ಆನ್‌ಲೈನ್‌ನಲ್ಲಿ ಆರ್ಡರ್ ಕೊಟ್ಟು ತರಿಸಿದ್ದ ಐಸ್‌ಕ್ರೀಮ್‌ನಲ್ಲಿ ಸಿಕ್ತು ಮನುಷ್ಯನ ಬೆರಳು

Mumbai News: ಆಸೆಪಟ್ಟು ನಾವೇನಾದರೂ ತಿಂಡಿ ತರಿಸಿ, ಅದರಲ್ಲಿ ಸಿಗಬಾರದ ವಸ್ತು ಸಿಕ್ರೆ ಹೇಗಿರತ್ತೆ ಹೇಳಿ..? ಇಲ್ಲೋರ್ವ ಮಹಿಳೆಯ ಗತಿ ಅದೇ ಆಗಿದ್ದು. ಆನ್‌ಲೈನ್‌ನಲ್ಲಿ ಆರ್ಡರ್ ಕೊಟ್ಟಿದ್ದ ಐಸ್‌ಕ್ರೀಮ್‌ನಲ್ಲಿ (Ice Cream) ಮನುಷ್ಯನ ಬೆರಳು ಪತ್ತೆಯಾಗಿದೆ. ಮುಂಬೈನ ಮಲಾಡ್ ಪ್ರದೇಶದಲ್ಲಿ ಈ ಘಟನೆ ನಡೆದಿದ್ದು, ಡಾ.ಓರ್ಲಾಮ್‌ ಎಂಬಾಕೆ ಆನ್‌ಲೈನ್‌ನಲ್ಲಿ ಐಸ್‌ಕ್ರೀಮ್ ಆರ್ಡರ್ ಮಾಡಿದ್ದರು. ಮೂರು ಐಸ್‌ಕ್ರೀಮ್ ಆರ್ಡರ್ ಮಾಡಿ, ಮನೆಯವರೆಲ್ಲೂ ಐಸ್‌ಕ್ರೀಮ್ ತಿನ್ನುವಾಗ, ಓರ್ಲಾಮ್ ತಿನ್ನುತ್ತಿದ್ದ ಐಸ್‌ಕ್ರಿಮ್‌ನಲ್ಲಿ ಏನೋ ಸಿಕ್ಕಂತಾಗಿದೆ. ಆದರೆ ಅಡು ವಾಲ್ನಟ್‌ ಅಥವಾ ಚಾಕೋಲೇಟ್ … Continue reading ಆನ್‌ಲೈನ್‌ನಲ್ಲಿ ಆರ್ಡರ್ ಕೊಟ್ಟು ತರಿಸಿದ್ದ ಐಸ್‌ಕ್ರೀಮ್‌ನಲ್ಲಿ ಸಿಕ್ತು ಮನುಷ್ಯನ ಬೆರಳು