ದೆಹಲಿ: ದೇಶದಲ್ಲಿ ಇಂದು ಮತ್ತೆ ಪೆಟ್ರೋಲ್, ಡಿಸೇಲ್ ಬೆಲೆಯಲ್ಲಿ ಏರಿಕೆಯಾಗಿದ್ದು, ಲೀಟರ್ ಪೆಟ್ರೋಲ್, ಡಿಸೇಲ್ ದರದಲ್ಲಿ 35 ಪೈಸೆ ಹೆಚ್ಚಳವಾಗಿದೆ.
ಪ್ರಮುಖ ನಗರಗಳಲ್ಲಿ ಎಷ್ಟಿದೆ ರೇಟ್..?
ದೆಹಲಿ: ಲೀಟರ್ ಪೆಟ್ರೋಲ್ ದರ 108.99 ರೂ. ತಲುಪಿದ್ದು, ಡಿಸೇಲ್ ಲೀಟರ್ ಗೆ 97.72 ರೂ. ಆಗಿದೆ. ಮುಂಬೈ: ಲೀಟರ್ ಪೆಟ್ರೋಲ್ ದರ 114.81 ರೂ. ತಲುಪಿದ್ದು, ಡಿಸೇಲ್ ಲೀಟರ್ ಗೆ 105.86 ರೂ. ಆಗಿದೆ. ಚೆನ್ನೈ: ಲೀಟರ್ ಪೆಟ್ರೋಲ್ ದರ 105.74 ರೂ. ತಲುಪಿದ್ದು, ಡಿಸೇಲ್ ಲೀಟರ್ ಗೆ 101.92 ರೂ. ಆಗಿದೆ.
ಕೊಲ್ಕತ್ತಾ: ಲೀಟರ್ ಪೆಟ್ರೋಲ್ ದರ 109.46 ರೂ. ತಲುಪಿದ್ದು, ಡಿಸೇಲ್ ಲೀಟರ್ ಗೆ 100.84 ರೂ.ಆಗಿದೆ. ಬೆಂಗಳೂರು: ಲೀಟರ್ ಪೆಟ್ರೋಲ್ ದರ 112.79 ರೂ. ತಲುಪಿದ್ದು, ಡಿಸೇಲ್ ಲೀಟರ್ ಗೆ 103 .72 ರೂ. ಆಗಿದೆ.
ಇದನ್ನೂ ಓದಿ: Heart attack: ಹೃದಯಘಾತ ದಿಢೀರ್ ಎಂದು ಬರುವುದಿಲ್ಲ!!
ಇದನ್ನೂ ಓದಿ: Appu Funeral: ಡಾ.ರಾಜ್ಕುಮಾರ್ ಸಮಾಧಿ ಸಮೀಪ ಬಳಿ ಅಪ್ಪು ಅಂತ್ಯಸಂಸ್ಕಾರ
Discussion about this post