Gravy Recipe: ಚಪಾತಿಗೆ ಮ್ಯಾಚ್ ಆಗುವ 6 ವೆರೈಟಿ ಗ್ರೇವಿ ರೆಸಿಪಿ
ಕಾರ್ನ್ ಮಸಾಲಾ (Corn Masala) ಬೇಕಾಗುವ ಸಾಮಗ್ರಿ: 1ರಿಂದ 2 ಕ್ಯಾಪ್ಸಿಕಂ, 1 ಬೌಲ್ ಸ್ವೀಟ್ ಕಾರ್ನ್, 2 ಈರುಳ್ಳಿ, 1 ಟಮೆಟೋ ಪ್ಯೂರಿ, 2 ಸ್ಪೂನ್ ತುಪ್ಪ ಅಥವಾ ಬೆಣ್ಣೆ, ಜಿಂಜರ್ ಗಾರ್ಲಿಕ್ ಪೇಸ್ಟ್, ಅರಿಶಿನ, ಉಪ್ಪು, ಖಾರದ ಪುಡಿ, ಗರಂ ಮಸಾಲೆ, ಧನಿಯಾ ಪುಡಿ, 3ಸ್ಪೂನ್ ಎಣ್ಣೆ, 2 ಸ್ಪೂನ್ ತುಪ್ಪ, ಉಪ್ಪು. ಮಾಡುವ ವಿಧಾನ: ಮ“ದಲು ಪ್ಯಾನ್ ಬಿಸಿ ಮಾಡಿ, ಎಣ್ಣೆ, ತುಪ್ಪ, 1 ಸಣ್ಣಗೆ ಕತ್ತರಿಸಿದ ಈರುಳ್ಳಿ, ಹಸಿಮೆಣಸು, ಜೀರಿಗೆ, ಜಿಂಜರ್ … Continue reading Gravy Recipe: ಚಪಾತಿಗೆ ಮ್ಯಾಚ್ ಆಗುವ 6 ವೆರೈಟಿ ಗ್ರೇವಿ ರೆಸಿಪಿ
Copy and paste this URL into your WordPress site to embed
Copy and paste this code into your site to embed