National News: ಕುರ್‌ಕುರೆ ತಂದಿಲ್ಲವೆಂದು ಗಂಡನಿಗೆ ಡಿವೋರ್ಸ್ ಕೊಡಲು ಮುಂದಾದ ಪತ್ನಿ

National News:  ಪತಿ ನನಗೆ ಸಿಕ್ಕಾಪಟ್ಟೆ ಹೊಡೆಯುತ್ತಾನೆ, ಹಿಂಸೆ ಕೊಡುತ್ತಾನೆ, ಕುಡಿದು ಬರುತ್ತಾನೆ, ಇನ್ನೊಬ್ಬಳೊಂದಿಗೆ ಅಫೇರ್ ಹೊಂದಿದ್ದಾನೆ. ಹಾಗಾಗಿ ನಾನು ಅವನಿಗೆ ಡಿವೋರ್ಸ್ ನೀಡುತ್ತೇನೆ ಎಂದು ಯಾರಾದರೂ ಹೇಳಿದರೆ, ಅದನ್ನು ಒಪ್ಪಬಹುದು. ಆದರೆ ಇಲ್ಲೋರ್ವ ಮಹಿಳೆ ಪತಿ ಕುರ್‌ಕುರೆ ತಂದುಕೊಟ್ಟಿಲ್ಲವೆಂದು ಪತಿಗೆ ಡಿವೋರ್ಸ್ ಕೊಡಲು ಮುಂದಾಗಿದ್ದಾಳೆ. ಉತ್ತರಪ್ರದೇಶದ ಆಗ್ರಾದಲ್ಲಿ ಈ ಘಟನೆ ನಡೆದಿದ್ದು, ಪತಿ ಕುರ್‌ಕುರೆ ತಂದು ಕೊಟ್ಟಿಲ್ಲವೆಂದು ಪತ್ನಿ ಪೊಲೀಸ್ ಠಾಣೆಯ ಮೇಟ್ಟಿಲೇರಿದ್ದಾಳೆ. ಅಲ್ಲದೇ, 1 ತಿಂಗಳಿನಿಂದ ತವರು ಮನೆ ಸೇರಿದ್ದು, ಡಿವೋರ್ಸ್ ಕೊಡಲು ಮುಂದಾಾಗಿದ್ದಾಳೆ … Continue reading National News: ಕುರ್‌ಕುರೆ ತಂದಿಲ್ಲವೆಂದು ಗಂಡನಿಗೆ ಡಿವೋರ್ಸ್ ಕೊಡಲು ಮುಂದಾದ ಪತ್ನಿ