• Home
  • About Us
  • Contact Us
  • Terms of Use
  • Privacy Policy
Tuesday, August 11, 2026
  • Login
Shri News
  •  
  • ರಾಜ್ಯ
    ಸೋಶಿಯಲ್ ಮೀಡಿಯಾ ಬಳಸುವಾಗ ಎಚ್ಚರದಿಂದಿರಿ.. ಇಲ್ಲದಿದ್ದಲ್ಲಿ ಈ ಸಮಸ್ಯೆ ಎದುರಾಗಬಹುದು..

    Scam Alert: ಚಲಾನ್ ಅಪ್ಡೇಟ್ ನೋಟೀಸ್ ನೆಪದಲ್ಲಿ ಬರುವ ಲಿಂಕ್ ಕ್ಲಿಕ್ಕಿಸಿ ಎಡವಟ್ಟು..

    News: ಸ್ವಲ್ಪದರಲ್ಲೇ ಬಚಾವ್ ಆಗಿ ಬಂದ ಖ್ಯಾತ ಯೂಟ್ಯೂಬರ್ ವಿಕಾಸ್ ಗೌಡ

    Hassan News: ಚಿನ್ನಾಭರಣಕ್ಕಾಗಿ ಅನ್ನ ಹಾಕಿದ ಯಜಮಾನನ್ನೇ ಮುಗಿಸಿಬಿಟ್ಟ ದುಷ್ಟರು

    Bengaluru News: ಗೀತಾ ವಿಷ್ಣುವಿನಿಂದ ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ಆರೋಪ

  • ರಾಷ್ಟ್ರೀಯ

    Punjab News: ನೀಟ್ ಪರೀಕ್ಷೆ ಫಲಿತಾಂಶ ಪ್ರಕಟ: ಪಂಜಾಬ್‌ನ ಲೂಧಿಯಾನಾದ ಆರ್ಯನ್ ಗುಪ್ತಾ ಟಾಪರ್

    National: ಯುಪಿಯಲ್ಲಿ ಆಪರೇಶನ್ ಕ್ಲೀನ್ ಸ್ವೀಪರ್ ಎಫೆಕ್ಟ್: ಕ್ಷಮೆಯಾಚನೆಯ ಪೋಸ್ಟರ್ ಹಿಡಿದು ಬಂದ ರೌಡಿಗಳು

    Special Story: ಗಾಡಿಯ ಹಿಂದೆ ಹಾರ್ನ್ ಓಕೆ ಪ್ಲೀಸ್ (Horn Ok Please) ಅಂತಾ ಬರೆಯೋದ್ಯಾಕೆ..?

  • ಅಂತರಾಷ್ಟ್ರೀಯ
  • ರಾಜಕೀಯ
  • ಆಧ್ಯಾತ್ಮ
  • ಕ್ರೀಡೆ
  • ಸಿನಿಮಾ
  • ಬ್ಯೂಟಿ ಟಿಪ್ಸ್
No Result
View All Result

  • ಅಧ್ಯಾತ್ಮ
  • ಬ್ಯೂಟಿ ಟಿಪ್ಸ್
Home ರಾಜ್ಯ

Facebook: ಫೇಸ್ಬುಕ್ ಹರಿಬಿಟ್ಟ ಟೆಸ್ಟ್ ಕಂಟೆಂಟ್ಗೆ 21 ದಿನದಲ್ಲಿ ನಕಲಿ ಸುದ್ದಿಗಳ ಭರಪೂರ ಪತ್ರಿಕ್ರಿಯೆ

Shri News Desk by Shri News Desk
Oct 25, 2021, 06:28 pm IST
in ರಾಜ್ಯ
Share on FacebookShare on TwitterTelegram

ತನ್ನ ಸಾಮಾಜಿಕ ಜಾಲತಾಣಗಳಲ್ಲಿ ನಕಲಿ ಸುದ್ದಿ ಎಷ್ಟು ವೇಗವಾಗಿ ಹರಡುತ್ತದೆ ಎಂದು ತಿಳಿಯಲು ಫೇಸ್ಬುಕ್ ಭಾರತದಲ್ಲಿ ಒಂದು ಪರೀಕ್ಷೆ ನಡೆಸಿತು. 21 ದಿನದಲ್ಲಿ ನಕಲಿ ಸುದ್ದಿಗಳು ಭರಪೂರವಾಗಿ ಹರಿದಾಡಿದವು.

ನವದೆಹಲಿ: ನಕಲಿ ಸುದ್ದಿಗಳು ಎಷ್ಟು ವೇಗವಾಗಿ ಹರಡುತ್ತವೆ, ಅದರ ನಮೂನೆಗಳು ಹೇಗಿರುತ್ತವೆ ಎಂಬುದನ್ನು ತಿಳಿಯಲು ಸಾಮಾಜಿಕ ಜಾಲತಾಣದ ದಿಗ್ಗಜ ಫೇಸ್ಬುಕ್ .ಇಂಕ್ 2019ರ ಫೆಬ್ರವರಿಯಲ್ಲಿ ಒಂದು ಪ್ರಯೋಗ ನಡೆಸಿತು. ತನ್ನ ಈ ಲೆಕ್ಕಚಾರ ಭಾರತದ ಬಳಕೆದಾರರ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಎಂದು ಪರೀಕ್ಷೆಗೆ ಒಡ್ಡಿತು.

ವೇಗವಾಗಿ ಪ್ರಗತಿಯಾಗುತ್ತಿರುವ ತನ್ನ ಸಾಗರೋತ್ತರ ಮಾರುಕಟ್ಟೆಯಲ್ಲಿ ಬಳಕೆದಾರರು ಏನನ್ನು ನೋಡುತ್ತಾರೆ ಎಂಬುದನ್ನು ತಿಳಿಯುವುದು ಅದರ ಉದ್ದೇಶವಾಗಿತ್ತು. ಇದಕ್ಕಾಗಿ ಒಂದು ಪರೀಕ್ಷಾರ್ಥ ಖಾತೆಯನ್ನು ತೆರೆದು, ಕಂಟೆಂಟ್ಗಳನ್ನು ಶಿಫಾರಸು ಮಾಡಿ ಇದಕ್ಕೆ ಪ್ರತಿಕ್ರಿಯೆ ಹೇಗಿರುತ್ತದೆ ಎಂಬುದನ್ನು ತಿಳಿಯಲು ಫೇಸ್ಬುಕ್ ಮುಂದಾಯಿತು. ಆದರೆ, ಇದರ ಫಲಿತಾಂಶ ಫೇಸ್ಬುಕ್ ಕಂಪನಿಯ ಸಿಬ್ಬಂದಿಯನ್ನು ಆಶ್ಚರ್ಯ ಚಕಿತರನ್ನಾಗಿ ಮಾಡಿತ್ತು.

ಮೂರು ವಾರದ ಅವಧಿಯಲ್ಲಿ ಬಳಕೆದಾರರು ನಕಲಿ ಸುದ್ದಿಯ ಬಿರುಗಾಳಿಯನ್ನೆ ಎಬ್ಬಿಸಿದರು. ಕಿಚ್ಚು ಹಚ್ಚು ಚಿತ್ರಗಳು ಮತ್ತು ಶಿರಚ್ಛೇದನ ಗ್ರಾಫಿಕ್ ಫೋಟೋಗಳು ಭರಪೂರವಾಗಿ ಹರಿದಾಡಿದವು. ಭಾರತೀಯ ವಾಯುಪಡೆ ಪಾಕ್ ಮೇಲೆ ಏರ್ಸ್ಟ್ರೈಕ್ ಮಾಡಿದಂತೆ, ಹಿಂಸೆಯ ಅತಿರೇಕದ ಸನ್ನಿವೇಶಗಳು, ಪಾಕಿಸ್ತಾನದಲ್ಲಿ ಬಾಂಬ್ ದಾಳಿಗೆ 300 ಉಗ್ರರು ಹತರಾಗಿದ್ದಾರೆಂಬ ನಕಲಿ ಸುದ್ದಿಯನ್ನು ‘ನಿಮ್ಮನ್ನು ನಗಿಸುವ ವಿಷಯಗಳು’ ಶೀಷರ್ಷಿಕೆಯಡಿ ಪೋಸ್ಟ್ ಮಾಡಿತ್ತು.
ಇವೆಲ್ಲವನ್ನು ನೋಡಿ ಹೌಹಾರಿದ ಫೇಸ್ಬುಕ್ ಸಿಬ್ಬಂದಿಯೊಬ್ಬರು ‘ನನ್ನ ಇಡೀ ಜೀವನದಲ್ಲಿ ನೋಡಲು ಅಸಾಧ್ಯವಾದಷ್ಟು ಹೆಣಗಳ ಚಿತ್ರವನ್ನು ನಾನು ಈ ಮೂರುವಾರದಲ್ಲಿ ನೋಡಿದೆ’ ಎಂದು ದಿಗ್ಭ್ರಾಂತಿ ವ್ಯಕ್ತಪಡಿಸಿದರು.

ಇದು ಸಮಗ್ರತೆಯ ದುಃಸ್ವಪ್ನ ಎಂದು ಫೇಸ್ಬುಕ್ನ ಈ ಪರೀಕ್ಷೆಯ ಮೇಲೆ 46 ಪುಟ ಸಂಶೋಧನಾ ಟಿಪ್ಪಣಿ ಬರೆದ ವಿಸಲ್ಬ್ಲೋವರ್ (ಅಪಸವ್ಯಗಳನ್ನು ಬಯಲು ಮಾಡುವವ) ಫ್ರಾನ್ಸಿಸ್ ಹೌಗೆನ್ ಕಟುವಾದ ಅಭಿಪ್ರಾಯ ಪಟ್ಟಿದ್ದಾರೆ.
ಕಂಟೆಂಟ್ ಅನ್ನು ಶಿಫಾರಸು ಮಾಡುವಲ್ಲಿ ಫೇಸ್ಬುಕ್ನ ಪಾತ್ರ ಏನು ಎಂಬುದನ್ನು ಅರಿಯಲು ಈ ಪರೀಕ್ಷೆಯನ್ನು ನಡೆಸಲಾಯಿತು.

ಫೇಸ್ಬುಕ್ ಶಿಫಾರಸು ಮಾಡಿದ ಪೇಜ್ಗಳು ಅಥವಾ ಗುಂಪುಗಳನ್ನು ಅದರ ಅಸಲಿತನವನ್ನು ಒರೆಗೆ ಹಚ್ಚದೆ ಬಳಕೆದಾರರು ಫೇಸ್ಬುಕ್ ಶಿಫಾರಸು ಮಾಡಿದ ಪೇಜ್ಗಳು ಅಥವಾ ಗುಂಪುಗಳ ಅಂಧಾನುಕರಣೆ ಮಾಡಿದರು. ಈ ಪರೀಕ್ಷೆಗಾಗಿ ಟ್ರಯಲ್ ಖಾತೆಗೆ ಹೈದರಾಬಾದ್ ಮೂಲದ ಜೈಪುರದಲ್ಲಿ ವಾಸಿಸುತ್ತಿರುವ 21 ವರ್ಷದ ಯುವತಿಯ ಕಲ್ಪಿತ ಪ್ರೊಫೈಲ್ ಬಳಕೆ ಮಾಡಲಾಗಿತ್ತು

Tags: Facebook
ShareSendTweetShare
Join us on:

Related Posts

ಸೋಶಿಯಲ್ ಮೀಡಿಯಾ ಬಳಸುವಾಗ ಎಚ್ಚರದಿಂದಿರಿ.. ಇಲ್ಲದಿದ್ದಲ್ಲಿ ಈ ಸಮಸ್ಯೆ ಎದುರಾಗಬಹುದು..

Scam Alert: ಚಲಾನ್ ಅಪ್ಡೇಟ್ ನೋಟೀಸ್ ನೆಪದಲ್ಲಿ ಬರುವ ಲಿಂಕ್ ಕ್ಲಿಕ್ಕಿಸಿ ಎಡವಟ್ಟು..

News: ಸ್ವಲ್ಪದರಲ್ಲೇ ಬಚಾವ್ ಆಗಿ ಬಂದ ಖ್ಯಾತ ಯೂಟ್ಯೂಬರ್ ವಿಕಾಸ್ ಗೌಡ

News: ಸ್ವಲ್ಪದರಲ್ಲೇ ಬಚಾವ್ ಆಗಿ ಬಂದ ಖ್ಯಾತ ಯೂಟ್ಯೂಬರ್ ವಿಕಾಸ್ ಗೌಡ

Hassan News: ಚಿನ್ನಾಭರಣಕ್ಕಾಗಿ ಅನ್ನ ಹಾಕಿದ ಯಜಮಾನನ್ನೇ ಮುಗಿಸಿಬಿಟ್ಟ ದುಷ್ಟರು

Hassan News: ಚಿನ್ನಾಭರಣಕ್ಕಾಗಿ ಅನ್ನ ಹಾಕಿದ ಯಜಮಾನನ್ನೇ ಮುಗಿಸಿಬಿಟ್ಟ ದುಷ್ಟರು

Bengaluru News: ಗೀತಾ ವಿಷ್ಣುವಿನಿಂದ ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ಆರೋಪ

Bengaluru News: ಗೀತಾ ವಿಷ್ಣುವಿನಿಂದ ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ಆರೋಪ

ಬಸವಜಯಂತಿ ಆಚರಣೆಗೆ ಹೊರಟಿದ್ದ ಟೆಂಪೋ-ಲಾರಿ ಮಧ್ಯೆ ಅಪ*ಘಾತ: 9 ಜನರ ಸ್ಥಿತಿ ಚಿಂತಾಜನಕ, ಆಸ್ಪತ್ರೆಗೆ ದಾಖಲು

Mandya News: ಪೊಲೀಸ್ ತಪಾಸಣೆ ವೇಳೆ ಬೈಕ್‌ನಿಂದ ಬಿದ್ದು ಬಾಲಕಿ ಸಾ*ವು, ಮೂವರು ASI ಅಮಾನತು

Discussion about this post

e Paper – January 4, 2022
ಇ-ಪತ್ರಿಕೆ

e Paper – January 4, 2022

Recent News.

Recipe: ಈರುಳ್ಳಿ ಪಲ್ಯವನ್ನ ಹೀಗೆ ಮಾಡಿದ್ರೆ ಮನೆ ಜನ ಬಾಯಿ ಚಪ್ಪರಿಸಿಕೊಂಡು ತಿಂತಾರೆ

Recipe: ವೆಜ್ ಕಟ್ಲೇಟ್ ರೆಸಿಪಿ

Recipe: ವೆಜ್ ಕಟ್ಲೇಟ್ ರೆಸಿಪಿ

Spiritual: ಅದೃಷ್ಟಕ್ಕಾಗಿ ಕಾಯುತ್ತಿದ್ದೀರಾ..? ಹಾಗಾದ್ರೆ ಈ ಕೆಲಸಗಳನ್ನು ಮಾಡಿ..

Life Lesson: ಇಂಥ ವಿಷಯದಲ್ಲಿ ಎಂದಿಗೂ ಅಹಂಕಾರ ಪಡಬೇಡಿ ಅಂತಾರೆ ಹಿರಿಯರು

Life Lesson: ಇಂಥ ವಿಷಯದಲ್ಲಿ ಎಂದಿಗೂ ಅಹಂಕಾರ ಪಡಬೇಡಿ ಅಂತಾರೆ ಹಿರಿಯರು

ಸೋಶಿಯಲ್ ಮೀಡಿಯಾ ಬಳಸುವಾಗ ಎಚ್ಚರದಿಂದಿರಿ.. ಇಲ್ಲದಿದ್ದಲ್ಲಿ ಈ ಸಮಸ್ಯೆ ಎದುರಾಗಬಹುದು..

Scam Alert: ಚಲಾನ್ ಅಪ್ಡೇಟ್ ನೋಟೀಸ್ ನೆಪದಲ್ಲಿ ಬರುವ ಲಿಂಕ್ ಕ್ಲಿಕ್ಕಿಸಿ ಎಡವಟ್ಟು..

Punjab News: ನೀಟ್ ಪರೀಕ್ಷೆ ಫಲಿತಾಂಶ ಪ್ರಕಟ: ಪಂಜಾಬ್‌ನ ಲೂಧಿಯಾನಾದ ಆರ್ಯನ್ ಗುಪ್ತಾ ಟಾಪರ್

Punjab News: ನೀಟ್ ಪರೀಕ್ಷೆ ಫಲಿತಾಂಶ ಪ್ರಕಟ: ಪಂಜಾಬ್‌ನ ಲೂಧಿಯಾನಾದ ಆರ್ಯನ್ ಗುಪ್ತಾ ಟಾಪರ್

Spiritual: ಹಳೆಯ ವಸ್ತ್ರ ಬಳಸಿ ಮನೆ ಕ್ಲೀನ್ ಮಾಡಬಾರದಂತೆ.. ಯಾಕೆ..?

Spiritual: ಸಂದರ್ಶನ ಅಥವಾ ಯಾವುದಾದರೂ ಮುಖ್ಯವಾದ ಕೆಲಸಕ್ಕೆ ಹೋಗುವಾಗ ಈ 5 ಕೆಲಸ ಮಾಡಿ

Spiritual: ಸಂದರ್ಶನ ಅಥವಾ ಯಾವುದಾದರೂ ಮುಖ್ಯವಾದ ಕೆಲಸಕ್ಕೆ ಹೋಗುವಾಗ ಈ 5 ಕೆಲಸ ಮಾಡಿ

  • Home
  • About Us
  • Contact Us
  • Terms of Use
  • Privacy Policy

© 2026 | SHRI NEWS | Designed By KIPL

No Result
View All Result
  • Home
  • ರಾಜ್ಯ
  • ರಾಷ್ಟ್ರೀಯ
  • ಅಂತರಾಷ್ಟ್ರೀಯ
  • ರಾಜಕೀಯ
  • ಕ್ರೀಡೆ
  • ಸಿನಿಮಾ
  • ಅಧ್ಯಾತ್ಮ
  • ಬ್ಯೂಟಿ ಟಿಪ್ಸ್

© 2026 | SHRI NEWS | Designed By KIPL

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In