Recipe: ಬೇಗ ಬೇಗ ಮಾಡಬಹುದಾದ ಪಾಲಕ್ ದೋಸೆ ರೆಸಿಪಿ

Recipe: ಕೆಲಸಕ್ಕೆ ಹೋಗುವ ಹಲವು ಮಹಿಳೆಯರಿಗೆ ಪ್ರತಿದಿನ ಬೆಳಿಗ್ಗೆ ವೆರೈಟಿ ವೆರೈಟಿ ತಿಂಡಿ ರೆಡಿ ಮಾಡಿ, ಆಫೀಸಿಗೆ ಹೋಗಬೇಕಾಗಿರುತ್ತದೆ. ಇನ್‌ಸ್ಟಂಟ್ ಆಗಿ ಮಾಡಬಹುದಾದ, ನೂಡಲ್ಸ್, ಬ್ರೆಡ್ ಟೋಸ್ಟ್ ಇದೆಲ್ಲ ಬೆಳ ಬೆಳಿಗ್ಗೆ ತಿನ್ನಲಾಗುವುದಿಲ್ಲ. ಅಲ್ಲದೇ, ಓಟ್ಸ್ ಎಷ್ಟು ದಿನ ಅಂತ ತಿಂತಾರೆ. ಅಂಥವರು ಪಾಲಕ್ ಹಾಕಿ, ಫಟಾಫಟ್ ಅಂತ ದೋಸೆ ತಯಾರಿಸಬಹುದು. ಇದು ತಿನ್ನಲು ರುಚಿಯಾಗಿರುವುದಲ್ಲದೇ, ಆರೋಗ್ಯಕ್ಕೂ ಉತ್ತಮ. ಹಾಗಾದ್ರೆ ಪಾಲಕ್ ದೋಸೆ ಮಾಡೋದು ಹೇಗೆ ಅಂತಾ ತಿಳಿಯೋಣ ಬನ್ನಿ. ಬೇಕಾಗುವ ಸಾಮಗ್ರಿ: ಒಂದು ಕಟ್ಟು ಪಾಲಕ್ … Continue reading Recipe: ಬೇಗ ಬೇಗ ಮಾಡಬಹುದಾದ ಪಾಲಕ್ ದೋಸೆ ರೆಸಿಪಿ