Masala Murmura Recipe: ಮಸಾಲೆ ಮಂಡಕ್ಕಿ ರೆಸಿಪಿ

ಬೇಕಾಗುವ ಸಾಮಗ್ರಿ: ಒಂದು ದೊಡ್ಡ ಬೌಲ್‌ ಮಂಡಕ್ಕಿ, ಹುರಿಯಲು 3 ಸ್ಪೂನ್ ಎಣ್ಣೆ, ಒಂದು ಚಿಕ್ಕ ಸ್ಪೂನ್ ಜೀರಿಗೆ, 10 ಎಸಳು ಕರಿಬೇವು, 10 ಎಸಳು ಬೆಳ್ಳುಳ್ಳಿ, ಅರ್ಧ ಕಪ್ ಶೇಂಗಾ, ಹುರಿಗಡಲೆ, ಒಣಕೊಬ್ಬರಿ ತುರಿ ಮಿಶ್ರಣ, 3 ಹಸಿಮೆಣಸಿನ ಕಾಯಿ, ಚಿಟಿಕೆ ಅರಿಶಿಣ, ಚಿಟಿಕೆ ಖಾರದ ಪುಡಿ, ರುಚಿಗೆ ತಕ್ಕಷ್ಟು ಉಪ್ಪು, ಒಂದು ಸ್ಪೂನ್ ಸಕ್ಕರೆ ಪುಡಿ. ಮಾಡುವ ವಿಧಾನ: ಒಂದು ಬಾಣಲೆಗೆ ಎಣ್ಣೆಹಾಕಿ, ಅದಕ್ಕೆ ಜೀರಿಗೆ, ಹಸಿಮೆಣಸು, ಕರಿಬೇವು, ಬೆಳ್ಳುಳ್ಳಿ, ಶೇಂಗಾ, ಹುರಿಗಡಲೆ, ಒಣಕೊಬ್ಬರಿ … Continue reading Masala Murmura Recipe: ಮಸಾಲೆ ಮಂಡಕ್ಕಿ ರೆಸಿಪಿ