Recipe: ಮನೆಯಲ್ಲೇ ಸುಲಭವಾಗಿ ತಯಾರಿಸಿ ಮಿಸಳ್ ಪಾವ್

Recipe: ಬೇಕಾಗುವ ಸಾಮಗ್ರಿ: 2 ಪಾವ್, 2 ಈರುಳ್ಳಿ, ಒಂದು ಟೊಮೇಟೊ, ಒಂದು ಕಪ್ ಮಿಕ್ಸ್‌ಚರ್, ಒಂದು ಚಕ್ಕೆ, 2ರಿಂದ 3ಕಾಳು ಲವಂಗ, 2 ಮಸಾಲೆ ಎಲೆ, ಕೊಂಚ ಸೋಂಪು,  2 ಕಪ್ ನೆನೆಸಿದ ಬಟಾಣಿ, ಕಡಲೆ ಮತ್ತು ಮೊಳಕೆ ಬರಿಸಿದ ಹೆಸರು ಕಾಳು ಮತ್ತು ಮಟ್ಕಿ ಕಾಳು, 2 ಒಣಮೆಣಸಿನಕಾಯಿ, ಖಾರ ಹೆಚ್ಚು ಬೇಕಾದಲ್ಲಿ 3ರಿಂದ 4ಒಣಮೆಣಸು ಬಳಸಿ. 5ರಿಂದ6 ಎಸಳು ಬೆಳ್ಳುಳ್ಳಿ, 5ರಿಂದ 6 ಎಸಳು ಕರೀಬೇವು, ಅರ್ಧ ಸ್ಪೂನ್ ಜೀರಿಗೆ, ಅರ್ಧ ಸ್ಪೂನ್ … Continue reading Recipe: ಮನೆಯಲ್ಲೇ ಸುಲಭವಾಗಿ ತಯಾರಿಸಿ ಮಿಸಳ್ ಪಾವ್