ್ ಕೊಟ್ರ..?. ಇದಕ್ಕೆ ಉತ್ತರ ಪಾಪರಾಜಿಗಳು ಅನುಷ್ಕಾ ಮತ್ತು ವಿರಾಟ್ ಅವರ ರಿಕ್ವೆಸ್ಟ್‌ಗೆ ಗೌರವ ನೀಡಿ, ಅವರ ಗೌಪ್ಯತೆಯನ್ನು ಕಾಪಾಡಿದ್ದಾರೆ. ಹೌದು, ಪಾಪರಾಜಿಗಳು ಅಂದ್ರೆ, ಹಲವು ನಟ ನಟಿಯರಿಗೆ ತಾತ್ಸಾರ. ಏಕೆಂದರೆ, ಪಾಪರಾಜಿಗಳು ಬಾಲಿವುಡ್ ಸೆಲೆಬ್ರಿಟಿಗಳ … Continue reading Cricket News: ಪಾಪರಾಜಿಗಳಿಗೆ ಗಿಫ್ಟ್ ಕೊಟ್ಟ ಅನುಷ್ಕಾ ಮತ್ತು ವಿರಾಟ್: ಕಾರಣವೇನು..?