ಹನುಮಾನ್ ಚಾಲೀಸಾ ರಚಿಸಿದ್ದು ಯಾವ ಪರಿಸ್ಥಿತಿಯಲ್ಲಿ? ತುಳಸಿದಾಸರು ಜೈಲಿಗೆ ಹೋಗಲು ಕಾರಣವೇನು?

Spiritual: ಸಾಮಾನ್ಯವಾಗಿ ಜೀವಭಯ, ಭೂತದ ಭಯವಿದ್ದಾಗ, ಅದಕ್ಕೆ ಪರಿಹಾರವೇನೆಂದು ಕೇಳಿದರೆ, ಕೆಲವರು ನೀಡುವ ಸಲಹೆ ಎಂದರೆ, ಹನುಮಾನ್ ಚಾಲೀಸಾ ಹೇಳುವುದು ಅಥವಾ ಕೇಳುವುದು. ಯಾಕಂದ್ರೆ ಹನುಮಾನ್ ಚಾಲೀಸಾ ಹೇಳುವುದರಿಂದ ನಮ್ಮ ಮನಸ್ಸಿನಲ್ಲಿರುವ ಭಯ ಹೋಗಿ, ನಮಗೆ ಧೈರ್ಯ ಬರುತ್ತದೆ. ನಮ್ಮಲ್ಲಿನ ಸಕಾರಾತ್ಮಕ ಶಕ್ತಿ ಹೆಚ್ಚಾಗುತ್ತದೆ. ಮತ್ತು ನಮ್ಮ ಬಳಿ ನಕಾರಾತ್ಮಕ ಶಕ್ತಿ ಸುಳಿಯುವುದಿಲ್ಲವೆಂಬ ನಂಬಿಕೆ ಇದೆ. ಹಾಗಾಗಿ ನಾವಿಂದು ಹನುಮಾನ್ ಚಾಲೀಸಾ ಯಾವ ಸಮಯದಲ್ಲಿ, ಯಾವ ಸ್ಥಳದಲ್ಲಿ, ಯಾರಿಂದ ಮತ್ತು ಯಾಕಾಗಿ ರಚಿಸಲ್ಪಟ್ಟಿತು ಅನ್ನೋ ಬಗ್ಗೆ ಮಾಹಿತಿ … Continue reading ಹನುಮಾನ್ ಚಾಲೀಸಾ ರಚಿಸಿದ್ದು ಯಾವ ಪರಿಸ್ಥಿತಿಯಲ್ಲಿ? ತುಳಸಿದಾಸರು ಜೈಲಿಗೆ ಹೋಗಲು ಕಾರಣವೇನು?