ನೆನೆಸಿಟ್ಟ ಹೆಸರು ಕಾಳನ್ನು ಒಂದು ತಿಂಗಳು ಸೇವಿಸಿ ನೋಡಿ, ವಾವ್ ಅಂತಾ ನೀವೇ ಹೇಳ್ತೀರಾ..

Health Tips: ನೀವು ಯಾರಾದರೂ ಹೇಳುವುದನ್ನು ಕೇಳಿರುತ್ತೀರಿ. ತೂಕ ಇಳಿಸಬೇಕು ಅಂದ್ರೆ ಹೆಸರು ಮೊಳಕೆ ಕಾಳು ತಿನ್ನು ಅಂತ. ಅದೇ ರೀತಿ ದಪ್ಪಗಾಗಬೇಕು ಅಂದ್ರೂ ಹೆಸರು ಕಾಳು ತಿನ್ನು ಅಂತ. ಹಾಗಾದ್ರೆ ಮೊಳಕೆ ಕಾಳು ಹೇಗೆ ತಿಂದ್ರೆ, ತೂಕ ಇಳಿಯುತ್ತದೆ ಮತ್ತು ಹೆಚ್ಚುತ್ತದೆ. ಮೊಳಕೆ ಕಾಳಿನ ಸೇವನೆಯಿಂದ ನಮ್ಮ ಆರೋಗ್ಯದಲ್ಲಿ ಎಂತೆಂಥ ಅತ್ಯದ್ಭುತ ಬದಲಾವಣೆಯಾಗತ್ತೆ ಅಂತಾ ನಾವಿವತ್ತು ನಿಮಗೆ ಹೇಳಲಿದ್ದೇವೆ. ನಾಭಿ (ಹೊಕ್ಕಳಿಗೆ) ಎಣ್ಣೆ ಹಾಕಿದ್ರೆ ಏನಾಗತ್ತೆ ಗೊತ್ತಾ..? Belly Button Oiling ಬಗ್ಗೆ ಕೇಳಿದ್ದೀರಾ? ಹೆಸರು … Continue reading ನೆನೆಸಿಟ್ಟ ಹೆಸರು ಕಾಳನ್ನು ಒಂದು ತಿಂಗಳು ಸೇವಿಸಿ ನೋಡಿ, ವಾವ್ ಅಂತಾ ನೀವೇ ಹೇಳ್ತೀರಾ..