ಬಾಲಿವುಡ್ ನಟಿಯರ ವಿರುದ್ಧ ಒಂದಾದ ನಿರ್ಮಾಪಕರ ಸಂಘ: ಕಾರಣವೇನು..?

Bollywood News:  ಬಾಲಿವುಡ್‌ನ ಕೆಲ ನಟಿಯರಿಂದ ಸಿನಿಮಾ ನಿರ್ಮಾಣದ ವೆಚ್ಚ ಹೆಚ್ಚಾಗುತ್ತಿದೆ ಎಂದು ನಿರ್ಮಾಪಕರು ಆಕ್ರೋಶ ಹೊರಹಾಕಿದ್ದಾರೆ. ಕೆಲ ನಟಿಯರು ತಮ್ಮೊಂದಿಗೆ ಕೆಲವರನ್ನು ಕರೆತಂದು ಅವರ ಖರ್ಚನ್ನು ಕೂಡ ನಿರ್ಮಾಪಕರ ತಲೆಗೆ ಕಟ್ಟುತ್ತಾರೆಂದು ಆರೋಪಿಸಲಾಗಿದೆ. ಫ್ಯಾಷನ್ ಡಿಸೈನರ್, ಕೇಶ ವಿನ್ಯಾಸಕ, ಮ್ಯಾನೇಜರ್, ಸಹಾಯಕರು, ಡಯಟಿಶಿಯನ್ ಹೀಗೆ ಸಹಾಯಕರ ದಂಡನ್ನೇ ತಮ್ಮೊಂದಿಗೆ ಕರೆತಂದು, ಅವರ ಖರ್ಚು ವೆಚ್ಚಗಳ ಲೀಸ್ಟ್‌ನ್ನು ನಿರ್ಮಾಪಕರಿಗೆ ಕೊಡುತ್ತಿದ್ದಾರೆ. ಹೀಗಾಗಿ ಕೆಲವು ನಟ, ನಟಿಯರಿಂದ ನಿರ್ಮಾಪಕರಿಗೆ ಖರ್ಚು ಹೆಚ್ಚಾಗುತ್ತಿದೆ. ಸಿನಿಮಾಗಾಗಿ ಅಂದಾಜು ಮೊತ್ತವನ್ನು ಇಟ್ಟಿದ್ದರೂ ಕೂಡ, … Continue reading ಬಾಲಿವುಡ್ ನಟಿಯರ ವಿರುದ್ಧ ಒಂದಾದ ನಿರ್ಮಾಪಕರ ಸಂಘ: ಕಾರಣವೇನು..?