• Home
  • About Us
  • Contact Us
  • Terms of Use
  • Privacy Policy
Thursday, November 13, 2025
  • Login
Shri News
  •  
  • ರಾಜ್ಯ
    Hassan News: ಚಿನ್ನಾಭರಣಕ್ಕಾಗಿ ಅನ್ನ ಹಾಕಿದ ಯಜಮಾನನ್ನೇ ಮುಗಿಸಿಬಿಟ್ಟ ದುಷ್ಟರು

    Bengaluru News: ಗೀತಾ ವಿಷ್ಣುವಿನಿಂದ ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ಆರೋಪ

    ಬಸವಜಯಂತಿ ಆಚರಣೆಗೆ ಹೊರಟಿದ್ದ ಟೆಂಪೋ-ಲಾರಿ ಮಧ್ಯೆ ಅಪ*ಘಾತ: 9 ಜನರ ಸ್ಥಿತಿ ಚಿಂತಾಜನಕ, ಆಸ್ಪತ್ರೆಗೆ ದಾಖಲು

    Mandya News: ಪೊಲೀಸ್ ತಪಾಸಣೆ ವೇಳೆ ಬೈಕ್‌ನಿಂದ ಬಿದ್ದು ಬಾಲಕಿ ಸಾ*ವು, ಮೂವರು ASI ಅಮಾನತು

  • ರಾಷ್ಟ್ರೀಯ
    National News: ಅಪ್ಪನ ಐಡಿಯಾದಿಂದ ರಾತ್ರೋ ರಾತ್ರಿ ಕೋಟ್ಯಾಧಿಪತಿಯಾದ ಮಗ

    ಭಾರತದಲ್ಲಿ ಉಪಕರಣ ಮಾರಾಟಕ್ಕೂ ಮುನ್ನ ಪ್ರಯೋಗಾಲಯದಲ್ಲಿ ಪರೀಕ್ಷೆ ಕಡ್ಡಾಯ

    Bengaluru News: ಬೆಂಗಳೂರಿಗೆ 4,500 ಎಲೆಕ್ಟ್ರಿಕ್ ಬಸ್ : ಕೆಂದ್ರ ಸಚಿವ ಕುಮಾರಸ್ವಾಮಿ ಬಂಪರ್

    Rajastan News: ಮೈಸೂರು ಪಾಕ್‌ನಲ್ಲಿ ‘ಪಾಕ್’ ಇರುವ ಕಾರಣಕ್ಕೆ ತಿಂಡಿಯ ಹೆಸರೇ ಚೇಂಜ್..

  • ಅಂತರಾಷ್ಟ್ರೀಯ
  • ರಾಜಕೀಯ
  • ಆಧ್ಯಾತ್ಮ
  • ಕ್ರೀಡೆ
  • ಸಿನಿಮಾ
  • ಬ್ಯೂಟಿ ಟಿಪ್ಸ್
No Result
View All Result

  • ಅಧ್ಯಾತ್ಮ
  • ಬ್ಯೂಟಿ ಟಿಪ್ಸ್
Home ಅಂತರಾಷ್ಟ್ರೀಯ

Dual-Mode Vehicle: ರೈಲು ಹಳಿಗಳ ಮೇಲೂ ಓಡಬಲ್ಲ ಬಸ್‌, ಜಪಾನ್‌ನ ಪ್ರಪ್ರಥಮ ಇಬ್ಬಗೆಯ ಮೋಟಾರು ವಾಹನ

ಜಪಾನ್‌ನಲ್ಲಿ ಕಾರ್ಯಾಚರಣೆ ಆರಂಭಿಸಿದ ಅಚ್ಚರಿ ಮೂಡಿಸುವ ಪ್ರಪ್ರಥಮ ಇಬ್ಬಗೆಯ ಮೋಟಾರು ವಾಹನ 

Shri News Desk by Shri News Desk
Dec 25, 2021, 03:56 pm IST
in ಅಂತರಾಷ್ಟ್ರೀಯ, ತಾಜಾಸುದ್ದಿ, ವಾಣಿಜ್ಯ, ವಿಜ್ಞಾನ-ತಂತ್ರಜ್ಞಾನ
Japan's First Dual-Motor Vehicle

ಜಪಾನ್‌ನ ಪ್ರಪ್ರಥಮ ಇಬ್ಬಗೆಯ ಮೋಟಾರು ವಾಹನ

Share on FacebookShare on TwitterTelegram

ಬೆಂಗಳೂರು:  ಅಚ್ಚರಿಯ ಬೆಳವಣಿಗೆಯೊಂದರಲ್ಲಿ ಜಪಾನ್‌ ತನ್ನ ದೂರಪ್ರದೇಶಗಳಲ್ಲಿ ವಾಸಿಸುವ ಜನರ ಉಪಯೋಗಕ್ಕಾಗಿ ಇಬ್ಬಗೆಯ ಮೋಟಾರು ವಾಹನವೊಂದನ್ನು ವಿನ್ಯಾಸಗೊಳಿಸಿರುವುದಲ್ಲದೇ ಅದರ ಕಾರ್ಯಾಚರಣೆಯನ್ನೂ ಆರಂಭಿಸಿದೆ. ನೋಡಲು ಮಿನಿಬಸ್‌ನಂತೆ ಕಾಣುವ ಈ ವಾಹನ 21 ಜನರು ಪ್ರಯಾಣಿಸುವ ಸಾಮರ್ಥ್ಯ ಹೊಂದಿದ್ದು ಇದು ಸಾಂಪ್ರದಾಯಿಕ ರಸ್ತೆಗಳಲ್ಲಿ ಬಸ್‌ನಂತೆ ಹಾಗೂ ರೈಲು ಹಳಿಗಳ ಮೇಲೆ ರೈಲಿನಂತೆಯೂ ಚಲಿಸಬಲ್ಲದು.

ಇದರ ವಿಶೇಷತೆಯೇನೆಂದರೆ ಇದು ರಬ್ಬರ್‌ ಟೈರ್‌ಗಳ ಸಹಾಯದಿಂದ ರಸ್ತೆಯ ಮೇಲೂ ಹಾಗೂ ಉಕ್ಕಿನ ಚಕ್ರಗಳ ಸಹಾಯದಿಂದ ರೈಲು ಹಳಿಗಳ ಮೇಲೂ ಓಡಬಲ್ಲದು. ರಸ್ತೆಯಿಂದ ರೈಲು ಹಳಿಗೆ ಹಾಗೂ ಹಳಿಯಿಂದ ರಸ್ತೆಗೆ ಅವಶ್ಯಕತೆಗೆ ತಕ್ಕಂತೆ ತನ್ನಿಂತಾನೇ ಬದಲಾಗುವ ವಿನ್ಯಾಸವನ್ನು ಇದು ಹೊಂದಿದ್ದು ದಕ್ಷಿಣ ಜಪಾನ್‌ನ ತೀರಪ್ರದೇಶದ ದೂರ-ದೂರದ ಊರುಗಳ ಜನರ ಓಡಾಟಕ್ಕೆ ಇದು ಅತ್ಯಂತ ಸಹಕಾರಿಯಾಗಲಿದೆ.

ಸುದ್ದಿಮೂಲಗಳ ಪ್ರಕಾರ ಇದು ಜಪಾನ್‌ನ ಕೈಯೋ ನಗರದಲ್ಲಿ ಸಾರ್ವಜನಿಕ ಸೇವೆಗೆ ನಿಯೋಜಿತವಾಗಿದೆ. ರಸ್ತೆಯ ಮೇಲೆ ಇದು ಸಾಮಾನ್ಯ ಬಸ್‌ನಂತೆ ಕಂಡರೂ ರಸ್ತೆಯಿಂದ ಹಳಿಗೆ ಬದಲಾಗಬೇಕಾದಾಗ ಇದರ ಉಕ್ಕಿನ ಚಕ್ರಗಳು ಮುಂಭಾಗದ ರಬ್ಬರ್‌ ಚಕ್ರಗಳನ್ನು ಮೇಲೆತ್ತಿ ತಾವು ಹಳಿಗಳ ಮೇಲೆ ಹೋಗುವುದಲ್ಲದೇ ಇದರ ಹಿಂಭಾಗದ ರಬ್ಬರ್‌ ಚಕ್ರಗಳು ವಾಹನವನ್ನು ಹಳಿಗಳ ಮೇಲಕ್ಕೆ ತಳ್ಳಿ ರೈಲಿನಂತೆ ಚಲಿಸಲು ಅನುವು ಮಾಡಿಕೊಡುತ್ತದೆ.

ರಸ್ತೆಯ ಮೇಲೆ ಈ ವಾಹನವು ಪ್ರತಿ ಗಂಟೆಗೆ ಗರಿಷ್ಠ 60 ಕಿ.ಮೀ. ವೇಗದಲ್ಲೂ ಹಾಗೂ ಹಳಿಗಳ ಮೇಲೆ ಪ್ರತಿ ಗಂಟೆಗೆ ನೂರಕ್ಕೂ ಹೆಚ್ಚು ಕಿ.ಮೀ. ವೇಗದಲ್ಲಿ ಚಲಿಸಬಲ್ಲ ಸಾಮರ್ಥ್ಯವನ್ನು ಹೊಂದಿದೆ. ಡೀಸೆಲ್‌ ಮೊಟಾರ್‌ನಿಂದ ಚಲಿಸುವ ಈ ವಾಹನವು ಅನೇಕ ಬಣ್ಣಗಳಲ್ಲಿ ಲಭ್ಯವಿದೆ.

ಜಪಾನ್‌ನ ಅಸಾ ರೈಲ್‌ವೇ ಸಂಸ್ಥೆಯು ಈ ವಾಹನವನ್ನು ನಿರ್ವಹಿಸುತ್ತಿದ್ದು ದೂರದ ಪ್ರದೇಶದ ಜನರ ಓಡಾಟಕ್ಕೆ ಇದು ಸಹಾಕಾರಿಯಾಗಿದೆ, ಜನರನ್ನು ಸಮೀಪದ ರೈಲು ನಿಲ್ದಾಣಗಳಿಗೆ ತಲುಪಿಸಲೂ ಅನುಕೂಲಕರವಾಗಿದೆ ಎಂದು ಸಂಸ್ಥೆಯ ಮುಖ್ಯ ನಿರ್ವಾಹಕ ಅಧಿಕಾರಿ ಶಿಗೆಕಿ ಮಿಯುರಾ ತಿಳಿಸಿದ್ದಾರೆ. ಗ್ರಾಮೀಣ ಜನರ, ಅದರಲ್ಲೂ ವಯಸ್ಸಾದವರಿಗೆ ಇದು ಬಹಳ ಉಪಯುಕ್ತವಾಗಿರುವುದರ ಜೊತೆಗೆ ಪ್ರವಾಸಿಗರಿಗೂ ಉತ್ತಮ ಅನುಭವ ನೀಡಲಿದ್ದು ಒಳ್ಳೆಯ ಆದಾಯವನ್ನೂ ತರಲಿದೆ ಎಂದು ಅವರು ತಿಳಿಸಿದರು.

Japan starts the operation of first ever dual-mode motor vehicle

ಇದನ್ನೂ ಓದಿ: Message to mobile: ವಾಹನ ಸವಾರರು ಟ್ರಾಫಿಕ್‌ ನಿಯಮ ಉಲ್ಲಂಘಿಸಿದ ಕೆಲವೇ ನಿಮಿಷಗಳಲ್ಲಿ ಮೊಬೈನ್‌ ಗೆ ಸಂದೇಶ

ಇದನ್ನೂ ಓದಿ: High Court permit: ವಾಹನಗಳ ನೋಂದಣಿ: ಸ್ಮಾರ್ಟ್ ಕಾರ್ಡ್ ವಿತರಣೆ ಮುಂದುವರಿಸಲು ಹೈಕೋರ್ಟ್ ಅನುಮತಿ

Tags: Dual-Mode VehicleJapanMotor VehicleTOP NEWS
ShareSendTweetShare
Join us on:

Related Posts

Deepavali Special Story: ಈ ಬಾರಿ ಹಬ್ಬಕ್ಕೆ ಬಳಕೆಯಾಗಬಹುದಾದ ತರಹೇವಾರಿ Gadgets ಪರಿಚಯ

Money Mantra: ದುಡ್ಡು ಉಳಿಸಬೇಕು ಅಂದ್ರೆ ನಿಮ್ಮ ಜೀವನದಿಂದ ಇದನ್ನು ಡಿಲೀಟ್ ಮಾಡಿ

Money Mantra: 40ನೇ ವಯಸ್ಸಿಗೆ ನಿವೃತ್ತಿ ಬೇಕಾ..? ಅಂದ್ರೆ ಈ ರೂಲ್ಸ್ ಫಾಲೋ ಮಾಡಿ..

Dhaka News: ಮರಣದಂಡನೆಗೆ ಗುರಿಯಾಗಿದ್ದ ಉಗ್ರನಿಗೆ ಬಾಂಗ್ಲಾ ಸುಪ್ರೀಂನಿಂದ ಖುಲಾಸೆ

Pakistan: ಕುರಾನ್‌ಗೆ ಅವಮಾನಿಸಿದ್ದಾನೆಂದು ಆರೋಪಿಸಿ, ಪ್ರವಾಸಿಗನಿಗೆ ಸಜೀವ ದಹನ ಶಿಕ್ಷೆ

ಟರ್ಕಿಗೆ ಶಾಕ್ ನೀಡಿದ ಭಾರತೀಯ ವ್ಯಾಪಾರಿಗಳು: ಮಹಾರಾಷ್ಟ್ರ ಮಾರುಕಟ್ಟೆಯಿಂದ ಮಹತ್ವದ ತೀರ್ಮಾನ

Discussion about this post

e Paper – January 4, 2022
ಇ-ಪತ್ರಿಕೆ

e Paper – January 4, 2022

Recent News.

Deepavali Special Story: ಈ ಬಾರಿ ಹಬ್ಬಕ್ಕೆ ಬಳಕೆಯಾಗಬಹುದಾದ ತರಹೇವಾರಿ Gadgets ಪರಿಚಯ

Deepavali Special Story: ಈ ಬಾರಿ ಹಬ್ಬಕ್ಕೆ ಬಳಕೆಯಾಗಬಹುದಾದ ತರಹೇವಾರಿ Gadgets ಪರಿಚಯ

Sandalwood: ಇಲ್ಲಿ ಹಿಂದಿ ಮಾತನಾಡುತ್ತೀರಿ, ಅಲ್ಲಿ ಹಿಂದಿ ವಿರೋಧಿಸುತ್ತೀರಿ..?: ನಿರೂಪಕಿಯ ಪ್ರಶ್ನೆಗೆ ರಿಷಬ್ ಉತ್ತರ ಹೀಗಿತ್ತು

Spiritual: ಬೇರೆಯವರ ಮನೆಯಿಂದ ಇಂಥ ವಸ್ತುಗಳನ್ನು ತರಬಾರದಂತೆ

ನೀವು ಮೇಷ ರಾಶಿಯವರಾ..? ಹಾಗಾದ್ರೆ ಈ ಲೇಖನ ನಿಮಗಾಗಿ

Spiritual: ಜೀವನದಲ್ಲಿ ಈ ಧನಾತ್ಮಕ ಬದಲಾವಣೆ ತನ್ನಿ, ಉದ್ಧಾರವಾಗಿ

Health Tips: ಖಾಲಿ ಹೊಟ್ಟೆಯಲ್ಲಿ ಇಂಥ ಆಹಾರಗಳನ್ನು ಮಾತ್ರ ಸೇವಿಸಬೇಡಿ.. ಇಲ್ಲವಾದಲ್ಲಿ ಸಮಸ್ಯೆ ತಪ್ಪಿದ್ದಲ್ಲ.

Health Tips: ತೆಂಗಿನ ಎಣ್ಣೆ ಬಳಕೆಯಿಂದ ಎಂಥ ಅದ್ಭುತ ಲಾಭಗಳಿದೆ ಗೊತ್ತಾ..?

Health Tips: ಈ ಆಹಾರ ಆರೋಗ್ಯಕರ ಅನ್ನೋದೇ ನಮ್ಮ ಭ್ರಮೆ.. ಇದನ್ನು ಬೆಳಿಗ್ಗೆ ಅಂತೂ ತಿನ್ನಲೇಬೇಡಿ

Health Tips: ಮಲಬದ್ಧತೆ ಸಮಸ್ಯೆ ದೂರವಾಗಿಸಲು ಈ ಹಣ್ಣನ್ನು ತಿನ್ನಿ

Health Tips: ಮಲಬದ್ಧತೆ ಸಮಸ್ಯೆ ದೂರವಾಗಿಸಲು ಈ ಹಣ್ಣನ್ನು ತಿನ್ನಿ

  • Home
  • About Us
  • Contact Us
  • Terms of Use
  • Privacy Policy

© 2025 | SHRI NEWS | Designed By KIPL

No Result
View All Result
  • Home
  • ರಾಜ್ಯ
  • ರಾಷ್ಟ್ರೀಯ
  • ಅಂತರಾಷ್ಟ್ರೀಯ
  • ರಾಜಕೀಯ
  • ಕ್ರೀಡೆ
  • ಸಿನಿಮಾ
  • ಅಧ್ಯಾತ್ಮ
  • ಬ್ಯೂಟಿ ಟಿಪ್ಸ್

© 2025 | SHRI NEWS | Designed By KIPL

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In