• Home
  • About Us
  • Contact Us
  • Terms of Use
  • Privacy Policy
Monday, June 22, 2026
  • Login
Shri News
  •  
  • ರಾಜ್ಯ
    News: ಸ್ವಲ್ಪದರಲ್ಲೇ ಬಚಾವ್ ಆಗಿ ಬಂದ ಖ್ಯಾತ ಯೂಟ್ಯೂಬರ್ ವಿಕಾಸ್ ಗೌಡ

    Hassan News: ಚಿನ್ನಾಭರಣಕ್ಕಾಗಿ ಅನ್ನ ಹಾಕಿದ ಯಜಮಾನನ್ನೇ ಮುಗಿಸಿಬಿಟ್ಟ ದುಷ್ಟರು

    Bengaluru News: ಗೀತಾ ವಿಷ್ಣುವಿನಿಂದ ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ಆರೋಪ

    ಬಸವಜಯಂತಿ ಆಚರಣೆಗೆ ಹೊರಟಿದ್ದ ಟೆಂಪೋ-ಲಾರಿ ಮಧ್ಯೆ ಅಪ*ಘಾತ: 9 ಜನರ ಸ್ಥಿತಿ ಚಿಂತಾಜನಕ, ಆಸ್ಪತ್ರೆಗೆ ದಾಖಲು

  • ರಾಷ್ಟ್ರೀಯ
    National: ಯುಪಿಯಲ್ಲಿ ಆಪರೇಶನ್ ಕ್ಲೀನ್ ಸ್ವೀಪರ್ ಎಫೆಕ್ಟ್: ಕ್ಷಮೆಯಾಚನೆಯ ಪೋಸ್ಟರ್ ಹಿಡಿದು ಬಂದ ರೌಡಿಗಳು

    Special Story: ಗಾಡಿಯ ಹಿಂದೆ ಹಾರ್ನ್ ಓಕೆ ಪ್ಲೀಸ್ (Horn Ok Please) ಅಂತಾ ಬರೆಯೋದ್ಯಾಕೆ..?

    Uttar Pradesh: ತೀರ್ಥಕ್ಷೇತ್ರವೆಂದು ಮೈಮರೆತರೆ, ನಿಮಗೂ ಆಗಬಹುದು ಇದೇ ಗತಿ.. ಎಚ್ಚರಿಕೆ..!

    Delhi News: ದೆಹಲಿಯ ಸರೋಜ್ನಿ ಮಾರ್ಕೇಟ್‌ನಲ್ಲಿ ಖರೀದಿಸಿದ ವಸ್ತ್ರಗಳ ಹಿಂದಿನ 4 ಹಾರರ್ ಸ್ಟೋರಿ

  • ಅಂತರಾಷ್ಟ್ರೀಯ
  • ರಾಜಕೀಯ
  • ಆಧ್ಯಾತ್ಮ
  • ಕ್ರೀಡೆ
  • ಸಿನಿಮಾ
  • ಬ್ಯೂಟಿ ಟಿಪ್ಸ್
No Result
View All Result

  • ಅಧ್ಯಾತ್ಮ
  • ಬ್ಯೂಟಿ ಟಿಪ್ಸ್
Home ಬ್ಯೂಟಿ ಟಿಪ್ಸ್

Recipe: ಮನೆಯಲ್ಲೇ ಸುಲಭವಾಗಿ ತಯಾರಿಸಿ ಮಿಸಳ್ ಪಾವ್

News Desk by News Desk
Aug 7, 2024, 04:36 am IST
in ಬ್ಯೂಟಿ ಟಿಪ್ಸ್
Share on FacebookShare on TwitterTelegram

Recipe: ಬೇಕಾಗುವ ಸಾಮಗ್ರಿ: 2 ಪಾವ್, 2 ಈರುಳ್ಳಿ, ಒಂದು ಟೊಮೇಟೊ, ಒಂದು ಕಪ್ ಮಿಕ್ಸ್‌ಚರ್, ಒಂದು ಚಕ್ಕೆ, 2ರಿಂದ 3ಕಾಳು ಲವಂಗ, 2 ಮಸಾಲೆ ಎಲೆ, ಕೊಂಚ ಸೋಂಪು,  2 ಕಪ್ ನೆನೆಸಿದ ಬಟಾಣಿ, ಕಡಲೆ ಮತ್ತು ಮೊಳಕೆ ಬರಿಸಿದ ಹೆಸರು ಕಾಳು ಮತ್ತು ಮಟ್ಕಿ ಕಾಳು, 2 ಒಣಮೆಣಸಿನಕಾಯಿ, ಖಾರ ಹೆಚ್ಚು ಬೇಕಾದಲ್ಲಿ 3ರಿಂದ 4ಒಣಮೆಣಸು ಬಳಸಿ. 5ರಿಂದ6 ಎಸಳು ಬೆಳ್ಳುಳ್ಳಿ, 5ರಿಂದ 6 ಎಸಳು ಕರೀಬೇವು, ಅರ್ಧ ಸ್ಪೂನ್ ಜೀರಿಗೆ, ಅರ್ಧ ಸ್ಪೂನ್ ಸಾಸಿವೆ, ಕೊಂಚ ಇಂಗು, ಅರ್ಧ ಕಪ್ ತೆಂಗಿನ ತುರಿ, ಒಂದು ಚಿಕ್ಕ ತುಂಡು ಹಸಿ ಶುಂಠಿ, ಅರ್ಧ ಸ್ಪೂನ್ ಅರಿಷಿನ, ಅರ್ಧ ಸ್ಪೂನ್ ಗರಂ ಮಸಾಲೆ, ಅರ್ಧ ಸ್ಪೂನ್ ಧನಿಯಾ ಪುಡಿ, ಅರ್ಧ ಸ್ಪೂನ್ ಹರಿದು ಪುಡಿ ಮಾಡಿದ ಜೀರಿಗೆ, ಒಂದು ನಿಂಬೆ ಹಣ್ಣು, 5ರಿಂದ 6 ಸ್ಪೂನ್ ಎಣ್ಣೆ, ಕೊಂಚ ಬೆಲ್ಲ, ಅರ್ಧ ಕಪ್ ಸಣ್ಣಗೆ ಕತ್ತರಿಸಿದ ಕೊತ್ತೊಂಬರಿ ಸೊಪ್ಪು, ಅಗತ್ಯಕ್ಕೆ ತಕ್ಕಷ್ಟು ಉಪ್ಪು ಮತ್ತು ನೀರು.

Health Tips: ನೆನೆಸಿಟ್ಟ ಶೇಂಗಾ ಸೇವನೆಯಿಂದಾಗುವ 10 ಆರೋಗ್ಯಕರ ಲಾಭಗಳು

ಮಾಡುವ ವಿಧಾನ: ಕುಕ್ಕರಿನಲ್ಲಿ ಎಣ್ಣೆ ಹಾಕಿ, ಅದಕ್ಕೆ ಚಕ್ಕೆ, ಲವಂಗ, ಮಸಾಲೆ ಎಲೆ, ಸೋಂಪು,  ಸಾಸಿವೆ, ಜೀರಿಗೆ, ಕರೀಬೇವು, ಇಂಗು ಹಾಕಿ ಕೊಂಚ ಹುರಿಯಿರಿ, ಇದಕ್ಕೆ ಈರುಳ್ಳಿ ಹಾಕಿ ಹುರಿದು, ಕೊಂಚ ಕಂದು ಬಣ್ಣ ಬಂದ ಮೇಲೆ ಟೊಮೇಟೋ ಹಾಕಿ ಬಾಡಿಸಿ.

ಈ ರೆಮಿಡಿಯನ್ನು ನೀವು ಪ್ರಯೋಗಿಸಿದರೆ, ನಿಮ್ಮ ತ್ವಚೆ ಕ್ಲೀನ್, ಸಾಫ್ಟ್ ಆಗೋದು ಗ್ಯಾರಂಟಿ

ಈಗ ನೆನೆಸಿಟ್ಟುಕೊಂಡ ಕಾಳುಗಳನ್ನ ಸೇರಿಸಿ 2 ನಿಮಿಷ ಹುರಿದು ಅಗತ್ಯವಿದ್ದಷ್ಟು ಉಪ್ಪು, ನೀರು, ಚಿಟಿಕೆ ಅರಿಶಿನ ಸೇರಿಸಿ ಮಿಕ್ಸ್ ಮಾಡಿ, 2ರಿಂದ 3 ವಿಶಲ್ ಕೂಗಿಸಿ ಬೇಯಿಸಿ.

ಕಾಳು ಬೇಯುತ್ತಿರುವಾಗ ಮತ್ತೊಂದು ಪ್ಯಾನ್‌ನಲ್ಲಿ ಕೊಂಚ ಎಣ್ಣೆ , ಕೊಬ್ಬರಿ ತುರಿ, ಬೆಳ್ಳುಳ್ಳಿ, ಒಣಮೆಣಸು ಹಾಕಿ ಘಮ ಬರುವವರೆಗೂ ಹುರಿಯಬೇಕು. 3 ನಿಮಿಷ ಹುರಿದ ನಂತರ ಅದನ್ನ ಮಿಕ್ಸರ್‌ಬೌಲ್‌ಗೆ ಹಾಕಿ ಅದರೊಟ್ಟಿಗೆ ಹಸಿ ಶುಂಠಿ ಹಾಕಿ ಪೇಸ್ಟ್‌ ತಯಾರಿಸಿ.

Horoscope: ನಾಚಿಕೆಯ ಸ್ವಭಾವದ ರಾಶಿಯವರು ಇವರು

ಕಾಳುಗಳು ಬೆಂದ ಬಳಿಕ ಅದರಲ್ಲಿ ಈ ಪೇಸ್ಟ್ ಸೇರಿಸಿ. ಜೊತೆಗೆ ಗರಂ ಮಸಾಲೆ ಪೌಡರ್, ಧನಿಯಾ ಪೌಡರ್, ಜೀರಿಗೆ ಪೌಡರ್, ಮತ್ತೆ ಕೊಂಚ ಅರಿಷಿನ, ರುಚಿಗೆ ತಕ್ಕಷ್ಟು ಉಪ್ಪು ಹಾಕಿ 5ರಿಂದ 10 ನಿಮಿಷ ಮಂದ ಉರಿಯಲ್ಲಿ ಬೇಯಿಸಿ. ಈಗ ಗ್ಯಾಸ್ ಆಫ್ ಮಾಡಿ, ಕೊತ್ತೊಂಬರಿ ಸೊಪ್ಪು ಹಾಕಿ ಮುಚ್ಚಿಡಿ.10 ನಿಮಿಷದ ನಂತರ ಒಂದು ಸ್ಪೂನ್ ನಿಂಬೆ ರಸ ಹಾಕಿ ಮಿಕ್ಸ್ ಮಾಡಿದ್ರೆ, ಮಿಸಳ್ ಪಾವ್ ರೆಡಿ.

ಒಂದು ಪ್ಲೇಟ್‌ನಲ್ಲಿ ಪಾವ್ ಹಾಕಿ, ಒಂದು ಈರುಳ್ಳಿಯನ್ನ ಕತ್ತರಿಸಿ ಇಡಿ, ಇನ್ನೊಂದು ಕಪ್‌ನಲ್ಲಿ ಮಿಕ್ಸ್‌ಚರ್ ಹಾಕಿ, ದೊಡ್ಡ ಬೌಲ್‌ನಲ್ಲಿ ಮಿಸಳ್ ಹಾಕಿ, ಅರ್ಧ ನಿಂಬೆಹಣ್ಣಿನೊಂದಿಗೆ ಸವಿಯಲು ಕೊಡಿ.

ತರಕಾರಿ ಸುಕ್ಕೆ ರೆಸಿಪಿ: Mixed Vegetable Sukke recipe

ಈ ಖಾದ್ಯ ತಿನ್ನುವ ಹೊತ್ತಿಗೆ ಮಿಕ್ಸ್‌ಚರನ್ನು ಮಿಸಳ್‌ಗೆ ಹಾಕಿ. ಮೊದಲೇ ಮಿಸಳ್‌ಗೆ ಮಿಕ್ಸ್‌ಚರ್ ಹಾಕಿದರೆ, ಮಿಕ್ಸ್‌ಚರ್ ಮೆತ್ತಗಾಗಿ ಟೇಸ್ಟ್ ಹಾಳಾಗಬಹುದು, ಮಿಕ್ಸ್‌ಚರ್ ಕ್ರಂಚಿನೆಸ್ ಇದ್ದಾಗಲೇ ಮಿಸಳ್ ಪಾವ್ ಸವಿಯುವ ಮಜಾ ಬರೋದು.

Health Tips|: ಸ್ವೀಟ್‌ ಕಾರ್ನ್ ಸೇವನೆಯ ಸಿಕ್ರೇಟ್ ಲಾಭ ಏನು ಗೊತ್ತಾ..? ಇಲ್ಲಿದೆ ಮಾಹಿತಿ

Tags: English NewsHindi NewsKannada NewsMisal PavRecipeshri News
ShareSendTweetShare
Join us on:

Related Posts

Health Tips: ಕೂದಲು, ತ್ವಚೆ, ದೈಹಿಕ, ಮಾನಸಿಕ ಎಲ್ಲ ಆರೋಗ್ಯ ಅಭಿವೃದ್ಧಿಗೂ ಇಲ್ಲಿದೆ ರಾಶಿ ರಾಶಿ ಟಿಪ್ಸ್

Health Tips: ಮಲಗುವ ಮುನ್ನ ಈ 1 ಕೆಲಸ ಮಾಡಿದ್ರೆ ಸಾಕು, ಸುಸ್ತು ಅಂದ್ರೇನು ಅಂತಾ ಮರೆತೇ ಹೋಗತ್ತೆ..

Life Lesson: ತಾಳ್ಮೆಯಿಂದ ಇದ್ದು ಶ್ರೀಮಂತರಾಗುವುದನ್ನು ಕಲಿಯಿರಿ..

Recipe: ಪನೀರ್ ಚಿಲ್ಲಿ ರೆಸಿಪಿ

Recipe: ಪನೀರ್ ಚಿಲ್ಲಿ ರೆಸಿಪಿ

Recipe: ಮ್ಯಾಂಗೋ ಸಾಗೋ ರೆಸಿಪಿ

Recipe: ಮ್ಯಾಂಗೋ ಸಾಗೋ ರೆಸಿಪಿ

Special Story: ಭಾರತಕ್ಕೆ ಚಹಾ ಬಂದಿದ್ದು ಹೇಗೆ.? ಇದನ್ನು ನಮ್ಮ ಪೂರ್ವಜರು ಹೇಗೆ ಸೇವಿಸುತ್ತಿದ್ದರು..?

Discussion about this post

e Paper – January 4, 2022
ಇ-ಪತ್ರಿಕೆ

e Paper – January 4, 2022

Recent News.

Spiritual: ಹಳೆಯ ವಸ್ತ್ರ ಬಳಸಿ ಮನೆ ಕ್ಲೀನ್ ಮಾಡಬಾರದಂತೆ.. ಯಾಕೆ..?

Spiritual: ಸಂದರ್ಶನ ಅಥವಾ ಯಾವುದಾದರೂ ಮುಖ್ಯವಾದ ಕೆಲಸಕ್ಕೆ ಹೋಗುವಾಗ ಈ 5 ಕೆಲಸ ಮಾಡಿ

Spiritual: ರವಿವಾರದಂದು ಈ ಕೆಲಸ ಮಾಡುವುದನ್ನು ತಪ್ಪಿಸಿ: ಇದರ ಹಿಂದೆ ಇದೆ ವೈಜ್ಞಾನಿಕ ಕಾರಣ

Spiritual: ಪಿತೃಗಳು ಮುನಿಸಿಕೊಂಡಿದ್ದರೆ ಈ ಸಮಸ್ಯೆ ಕಾಣಿಸಿಕೊಳ್ಳುತ್ತದೆ: ಶ್ರಾದ್ಧ ಕಾರ್ಯದ ಬಗ್ಗೆ ಮಾಹಿತಿ

Spiritual: ತಾಯಿ ದುರ್ಗೆಯ ಕೈಯಲ್ಲಿ ಏಕಿದೆ ಅಷ್ಟೆಲ್ಲ ಆಯುಧ..? ಸಿಂಹ ವಾಹಿನಿಗೆ ಇದೆಲ್ಲ ನೀಡಿದವರ್ಯಾರು..?

Temple: ವೃಂದಾವನ ಮಂದಿರದಲ್ಲೇಕೆ ಆರತಿ ಮಾಡುವುದಿಲ್ಲ..? ಇಲ್ಲೇಕೆ ಗಂಟೆ ಬಾರಿಸುವುದಿಲ್ಲ..?

Spiritual: ರಸ್ತೆಯಲ್ಲಿ ಸಿಕ್ಕ ಹಣವನ್ನು ಏನು ಮಾಡಬೇಕು..? ಹೇಗೆ ಬಳಸಬೇಕು..?

Spiritual: ದೇವಸ್ಥಾನದ ಮೇಲೆ ಭಗವಧ್ವಜ ಹಾರಿಸೋದು ಏಕೆ..?

Spiritual: ದೇವಸ್ಥಾನದ ಮೇಲೆ ಭಗವಧ್ವಜ ಹಾರಿಸೋದು ಏಕೆ..?

  • Home
  • About Us
  • Contact Us
  • Terms of Use
  • Privacy Policy

© 2026 | SHRI NEWS | Designed By KIPL

No Result
View All Result
  • Home
  • ರಾಜ್ಯ
  • ರಾಷ್ಟ್ರೀಯ
  • ಅಂತರಾಷ್ಟ್ರೀಯ
  • ರಾಜಕೀಯ
  • ಕ್ರೀಡೆ
  • ಸಿನಿಮಾ
  • ಅಧ್ಯಾತ್ಮ
  • ಬ್ಯೂಟಿ ಟಿಪ್ಸ್

© 2026 | SHRI NEWS | Designed By KIPL

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In