Horoscope: ನಾಚಿಕೆಯ ಸ್ವಭಾವದ ರಾಶಿಯವರು ಇವರು

Horoscope: ಕೈಯಲ್ಲಿರುವ 5 ಬೆರಳು ಹೇಗೆ ಒಂದೇ ರೀತಿ ಇರುವುದಿಲ್ಲವೋ, ಅಂತೆಯೇ ಮನುಷ್ಯನ ಹಣೆಬರಹ, ಜೀವನ, ಲಕ್, ಗುಣ ಒಂದೇ ರೀತಿ ಇರುವುದಿಲ್ಲ. ಒಬ್ಬರ ರೀತಿ ಒಬ್ಬರು ಇರುವುದಿಲ್ಲ. ಕೆಲವರು ಸದಾ ನಗುತ್ತಲೇ ಇರುತ್ತಾರೆ. ಅವರಿಗೆ ಯಾರು ಏನೇ ಬೈದರು, ಅದನ್ನು ಅಷ್ಟು ಮನಸ್ಸಿಗೆ ಹಚ್ಚಿಕೊಂಡು ಬೇಸರ ಮಾಡಿಕೊಳ್ಳುವ ಮನಸ್ಸಿರುವುದಿಲ್ಲ. ಆದರೆ ಇನ್ನು ಕೆಲವರು ಸದಾ ಸಿಡುಕುತ್ತಾರೆ, ಅಳುಮುಂಜಿಗಳು, ಮುಖ ಗಂಟು ಹಾಕಿಕೊಂಡವರಂತೆ ಇರುತ್ತಾರೆ. ಅದೇ ರೀತಿ ಬೇರೆ ಬೇರೆ ರಾಶಿಯವರ ಗುಣಗಳು, ಲಕ್ಷಣಗಳು ಬೇರೆ ಬೇರೆ … Continue reading Horoscope: ನಾಚಿಕೆಯ ಸ್ವಭಾವದ ರಾಶಿಯವರು ಇವರು