ನಾಭಿ (ಹೊಕ್ಕಳಿಗೆ) ಎಣ್ಣೆ ಹಾಕಿದ್ರೆ ಏನಾಗತ್ತೆ ಗೊತ್ತಾ..? Belly Button Oiling ಬಗ್ಗೆ ಕೇಳಿದ್ದೀರಾ?

Beauty Tips: ನಾವು ಸೌಂದರ್ಯದ ಅಭಿವೃದ್ಧಿಗಾಗಿ ಏನೆಲ್ಲಾ ಮಾಡ್ತೀವಿ. ಫೇಸ್‌ಪ್ಯಾಕ್, ಫೇಸ್‌ ಮಾಸ್ಕ್, ಫೇಶಿಯಲ್ ಹೀಗೆ ಹಲವು ತರಹದ ಪ್ರಯೋಗಗಳನ್ನ ಮಾಡಿ, ಇರೋ ಬ್ಯೂಟಿನೂ ಕಳ್ಕೋತಿವಿ. ಇದನ್ನೆಲ್ಲ ಮಾಡೋ ಬದಲು ನಾಭಿ ಚಿಕಿತ್ಸೆ ಮಾಡಿಕೊಂಡ್ರೆ ಉತ್ತಮ ಫಲಿತಾಂಶ ನಿಮ್ಮದಾಗೋದ್ರಲ್ಲಿ ನೋ ಡೌಟ್. ನಮ್ಮ ಮುಖದ ಸೌಂದರ್ಯದ ರಹಸ್ಯ ಹೊಕ್ಕಳಲ್ಲಿ ಅಡಗಿದೆ ಅಂದ್ರೆ ನೀವು ನಂಬ್ತೀರಾ..? ನಂಬ್ಲೇಬೇಕು. ನಾಭಿ ಚಿಕಿತ್ಸೆ ಅಂದರೆ ಹೊಕ್ಕಳಿಗೆ ಎಣ್ಣೆ ಹಾಕುವ ಮೂಲಕ ನಮ್ಮ ಸೌಂದರ್ಯವನ್ನ ನಾವು ಹೆಚ್ಚಿಸಿಕೊಳ್ಳಬಹುದು. ಇದು ಇತ್ತೀಚಿನ ಚಿಕಿತ್ಸೆ ಅಲ್ಲ. … Continue reading ನಾಭಿ (ಹೊಕ್ಕಳಿಗೆ) ಎಣ್ಣೆ ಹಾಕಿದ್ರೆ ಏನಾಗತ್ತೆ ಗೊತ್ತಾ..? Belly Button Oiling ಬಗ್ಗೆ ಕೇಳಿದ್ದೀರಾ?