Recipe: ನಿಮ್ಮ ಮಕ್ಕಳ ಟಿಫಿನ್ ಬಾಕ್ಸ್‌ಗೆ ರೆಡಿ ಮಾಡಬಹುದಾದ 8 ವಿಧದ ರೆಸಿಪಿ

ಗುಜರಾತಿ ಸ್ಪೆಶಲ್ ಭಾಕರವಾಡಿ ರೆಸಿಪಿ (Bhakarwadi Recipe) ಬೇಕಾಗುವ ಸಾಮಗ್ರಿ: 1 ಕಪ್ ಮೈದಾ, , 2 ಸ್ಪೂನ್ ಕಡಲೆ ಹುಡಿ, ಉಪ್ಪು, ಅರಿಶಿನ, ಇಂಗು, 2 ಸ್ಪೂನ್ ಬಿಸಿ ಎಣ್ಣೆ ಇವು ಹಿಟ್ಟು ತಯಾರಿಸಲು ಬೇಕಾಗುವ ಸಾಮಗ್ರಿ. ಹೂರಣಕ್ಕಾಗಿ, 1 ಕಪ್ ಒಣ ಕೊಬ್ಬರಿ ತುರಿ, ಜೀರಿಗೆ, ಸೋಂಪು, ಕೊತ್ತೊಂಬರಿ ಕಾಳು, ಎಳ್ಳು, ಗಸಗಸೆ, ಅರಿಶಿನ, ಇಂಗು, ಖಾರದ ಪುಡಿ, ಸಕ್ಕರೆ, ಆಮ್ಚುರ್ ಪುಡಿ,  ಉಪ್ಪು. ಬೆಲ್ಲ ಮತ್ತು ಹುಣಸೆ ಸೇರಿಸಿ ಮಾಡಿದ ಚಟ್ನಿ, ಕರಿಯಲು … Continue reading Recipe: ನಿಮ್ಮ ಮಕ್ಕಳ ಟಿಫಿನ್ ಬಾಕ್ಸ್‌ಗೆ ರೆಡಿ ಮಾಡಬಹುದಾದ 8 ವಿಧದ ರೆಸಿಪಿ