National News: ಪತಿ ನನಗೆ ಸಿಕ್ಕಾಪಟ್ಟೆ ಹೊಡೆಯುತ್ತಾನೆ, ಹಿಂಸೆ ಕೊಡುತ್ತಾನೆ, ಕುಡಿದು ಬರುತ್ತಾನೆ, ಇನ್ನೊಬ್ಬಳೊಂದಿಗೆ ಅಫೇರ್ ಹೊಂದಿದ್ದಾನೆ. ಹಾಗಾಗಿ ನಾನು ಅವನಿಗೆ ಡಿವೋರ್ಸ್ ನೀಡುತ್ತೇನೆ ಎಂದು ಯಾರಾದರೂ ಹೇಳಿದರೆ, ಅದನ್ನು ಒಪ್ಪಬಹುದು. ಆದರೆ ಇಲ್ಲೋರ್ವ ಮಹಿಳೆ ಪತಿ ಕುರ್ಕುರೆ ತಂದುಕೊಟ್ಟಿಲ್ಲವೆಂದು ಪತಿಗೆ ಡಿವೋರ್ಸ್ ಕೊಡಲು ಮುಂದಾಗಿದ್ದಾಳೆ.
ಉತ್ತರಪ್ರದೇಶದ ಆಗ್ರಾದಲ್ಲಿ ಈ ಘಟನೆ ನಡೆದಿದ್ದು, ಪತಿ ಕುರ್ಕುರೆ ತಂದು ಕೊಟ್ಟಿಲ್ಲವೆಂದು ಪತ್ನಿ ಪೊಲೀಸ್ ಠಾಣೆಯ ಮೇಟ್ಟಿಲೇರಿದ್ದಾಳೆ. ಅಲ್ಲದೇ, 1 ತಿಂಗಳಿನಿಂದ ತವರು ಮನೆ ಸೇರಿದ್ದು, ಡಿವೋರ್ಸ್ ಕೊಡಲು ಮುಂದಾಾಗಿದ್ದಾಳೆ ಎಂದು ಪತಿ ಪತ್ನಿಯ ವಿರುದ್ಧ ಆರೋಪಿಸಿದ್ದಾನೆ. ಆದರೆ ಪತ್ನಿ, ತನ್ನ ಪತಿ ತನಗೆ ಹೊಡೆದಿದ್ದಾನೆ. ಅದಕ್ಕಾಗಿ ನಾನು ಡಿವೋರ್ಸ್ ನೀಡಲು ಮುಂದಾಗಿದ್ದೇನೆ ಎಂದಿದ್ದಾಳೆ.
ಸದ್ಯ ಇವರಿಬ್ಬರ ಡಿವೋರ್ಸ್ ಕೇಸ್ ಬಗ್ಗೆ ತನಿಖೆ ನಡೆಯುತ್ತಿದ್ದು, ಇಬ್ಬರನ್ನನೂ ಸೇರಿಸುವ ಪ್ರಯತ್ನ ನಡೆಯುತ್ತಿದೆ. ಕೆಲ ದಿನಗಳಲ್ಲಿ ಇಬ್ಬರ ಮಧ್ಯೆ ರಾಜೀಯಾಗುವ ಸಾಧ್ಯತೆ ಇದೆ.
Prajwal case: ರೇವಣ್ಣ, ಪ್ರಜ್ಜಣ್ಣ ನನಗೇನೂ ಮಾಡಿಲ್ಲ, ನಾನು ಆರಾಮಾಗಿದ್ದೇನೆ, ನೆಂಟರ ಮನೆಯಲ್ಲಿದ್ದೇನೆ: ಸಂತ್ರಸ್ತೆ
Tirupati Tirumala: ತಿರುಪತಿ ತಿರುಮಲ ಲಡ್ಡು ಪ್ರಸಾದದ ಇಂಟ್ರೆಸ್ಟಿಂಗ್ ಇತಿಹಾಸದ ಬಗ್ಗೆ ನಿಮಗೆ ಗೊತ್ತಾ?
Spiritual: ಈ ದೇವಸ್ಥಾನಕ್ಕೆ ಭೇಟಿ ಕೊಟ್ಟವರಿಗೆ ಎಂದೂ ಸೋಲಿಲ್ಲ.. ಸೆಲೆಬ್ರಿಟಿ, ರಾಜಕಾರಣಿಗಳ ನೆಚ್ಚಿನ ದೇವರೀತ..
Discussion about this post