• Home
  • About Us
  • Contact Us
  • Terms of Use
  • Privacy Policy
Tuesday, August 11, 2026
  • Login
Shri News
  •  
  • ರಾಜ್ಯ
    ಸೋಶಿಯಲ್ ಮೀಡಿಯಾ ಬಳಸುವಾಗ ಎಚ್ಚರದಿಂದಿರಿ.. ಇಲ್ಲದಿದ್ದಲ್ಲಿ ಈ ಸಮಸ್ಯೆ ಎದುರಾಗಬಹುದು..

    Scam Alert: ಚಲಾನ್ ಅಪ್ಡೇಟ್ ನೋಟೀಸ್ ನೆಪದಲ್ಲಿ ಬರುವ ಲಿಂಕ್ ಕ್ಲಿಕ್ಕಿಸಿ ಎಡವಟ್ಟು..

    News: ಸ್ವಲ್ಪದರಲ್ಲೇ ಬಚಾವ್ ಆಗಿ ಬಂದ ಖ್ಯಾತ ಯೂಟ್ಯೂಬರ್ ವಿಕಾಸ್ ಗೌಡ

    Hassan News: ಚಿನ್ನಾಭರಣಕ್ಕಾಗಿ ಅನ್ನ ಹಾಕಿದ ಯಜಮಾನನ್ನೇ ಮುಗಿಸಿಬಿಟ್ಟ ದುಷ್ಟರು

    Bengaluru News: ಗೀತಾ ವಿಷ್ಣುವಿನಿಂದ ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ಆರೋಪ

  • ರಾಷ್ಟ್ರೀಯ

    Punjab News: ನೀಟ್ ಪರೀಕ್ಷೆ ಫಲಿತಾಂಶ ಪ್ರಕಟ: ಪಂಜಾಬ್‌ನ ಲೂಧಿಯಾನಾದ ಆರ್ಯನ್ ಗುಪ್ತಾ ಟಾಪರ್

    National: ಯುಪಿಯಲ್ಲಿ ಆಪರೇಶನ್ ಕ್ಲೀನ್ ಸ್ವೀಪರ್ ಎಫೆಕ್ಟ್: ಕ್ಷಮೆಯಾಚನೆಯ ಪೋಸ್ಟರ್ ಹಿಡಿದು ಬಂದ ರೌಡಿಗಳು

    Special Story: ಗಾಡಿಯ ಹಿಂದೆ ಹಾರ್ನ್ ಓಕೆ ಪ್ಲೀಸ್ (Horn Ok Please) ಅಂತಾ ಬರೆಯೋದ್ಯಾಕೆ..?

  • ಅಂತರಾಷ್ಟ್ರೀಯ
  • ರಾಜಕೀಯ
  • ಆಧ್ಯಾತ್ಮ
  • ಕ್ರೀಡೆ
  • ಸಿನಿಮಾ
  • ಬ್ಯೂಟಿ ಟಿಪ್ಸ್
No Result
View All Result

  • ಅಧ್ಯಾತ್ಮ
  • ಬ್ಯೂಟಿ ಟಿಪ್ಸ್
Home ರಾಜ್ಯ

Puneet passes away: ಪವರ್ ಕಳೆದು ಕೊಂಡ ಕರುನಾಡು: ಪುನೀತ್ ರಾಜ್​ಕುಮಾರ್ ನಿಧನ

Shri News Desk by Shri News Desk
Oct 29, 2021, 02:42 pm IST
in ರಾಜ್ಯ, ಸಿನಿಮಾ
Share on FacebookShare on TwitterTelegram

ಕನ್ನಡ ಚಿತ್ರರಂಗದ ಪವರ್ ಎನಿಸಿದ್ದ ಪುನೀತ್ ರಾಜ್ಕುಮಾರ್ (45) ಇನ್ನಿಲ್ಲ. ಅವರು ಶುಕ್ರವಾರ ಬೆಳಗ್ಗೆ 11ರ ಹೊತ್ತಿಗೆ ಜಿಮ್ ಮಾಡುವಾಗ ಕೆಳಗೆ ಬಿದ್ದರು. ನಂತರ ವಿಕ್ರಂ ಆಸ್ಪತ್ರೆಗೆ ದಾಖಲಿಸಲಾಯಿತಾದರು ಚಿಕಿತ್ಸೆಗೆ ಸ್ಪಂದಿಸದೆ ಕೊನೆಯುಸಿರೆಳೆದರು ಎಂದು ವೈದ್ಯರು ಘೋಷಣೆ ಮಾಡಿದ್ದಾರೆ.

ಬಾಲನಟ, ಆಕ್ಷನ್ ಹೀರೋ, ಹಾಗೇ ಫ್ಯಾಮಿಲಿ ಹೀರೋ ಕೂಡ ಆಗಿದ್ದರು ಪುನೀತ್. ತಂದೆ ರಾಜ್ಕುಮಾರ್ ಅವರಿಗಿದ್ದ ಚಾರ್ಮ್ ಅನ್ನು ಹಾಗೇ ಉಳಿಸಿಕೊಂಡಿದ್ದರು, ಬೆಳೆಸಿಕೊಂಡಿದ್ದರು. ಪುಟ್ಟ ಮಗುವಿನಿಂದ, ದೊಡ್ಡವರ ತನಕ ಯಾರಿಗೇ ಆಗಲಿ ರಾಜ್ಕುಮಾರ್ ಅಂದರೆ ಪರಮ ಪ್ರೀತಿ. ಅದದೇ ಪ್ರೀತಿ ಪುನೀತ್ ಅವರಿಗೆ ಸಂದಿತ್ತು. ಇಡೀ ಕರುನಾಡಿನ ಜನತೆ ಪುನೀತ್ ಅಂದರೆ ಹಿಡಿಹಿಡಿ ಪ್ರೀತಿ ಹಂಚಿಬಿಡುತ್ತಿದ್ದರು. ಹಾಗಾಗಿ, ಪುನೀತ್ ಕನ್ನಡದ ಚಿತ್ರರಂಗದ ಪವರ್, ಯುವಕರ ಐಕಾನ್ ಆಗಿದ್ದರು.

ಹುಟ್ಟಿದ್ದು ಚೆನ್ನೈ

ಪುನೀತ್ ರಾಜ್ಕಮಾರ್ ಉರುಫ್ ಅಪ್ಪು ಹುಟ್ಟಿದ್ದು 1976ರಲ್ಲಿ. ಮದರಾಸಿನಲ್ಲಿ. 45 ವರ್ಷಗಳ ತಮ್ಮ ಸಿನಿ ಬದುಕಲ್ಲಿ 29 ಚಿತ್ರಗಳಲ್ಲಿ ಪೂರ್ಣ ಪ್ರಮಾಣದ ನಾಯಕ ನಟನಾಗಿ ಅಭಿನಯಿಸಿದ್ದಾರೆ. 13 ಚಿತ್ರಗಳಲ್ಲಿ ಸಹನಟನಾಗಿ ಅಭಿನಯಿಸಿದ್ದಾರೆ. ಪುನೀತ್ ಬಹುಶ್ರುತ ನಟ. ಅಲ್ಲದೇ, ಗಾಯಕ, ನಿರ್ಮಾಪಕರಾಗಿ ಗುರುತಿಸಿಕೊಂಡಿದ್ದರು, ಆರ್ ಕೆ ಪ್ರೊಡಕ್ಷನ್ ಮೂಲಕ ಯುವ ಕಲಾವಿದರ ಅನೇಕ ಚಿತ್ರಗಳನ್ನು ನಿರ್ಮಿಸಿದ್ದಾರೆ. ತಂದೆ ಡಾ. ರಾಜ್ಕುಮಾರ್ ಅವರ ಮಾನವೀಯ ಮೌಲ್ಯಗಳ ಮೂರ್ತಿಯಂತಿದ್ದರು. ಆಂಧ್ರದಲ್ಲಿ ಜ್ಯೂನಿಯರ್ ಎಂ.ಟಿ.ರಾಮರಾವ್, ತಮಿಳಲ್ಲಿ ಧನುಷ್ ರಂತೆ ಕನ್ನಡ ಚಿತ್ರರಂಗವನ್ನು ಬೆಳಗುತ್ತಿದ್ದರು. ಭಾರತೀಯ ಚಿತ್ರರಂಗದ ಎಲ್ಲ ಭಾಷೆಯ ನಟರ ಸಂಪರ್ಕದಲ್ಲಿ ಪುನೀತ್ ದೊಡ್ಮನೆಯ ಮಾಣಿಕ್ಯವೇ ಆಗಿದ್ದರು.

ಫಸ್ಟ್ ಆಫ್ ಅಪ್ಪನ ಜೊತೆ

ಪುನೀತ್ ಸಿನಿ ಬದುಕಿನ ಆರಂಭವಾದದ್ದು ತಂದೆಯೊಂದಿಗೆ. ಸುಮಾರು 10ಕ್ಕೂ ಹೆಚ್ಚು ರಾಜ್ಕುಮಾರ್ ಚಿತ್ರಗಳಲ್ಲಿ ಅಭಿನಯಸಿದ್ದಾರೆ. ಲೋಹಿತ್ ಆಗಿದ್ದ ಪುನೀತ್ 6ತಿಂಗಳ ಮಗುವಿನಲ್ಲಿ ಮೊದಲ ಬಾರಿಗೆ ಬಣ್ಣ ಹಚ್ಚಿದರು. ಅದುವೇ ಪ್ರೇಮದ ಕಾಣಿಕೆ (1976)ಸಿನಿಮಾ. ಇದಕ್ಕೆ ಕಾರಣ ನಿರ್ದೇಶಕ ವಿ. ಸೋಮಶೇಖರ್. ಆಗ ಪುನೀತ್ ಲೋಹಿತ್ ಆಗಿದ್ದರು. ಮತ್ತೆ ಸೋಮಶೇಖರ್ ತಾಯಿಗೆ ತಕ್ಕಮಗ ಚಿತ್ರ ನಿರ್ದೇಶನ ಮಾಡುವಾಗಲೂ ಪುನೀತರನ್ನು ಎಳೆದುತಂದರು.

ಸನಾದಿಅಪ್ಪಣ್ಣದಲ್ಲಿ ಸಣ್ಣ ಪಾತ್ರ ಮಾಡಿದರು. 1980ರಲ್ಲಿ ದೊರೆಭಗವಾನ್ ವಸಂತ ಗೀತ ಚಿತ್ರದಲ್ಲಿ ಪುನೀತ್ ಗಾಗಿಯೇ ಶ್ಯಾಮ್ ಪಾತ್ರ ಕೊಟ್ಟರು. ಆಗಲೇ ಪುನೀತ್ ಅಭಿನಯಿಸಲು ಶುರುಮಾಡಿದ್ದು. ಆನಂತರ ಕೆ.ಎಸ್.ಎಲ್ ಸ್ವಾಮಿ ಭೂಮಿಗೆ ಬಂದ ಭಗವಂತ ಚಿತ್ರದಲ್ಲಿ (1981) ಕೃಷ್ಣನಾದರು. 1982ರಲ್ಲಿ ತೆರೆ ಕಂಡ ಬಿ.ಎಸ್. ರಂಗ ಅವರ ಭಾಗ್ಯವಂತ ಚಿತ್ರದಲ್ಲಿ ಪುನೀತ್ ಅಭಿನಯ ಜನಮೆಚ್ಚುಗೆ ಪಡೆಯಿತು.

ಅದರಲ್ಲಿ ಹಾಡಿರುವ ಟಿ.ಜಿ ಲಿಂಗಪ್ಪ ಅವರ ಸಂಗೀತ ಸಂಯೋಜನೆ ಮಾಡಿದ ಬಾನದಾರಿಯಲ್ಲಿ ಸೂರ್ಯ ಜಾರಿಹೋದ ಪುನೀತ್ ಹಾಡಿದ ಮೊದಲ ಹಾಡು. ಅದೇ ವರ್ಷ ಚಲಿಸುವ ಮೋಡಗಳು ಕಾಣದಂತ ಮಾಯವಾದನು ನಮ್ಮ ಶಿವ ಅಂತ ಹಾಡಿ, ಕುಣಿದು ನಟಿಸಿದರು. ಅಪ್ಪನ ಜೊತೆ ಹೊಸಬೆಳಕು ಚಿತ್ರದಲ್ಲಿ ಅಭಿನಯಿಸಿದರು. ರಾಜ್ಕುಮಾರ್ ಜೊತೆ ಪೂರ್ಣ ಪ್ರಮಾಣದಲ್ಲಿ ಕಾಣಿಸಿಕೊಂಡದ್ದು ಪರಶುರಾಮ ಚಿತ್ರದಲ್ಲಿ.

ಪುನೀತ್ ರಾಜ್ ಕಾಂಬಿನೇಷನ್ ನಲ್ಲಿ ಬಂದ ಭಕ್ತ ಪ್ರಹ್ಲಾದ, ಎರಡು ನಕ್ಷತ್ರ ಚಿತ್ರಗಳ ನಟನೆಗೆ ರಾಜ್ಯ ಪ್ರಶಸ್ತಿದೊರೆತಿದೆ. ಯಾರಿವನು ಚಿತ್ರದಲ್ಲಿ, ಕಣ್ಣಿಗೆ ಕಾಣುವ ದೇವರು ಎಂದರೆ ಅಮ್ಮನು ತಾನೇ ಹಾಡು ಪುನೀತ್ ಅವರ ಗಾಯನ ಪ್ರತಿಭೆಗೆ ಸಾಕ್ಷಿಯಾಯಿತು. ರಾಜ್ಕುಮಾರ್ ಜೊತೆಜೊತೆಯಲ್ಲೇ ಬೆಳೆದ ಇವರು ಶಿವಮೆಚ್ಚಿದ ಕಣ್ಣಪ್ಪ, ಪುರುಷೋತ್ತಮದಲ್ಲೂ ನಟಿಸಿದರು.

ಇದೆಲ್ಲವೂ ಫಸ್ಟ್ ಆಫ್.
ಸೆಕೆಂಡ್ ಆಫ್ ಇಲ್ಲಿಂದ

2002ರಲ್ಲಿ ಅಭಿ ಅವರ ಪುನೀತ್ ಅವರ ಪೂರ್ಣಪ್ರಮಾಣದ ನಾಯಕ ನಟನಾಗಿ ನಟಿಸಿದ ಚಿತ್ರ. ಇದನ್ನು ಪೂರಿ ಜಗನ್ನಾಥ್ ನಿರ್ದೇಶನ ಮಾಡಿದರು. ನಾಟಕ ಮತ್ತು ನಾಯಿಕ ಅಂದರೆ ರಕ್ಷಿತಾ ಮತ್ತು ಪುನೀತ್ ಇವರಿಬ್ಬರಿಗೂ ಮೊದಲ ಸಿನಿಮಾ. ಯುವರತ್ನ ಅವರ ಕಡೆಯ ಚಿತ್ರ. ರಾಜ್ಕುಮಾರ ಅವರ ಬದುಕಿನ ಸೂಪರ್ ಡೂಪರ್ ಚಿತ್ರ. ಹೀಗೆ, ಪುನೀತ್ ಸುಮಾರು 29 ಚಿತ್ರಗಳಲ್ಲಿ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಪುನೀತ್ ಅವರ ಬೆಟ್ಟದ ಹೂವು ಚಿತ್ರಕ್ಕೆ (1985) ರಾಷ್ಟ್ರ ಪ್ರಶಸ್ತಿ ದೊರೆತಿದೆ. ಅತ್ಯುತ್ತಮ ಬಾಲ ನಟ ಪ್ರಶಸ್ತಿ ಚಲಿಸುವ ಮೋಡಗಳು ಚಿತ್ರದ ಅಭಿನಯಕ್ಕೆ ದೊರೆತಿದೆ.

2007ರ ಅರಸು, ಮಿಲನದಂಥ ಕೌಟುಂಬಿಕ ಚಿತ್ರಗಳು ಪುನೀತ್ ಅವರ ಇಮೇಜ್ ಬದಲಿಸಿದವು. ವಂಶಿ, ರಾಮ್ ನಲ್ಲಿ ಆಕ್ಷನ್ ಹೀರೋ ಆದರು. ದುನಿಯೂ ಸೂರಿ ನಿರ್ದೇಶನದ ಜಾಕಿ ಹೆಸರು ಮಾಡಿತು. ಹುಡುಗರು ಪುನೀತ್ ಗೆ ವೈವಿಧ್ಯಮಯ ಚಿತ್ರವಾಯಿತು. ಅಣ್ಣಾಬಾಂಡ್ ಪುನೀತ್ ಅವರ ಇಮೇಜ್ ಬದಲಿಸಿದ ಚಿತ್ರ. 2012ರಲ್ಲಿ ಕನ್ನಡದ ಕೋಟ್ಯಾಧಿಪತಿ ಕಾರ್ಯಮವನ್ನು ನಿರ್ವಹಣೆ ಮಾಡಿದ್ದರು. ಪುನೀತ್, ಕರ್ನಾಟಕದ ಅತಿ ಹೆಚ್ಚು ಸಂಭಾವನೆ ಪಡೆಯುವ ನಾಯಕ ನಟ ಎಂಬ ಹೆಗ್ಗಳಿಕೆ ಗಳಿಸಿದ್ದರು.

ಹೀಗೆ, ಪುನೀತ್ ಬದುಕಿನ ಮೊದಲರ್ಧವನ್ನು ಅಪ್ಪನ ಜೊತೆ ದ್ವಿತೀಯಾರ್ಧವನ್ನು ಅಪ್ಪನ ಪ್ರಭಾವಳಿಯಿಂದ ಬೇರ್ಪಟ್ಟು ತನ್ನದೇ ಆದ ಚಿತ್ರಗಳನ್ನು ಮಾಡಿದರು. ಹೀಗೆ, ಪುನೀತ್ ಒಟ್ಟು 13 ಪ್ರಶಸ್ತಿಗಳು ಗಳಿಸಿದ್ದಾರೆ. ಇದರಲ್ಲಿ 1 ರಾಷ್ಟ್ರಪ್ರಶಸ್ತಿ, 4 ರಾಜ್ಯ ಪ್ರಶಸ್ತಿ, ಸೈಮಾ-4, ಕರ್ನಾಟಕ ರಾಜ್ಯ ಪ್ರಶಸ್ತಿ 4.

Tags: Puneet passes awayTOP NEWS
ShareSendTweetShare
Join us on:

Related Posts

ಸೋಶಿಯಲ್ ಮೀಡಿಯಾ ಬಳಸುವಾಗ ಎಚ್ಚರದಿಂದಿರಿ.. ಇಲ್ಲದಿದ್ದಲ್ಲಿ ಈ ಸಮಸ್ಯೆ ಎದುರಾಗಬಹುದು..

Scam Alert: ಚಲಾನ್ ಅಪ್ಡೇಟ್ ನೋಟೀಸ್ ನೆಪದಲ್ಲಿ ಬರುವ ಲಿಂಕ್ ಕ್ಲಿಕ್ಕಿಸಿ ಎಡವಟ್ಟು..

Sandalwood: ವಿಚ್ಛೇದನಕ್ಕೆ ಅರ್ಜಿ ಕೋರಿ ಕೋರ್ಟ್ ಮೆಟ್ಟಿಲೇರಿದ ನಟಿ ಶುಭಪೂಂಜಾ

Sandalwood: ವಿಚ್ಛೇದನಕ್ಕೆ ಅರ್ಜಿ ಕೋರಿ ಕೋರ್ಟ್ ಮೆಟ್ಟಿಲೇರಿದ ನಟಿ ಶುಭಪೂಂಜಾ

News: ಸ್ವಲ್ಪದರಲ್ಲೇ ಬಚಾವ್ ಆಗಿ ಬಂದ ಖ್ಯಾತ ಯೂಟ್ಯೂಬರ್ ವಿಕಾಸ್ ಗೌಡ

News: ಸ್ವಲ್ಪದರಲ್ಲೇ ಬಚಾವ್ ಆಗಿ ಬಂದ ಖ್ಯಾತ ಯೂಟ್ಯೂಬರ್ ವಿಕಾಸ್ ಗೌಡ

Sandalwood: ಇಲ್ಲಿ ಹಿಂದಿ ಮಾತನಾಡುತ್ತೀರಿ, ಅಲ್ಲಿ ಹಿಂದಿ ವಿರೋಧಿಸುತ್ತೀರಿ..?: ನಿರೂಪಕಿಯ ಪ್ರಶ್ನೆಗೆ ರಿಷಬ್ ಉತ್ತರ ಹೀಗಿತ್ತು

Sandalwood: ಇಲ್ಲಿ ಹಿಂದಿ ಮಾತನಾಡುತ್ತೀರಿ, ಅಲ್ಲಿ ಹಿಂದಿ ವಿರೋಧಿಸುತ್ತೀರಿ..?: ನಿರೂಪಕಿಯ ಪ್ರಶ್ನೆಗೆ ರಿಷಬ್ ಉತ್ತರ ಹೀಗಿತ್ತು

Hassan News: ಚಿನ್ನಾಭರಣಕ್ಕಾಗಿ ಅನ್ನ ಹಾಕಿದ ಯಜಮಾನನ್ನೇ ಮುಗಿಸಿಬಿಟ್ಟ ದುಷ್ಟರು

Hassan News: ಚಿನ್ನಾಭರಣಕ್ಕಾಗಿ ಅನ್ನ ಹಾಕಿದ ಯಜಮಾನನ್ನೇ ಮುಗಿಸಿಬಿಟ್ಟ ದುಷ್ಟರು

Bengaluru News: ಗೀತಾ ವಿಷ್ಣುವಿನಿಂದ ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ಆರೋಪ

Bengaluru News: ಗೀತಾ ವಿಷ್ಣುವಿನಿಂದ ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ಆರೋಪ

Discussion about this post

e Paper – January 4, 2022
ಇ-ಪತ್ರಿಕೆ

e Paper – January 4, 2022

Recent News.

Recipe: ಈರುಳ್ಳಿ ಪಲ್ಯವನ್ನ ಹೀಗೆ ಮಾಡಿದ್ರೆ ಮನೆ ಜನ ಬಾಯಿ ಚಪ್ಪರಿಸಿಕೊಂಡು ತಿಂತಾರೆ

Recipe: ವೆಜ್ ಕಟ್ಲೇಟ್ ರೆಸಿಪಿ

Recipe: ವೆಜ್ ಕಟ್ಲೇಟ್ ರೆಸಿಪಿ

Spiritual: ಅದೃಷ್ಟಕ್ಕಾಗಿ ಕಾಯುತ್ತಿದ್ದೀರಾ..? ಹಾಗಾದ್ರೆ ಈ ಕೆಲಸಗಳನ್ನು ಮಾಡಿ..

Life Lesson: ಇಂಥ ವಿಷಯದಲ್ಲಿ ಎಂದಿಗೂ ಅಹಂಕಾರ ಪಡಬೇಡಿ ಅಂತಾರೆ ಹಿರಿಯರು

Life Lesson: ಇಂಥ ವಿಷಯದಲ್ಲಿ ಎಂದಿಗೂ ಅಹಂಕಾರ ಪಡಬೇಡಿ ಅಂತಾರೆ ಹಿರಿಯರು

ಸೋಶಿಯಲ್ ಮೀಡಿಯಾ ಬಳಸುವಾಗ ಎಚ್ಚರದಿಂದಿರಿ.. ಇಲ್ಲದಿದ್ದಲ್ಲಿ ಈ ಸಮಸ್ಯೆ ಎದುರಾಗಬಹುದು..

Scam Alert: ಚಲಾನ್ ಅಪ್ಡೇಟ್ ನೋಟೀಸ್ ನೆಪದಲ್ಲಿ ಬರುವ ಲಿಂಕ್ ಕ್ಲಿಕ್ಕಿಸಿ ಎಡವಟ್ಟು..

Punjab News: ನೀಟ್ ಪರೀಕ್ಷೆ ಫಲಿತಾಂಶ ಪ್ರಕಟ: ಪಂಜಾಬ್‌ನ ಲೂಧಿಯಾನಾದ ಆರ್ಯನ್ ಗುಪ್ತಾ ಟಾಪರ್

Punjab News: ನೀಟ್ ಪರೀಕ್ಷೆ ಫಲಿತಾಂಶ ಪ್ರಕಟ: ಪಂಜಾಬ್‌ನ ಲೂಧಿಯಾನಾದ ಆರ್ಯನ್ ಗುಪ್ತಾ ಟಾಪರ್

Spiritual: ಹಳೆಯ ವಸ್ತ್ರ ಬಳಸಿ ಮನೆ ಕ್ಲೀನ್ ಮಾಡಬಾರದಂತೆ.. ಯಾಕೆ..?

Spiritual: ಸಂದರ್ಶನ ಅಥವಾ ಯಾವುದಾದರೂ ಮುಖ್ಯವಾದ ಕೆಲಸಕ್ಕೆ ಹೋಗುವಾಗ ಈ 5 ಕೆಲಸ ಮಾಡಿ

Spiritual: ಸಂದರ್ಶನ ಅಥವಾ ಯಾವುದಾದರೂ ಮುಖ್ಯವಾದ ಕೆಲಸಕ್ಕೆ ಹೋಗುವಾಗ ಈ 5 ಕೆಲಸ ಮಾಡಿ

  • Home
  • About Us
  • Contact Us
  • Terms of Use
  • Privacy Policy

© 2026 | SHRI NEWS | Designed By KIPL

No Result
View All Result
  • Home
  • ರಾಜ್ಯ
  • ರಾಷ್ಟ್ರೀಯ
  • ಅಂತರಾಷ್ಟ್ರೀಯ
  • ರಾಜಕೀಯ
  • ಕ್ರೀಡೆ
  • ಸಿನಿಮಾ
  • ಅಧ್ಯಾತ್ಮ
  • ಬ್ಯೂಟಿ ಟಿಪ್ಸ್

© 2026 | SHRI NEWS | Designed By KIPL

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In