Sandalwood News: ನಾನು ಯಾರೊಂದಿಗೂ ಹೋಗಿಲ್ಲ, ಅವನಿಗೆ ಏಡ್ಸ್, ಕ್ಯಾನ್ಸರ್ ಇತ್ತು: ಶ್ರೀಧರ್ ಪತ್ನಿ

Sandalwood News: ನಟ ಶ್ರೀಧರ್ ನಾಯಕ್ ನಿನ್ನೆ ನಿಧನರಾಗಿದ್ದು, ಧೀರ್ಘ ಕಾಲದ ಅನಾರೋಗ್ಯದಿಂದ ಬಳಲುತ್ತಿದ್ದರು. ನಿನ್ನೆ ಚಿಕಿತ್ಸೆ ಫಲಿಸದೇ ಶ್ರೀಧರ್ ಸಾವನ್ನಪ್ಪಿದ್ದಾರೆ. ಅನಾರೋಗ್ಯದ ಕಾರಣ ಕೇಳಿದಾಗ ಶ್ರೀಧರ್, ನನಗೆ ಇನ್‌ಫೆಕ್ಷನ್ ಆಗಿ, ಅಚಾನಕ್ ಆಗಿ ಈ ರೀತಿ ಆರೋಗ್ಯ ಹಾಳಾಯ್ತು ಎಂದು ಹೇಳಿದ್ದರು. ಆದರೆ ಇದೀಗ ಅವರ ಪತ್ನಿ ಜ್ಯೋತಿಯವರದ್ದು ಎನ್ನಲಾದ ಆಡಿಯೋ ವೈರಲ್ ಆಗಿದ್ದು, ಶ್ರೀಧರ್‌ನನ್ನು ಬಿಟ್ಟು ನಾನಾಗಿಯೇ ಯಾರ“ಂದಿಗೂ ಓಡಿ ಹೋಗಿಲ್ಲ. ನಾನು ನನ್ನ ಮಗ ಇಬ್ಬರೇ ನಮ್ಮಷ್ಟಕ್ಕೆ ನಾವು ಬದುಕುತ್ತಿದ್ದೇವೆ. ಶ್ರೀಧರ್‌ಗೆ ಅಹಂಕಾರವಿತ್ತು. … Continue reading Sandalwood News: ನಾನು ಯಾರೊಂದಿಗೂ ಹೋಗಿಲ್ಲ, ಅವನಿಗೆ ಏಡ್ಸ್, ಕ್ಯಾನ್ಸರ್ ಇತ್ತು: ಶ್ರೀಧರ್ ಪತ್ನಿ