ದೆಹಲಿ: 40 ವರ್ಷ ಹಾಗೂ ಅದಕ್ಕಿಂತ ಮೇಲ್ಪಟ್ಟವರಿಗೆ ಮತ್ತು ಸೋಂಕು ತಗುಲುವ ಅಪಾಯದಲ್ಲಿರುವವರಿಗೆ ಬೂಸ್ಟರ್ ಡೋಸ್ಗೆ ಆದ್ಯತೆ ನೀಡಬೇಕು ಎಂದು ಭಾರತೀಯ ಸಾರ್ಸ್ ಕೋವ್-೨ ವೈರಾಣು ಸಂರಚನೆ ವಿಶ್ಲೇಷಣೆ ಒಕ್ಕೂಟದ ವಿಜ್ಷಾನಿಗಳು ಸಲಹೆ ನೀಡಿದ್ದಾರೆ.
20% cashback Jio: Jio ಪ್ರಿಪೇಯ್ಡ್ ಪ್ಲಾನ್ಗಳ ಮೇಲೆ ಶೇ.20 ರಷ್ಟು ಕ್ಯಾಶ್ಬ್ಯಾಕ್ Jio Prepaid ಪ್ಲಾನ್.
ಭಾರತದಲ್ಲಿ ಈಗಾಗಲೇ ಎರಡು ಓಮಿಕ್ರಾನ್ ತಳಿ ಪ್ರಕರಣ ಪತ್ತೆಯಾಗಿದ್ದು, ಇದು ಬಹಳ ವೇಗವಾಗಿ ಪ್ರಸರಣವಾಗಲಿದೆ ಎಂಬ ಭೀತಿ ಇದೆ. ಈ ಹಿನ್ನೆಲೆಯಲ್ಲಿ ಬೂಸ್ಟರ್ ಡೋಸ್ ಪರಿಣಾಮಕಾರಿಯಾಗಬಲ್ಲದು ಎಂದು ಇನ್ಸಾಕಾಗ್ ಅಭಿಪ್ರಾಯಪಟ್ಟಿದೆ.
20% cashback Jio: Jio ಪ್ರಿಪೇಯ್ಡ್ ಪ್ಲಾನ್ಗಳ ಮೇಲೆ ಶೇ.20 ರಷ್ಟು ಕ್ಯಾಶ್ಬ್ಯಾಕ್ Jio Prepaid ಪ್ಲಾನ್.
“ಈವರೆಗೂ ಲಸಿಕೆ ಪಡೆಯದವರು ಮತ್ತು ಸೋಂಕು ತಗುಲುವ ಅಪಾಯ ಹೆಚ್ಚಿರುವವರಿಗೆ ತಕ್ಷಣ ಲಸಿಕೆ ನೀಡಲು ಆದ್ಯತೆ ನೀಡಬೇಕು. 40 ವರ್ಷ ಮತ್ತು ಅದಕ್ಕಿಂತ ಮೇಲ್ಪಟ್ಟವರಿಗೆ ಬೂಸ್ಟರ್ ಡೋಸ್ ಹಾಕಿಸುವ ಬಗ್ಗೆ ಪರಿಶೀಲನೆ ನಡೆಸಬೇಕು” ಎಂದು ಐಎನ್ಎಸ್ಎಸಿಒಜಿ ಹೇಳಿದೆ.
actor Shivaram passes away: ಹಿರಿಯ ನಟ ಶಿವರಾಂ ನಿಧನ
ಓಮಿಕ್ರಾನ್ ಭೀತಿ ಹಿನ್ನೆಲೆಯಲ್ಲಿ ಅಮೆರಿಕ ಮತ್ತು ಬ್ರಿಟನ್ ಈಗಾಗಲೇ ಬೂಸ್ಟರ್ ಡೋಸ್ಗಳನ್ನು ನೀಡಲು ಅನುಮತಿ ನೀಡಿವೆ. ಹೀಗಾಗಿ ಭಾರತದಲ್ಲಿಯೂ ಈ ಬಗ್ಗೆ ಚಿಂತನೆಗಳು ನಡೆಯುತ್ತಿವೆ.
INSACOG recommended for booster dose for those over 40 years of age.
Discussion about this post