• Home
  • About Us
  • Contact Us
  • Terms of Use
  • Privacy Policy
Sunday, August 9, 2026
  • Login
Shri News
  •  
  • ರಾಜ್ಯ
    ಸೋಶಿಯಲ್ ಮೀಡಿಯಾ ಬಳಸುವಾಗ ಎಚ್ಚರದಿಂದಿರಿ.. ಇಲ್ಲದಿದ್ದಲ್ಲಿ ಈ ಸಮಸ್ಯೆ ಎದುರಾಗಬಹುದು..

    Scam Alert: ಚಲಾನ್ ಅಪ್ಡೇಟ್ ನೋಟೀಸ್ ನೆಪದಲ್ಲಿ ಬರುವ ಲಿಂಕ್ ಕ್ಲಿಕ್ಕಿಸಿ ಎಡವಟ್ಟು..

    News: ಸ್ವಲ್ಪದರಲ್ಲೇ ಬಚಾವ್ ಆಗಿ ಬಂದ ಖ್ಯಾತ ಯೂಟ್ಯೂಬರ್ ವಿಕಾಸ್ ಗೌಡ

    Hassan News: ಚಿನ್ನಾಭರಣಕ್ಕಾಗಿ ಅನ್ನ ಹಾಕಿದ ಯಜಮಾನನ್ನೇ ಮುಗಿಸಿಬಿಟ್ಟ ದುಷ್ಟರು

    Bengaluru News: ಗೀತಾ ವಿಷ್ಣುವಿನಿಂದ ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ಆರೋಪ

  • ರಾಷ್ಟ್ರೀಯ

    Punjab News: ನೀಟ್ ಪರೀಕ್ಷೆ ಫಲಿತಾಂಶ ಪ್ರಕಟ: ಪಂಜಾಬ್‌ನ ಲೂಧಿಯಾನಾದ ಆರ್ಯನ್ ಗುಪ್ತಾ ಟಾಪರ್

    National: ಯುಪಿಯಲ್ಲಿ ಆಪರೇಶನ್ ಕ್ಲೀನ್ ಸ್ವೀಪರ್ ಎಫೆಕ್ಟ್: ಕ್ಷಮೆಯಾಚನೆಯ ಪೋಸ್ಟರ್ ಹಿಡಿದು ಬಂದ ರೌಡಿಗಳು

    Special Story: ಗಾಡಿಯ ಹಿಂದೆ ಹಾರ್ನ್ ಓಕೆ ಪ್ಲೀಸ್ (Horn Ok Please) ಅಂತಾ ಬರೆಯೋದ್ಯಾಕೆ..?

  • ಅಂತರಾಷ್ಟ್ರೀಯ
  • ರಾಜಕೀಯ
  • ಆಧ್ಯಾತ್ಮ
  • ಕ್ರೀಡೆ
  • ಸಿನಿಮಾ
  • ಬ್ಯೂಟಿ ಟಿಪ್ಸ್
No Result
View All Result

  • ಅಧ್ಯಾತ್ಮ
  • ಬ್ಯೂಟಿ ಟಿಪ್ಸ್
Home ಸಿನಿಮಾ

Sandalwood News: ನಾನು ಯಾರೊಂದಿಗೂ ಹೋಗಿಲ್ಲ, ಅವನಿಗೆ ಏಡ್ಸ್, ಕ್ಯಾನ್ಸರ್ ಇತ್ತು: ಶ್ರೀಧರ್ ಪತ್ನಿ

News Desk by News Desk
May 27, 2025, 02:45 pm IST
in ಸಿನಿಮಾ
Share on FacebookShare on TwitterTelegram

Sandalwood News: ನಟ ಶ್ರೀಧರ್ ನಾಯಕ್ ನಿನ್ನೆ ನಿಧನರಾಗಿದ್ದು, ಧೀರ್ಘ ಕಾಲದ ಅನಾರೋಗ್ಯದಿಂದ ಬಳಲುತ್ತಿದ್ದರು. ನಿನ್ನೆ ಚಿಕಿತ್ಸೆ ಫಲಿಸದೇ ಶ್ರೀಧರ್ ಸಾವನ್ನಪ್ಪಿದ್ದಾರೆ. ಅನಾರೋಗ್ಯದ ಕಾರಣ ಕೇಳಿದಾಗ ಶ್ರೀಧರ್, ನನಗೆ ಇನ್‌ಫೆಕ್ಷನ್ ಆಗಿ, ಅಚಾನಕ್ ಆಗಿ ಈ ರೀತಿ ಆರೋಗ್ಯ ಹಾಳಾಯ್ತು ಎಂದು ಹೇಳಿದ್ದರು.

ಆದರೆ ಇದೀಗ ಅವರ ಪತ್ನಿ ಜ್ಯೋತಿಯವರದ್ದು ಎನ್ನಲಾದ ಆಡಿಯೋ ವೈರಲ್ ಆಗಿದ್ದು, ಶ್ರೀಧರ್‌ನನ್ನು ಬಿಟ್ಟು ನಾನಾಗಿಯೇ ಯಾರ“ಂದಿಗೂ ಓಡಿ ಹೋಗಿಲ್ಲ. ನಾನು ನನ್ನ ಮಗ ಇಬ್ಬರೇ ನಮ್ಮಷ್ಟಕ್ಕೆ ನಾವು ಬದುಕುತ್ತಿದ್ದೇವೆ.

ಶ್ರೀಧರ್‌ಗೆ ಅಹಂಕಾರವಿತ್ತು. ಆ ಅಹಂಕಾರದಿಂದಲೇ ಅವನು ತನ್ನೆಲ್ಲವನ್ನೂ ಕಳೆದುಕ“ಂಡ. ಅವನಿಗೆ ಏಡ್ಸ್ ಮತ್ತು ಕ್ಯಾನ್ಸರ್ ಬಂದಿತ್ತು. ಹಾಗಾಗಿಯೇ ನಾನು ಆತನನ್ನು ಬಿಟ್ಟು ಬಂದಿದ್ದು. ಏಡ್ಸ್ ಕೂಡ ಅವನಾಗಿಯೇ ಬರಿಸಿಕ“ಂಡಿದ್ದು ಎಂದು ಜ್ಯೋತಿ ಹೇಳಿದ್ದಾರೆ.

ನಾನು ಬಡ ಕುಟುಂಬದಿಂದಲೇ ಬಂದವಳು. ಧಾರವಾಡದಲ್ಲಿ ಓದುತ್ತಿದ್ದಾಗ, ನಮ್ಮಿಬ್ಬರಿಗೂ ಮ“ಬೈಲ್ ಮೂಲಕವೇ ಪರಿಚಯವಾಗಿತ್ತು. ನಾವಿಬ್ಬರೂ ಭೇಟಿಯೇ ಆಗಿರಲಿಲ್ಲ. ಎಲ್ಲವೂ ಕಾಲ್‌ನಲ್ಲಿಯೇ ಮಾತನಾಡುತ್ತಿದ್ವಿ. ಹೀಗಿರುವಾಗ ಶ್ರೀಧರ್ ಧಾರವಾಡಕ್ಕೆ ಬಂದು, ನನಗೆ ಪ್ರಪೋಸ್ ಮಾಡಿದರು. ಬಳಿಕ ಮನೆಯವರನ್ನು `~ಪ್ಪಿಸಿಯೇ ನಾವು ಮದುವೆಯಾಗಿದ್ದು.

ಮನೆಯಲ್ಲಿ oಪ್ಪಿಗೆ ಸಿಗದಿದ್ದರೂನು, ಜಾತಕ ಹ“ಂದಾಣಿಕೆಯಾಗದಿದ್ದರೂನು, ನಾನು ಅವನನ್ನು ಪ್ರೀತಿಸುತ್ತಿದ್ದೆ ಎಂಬ ಕಾರಣಕ್ಕೆ ನಮ್ಮ ಮದುವೆಯಾಯ್ತು. ಆದರೆ ಮದುವೆಯಾಗಿ 1 ತಿಂಗಳಿಗೆನೇ ಶ್ರೀಧರ ನೇಚರ್‌ನಲ್ಲಿ ಬದಲಾವಣೆಯಾಯ್ತು. ಆದರೆ ಇದೀಗ ಶ್ರೀಧರ್ ನನ್ನ ಬಗ್ಗೆ ನೀಡುತ್ತಿರುವ ಹೇಳಿಕೆಗಳೆಲ್ಲವೂ, ನನ್ನ ತಂದೆ ತಾಯಿ ಆಣೆಗೂ, ನನ್ನ ಮಗನಾಣೆಗೂ, ದೇವರಾಣೆಗೂ ಸುಳ್ಳು ಅಂತಾ ಜ್ಯೋತಿ ಕೆಲ ತಿಂಗಳ ಹಿಂದೆ ನೀಡಿದ ಹೇಳಿಕೆಯಲ್ಲಿ ಕಣ್ಣೀರು ಹಾಕಿದ್ದಳು.

ಅಲ್ಲದೇ ಮದುವೆಯಾದ ಬಳಿಕ ನಿನ್ನ ಮೇಲೆ ನನಗೆ ಪ್ರೀತಿ ಇಲ್ಲವೆಂದು ಶ್ರೀಧರ್ ಹೇಳಿದ್ದರು. ಅಲ್ಲದೇ ನನಗೆ ಅವರು ಹ“ಡೆಯುತ್ತಿದ್ದರು. ಅಷ್ಟು ಪೆಟ್ಟು ತಿಂದರೂ, ಮರುದಿನ ನಾನು ಕಾಲೇಜಿಗೆ ಹೋಗುತ್ತಿದೆ. ನನಗೆ ಶ್ರೀಧರ್ ಪರಿಚಯವಾಗುವುದಕ್ಕೂ ಮುಂಚೆಯೇ ನಾನು ಕೆಲಸ ಮಾಡುತ್ತಿದ್ದೆ. ಶ್ರೀಧರ್‌ ಮದುವೆಯಾಗುವುದಕ್ಕೆ ಮುಂಚೆಯೇ ನಾನು ದುಡಿಯುತ್ತಿದ್ದೆ. ನನಗೆ ಅವನ ದುಡಿಮೆಯ ಮೇಲೆ ಯಾವ ಆಸೆಯೂ ಇರಲಿಲ್ಲ. ಈಗಲೂ ನಾನೇ ದುಡಿದು ನನ್ನ ಮಗನನ್ನು ಸಾಕುತ್ತಿದ್ದೇನೆ. ನಾನು ಯಾರ ಜತೆಯೂ ಇಲ್ಲ. ಶ್ರೀಧರ್ ನನ್ನ ಮೇಲೆ ಸುಳ್ಳು ಆರೋಪ ಮಾಡಿದ್ದಾರೆಂದು ಜ್ಯೋತಿ ಹೇಳಿದ್ದಾರೆ.

ಅಲ್ಲದೇ ಅವನಿಗೆ ಕ್ಯಾನ್ಸರ್ ಬಂದಾಗಲೂ ನಾನು ಅವನ ಜತೆ ಇದ್ದೆ. ಹಲವು ವೈದ್ಯರ ಬಳಿ ಹೋಗಿ, ಚಿಕಿತ್ಸೆ ಮಾಡಿ, ಕ್ಯೂರ್ ಮಾಡಬಹುದಾ ಎಂದು ವಿಚಾರಿಸಿದ್ದೆ. ಆದರೆ ಅವರ್ಯಾರೂ ಿದು ಸರಿಯಾಗುವ ರೋಗವಲ್ಲ, ಕ್ಯಾನ್ಸರ್ ಜತೆ ಏಡ್ಸ್ ಇದೆ ಎಂದರು. ಹಾಗಾಗಿ ನಾನು ಅವನಿಂದ ದೂರವಾದೆ ಎಂದು ಜ್ಯೋತಿ ಹೇಳಿದ್ದಾರೆ.

ಅಲ್ಲದೇ ಶ್ರೀಧರ್‌ಗೆ ಅಮ್ಮ, ಅಕ್ಕ, ಅಣ್ಣ, ತಮ್ಮ, ಹೆಂಡತಿ, ಮಗ, ಕೆಲಸ, ದುಡ್ಡು ಎಲ್ಲವೂ ಇತ್ತು. ಆದರೆ ಅವನ ಅಹಂಕಾರದಿಂದ ಅವನು ಎಲ್ಲರನ್ನೂ ಕಳೆದುಕ“ಂಡ ಎಂದು ಜ್ಯೋತಿ ಹೇಳಿದ್ದಾರೆ. ಈ ವೀಡಿಯೋ ಶ್ರೀಧರ್ ಅವರಿಗೆ ಅನಾರೋಗ್ಯವಾಗಿದ್ದಾಗ ರಿಲೀಸ್ ಮಾಡಿದ್ದ ವೀಡಿಯೋ. ಇದೀಗ ಶ್ರೀಧರ್ ಅವರು ನಿಧನರಾಗದ್ದಾರೆ.

Tags: Beauty tipsbjpCM SiddaramaiahCongressHealth TipsInternational NewsJDSKannada NewsKannada StoriesKarnataka NewsKTVNational NewsPM ModiPolitical NewsRahul Gandhishri NewsSpecial StoriesSpecial StorySports NewsState News
ShareSendTweetShare
Join us on:

Related Posts

Sandalwood: ವಿಚ್ಛೇದನಕ್ಕೆ ಅರ್ಜಿ ಕೋರಿ ಕೋರ್ಟ್ ಮೆಟ್ಟಿಲೇರಿದ ನಟಿ ಶುಭಪೂಂಜಾ

Sandalwood: ಇಲ್ಲಿ ಹಿಂದಿ ಮಾತನಾಡುತ್ತೀರಿ, ಅಲ್ಲಿ ಹಿಂದಿ ವಿರೋಧಿಸುತ್ತೀರಿ..?: ನಿರೂಪಕಿಯ ಪ್ರಶ್ನೆಗೆ ರಿಷಬ್ ಉತ್ತರ ಹೀಗಿತ್ತು

Sandalwood News: ‘ಮಾದೇವ’ ಸಿನಿಮಾ ಯಶಸ್ಸಿಗಾಗಿ ಮಂತ್ರಾಲಯದಲ್ಲಿ ಹರಕೆ ತೀರಿಸಿದ ನಟ

Sandalwood News: ಪಾರು, ವಧು ಧಾರಾವಾಹಿ ಖ್ಯಾತಿಯ ನಟ ಶ್ರೀಧರ್ ನಾಯಕ್ (47) ನಿಧನ

ಜೀವನ ಶುರುವಾಗುವ ವೇಳೆಗೆ ಜೀವ ಪಡೆದ ಕ್ರೂರ ವಿಧಿ: ಹೃದಯಾಘಾತದಿಂದ ನಟ ರಾಕೇಶ್ ಪೂಜಾರಿ ವಿಧಿವಶ

12 ವರ್ಷದ ಪ್ರೀತಿಗೆ ಕೊನೆಗೂ ಸಿಕ್ಕಿತು ಗ್ರೀನ್ ಸಿಗ್ನಲ್: ಮೇ9ಕ್ಕೆ ಚೈತ್ರಾ ಕುಂದಾಪುರ ಮದುವೆ.. ವರನ್ಯಾರು..?

Discussion about this post

e Paper – January 4, 2022
ಇ-ಪತ್ರಿಕೆ

e Paper – January 4, 2022

Recent News.

ಸೋಶಿಯಲ್ ಮೀಡಿಯಾ ಬಳಸುವಾಗ ಎಚ್ಚರದಿಂದಿರಿ.. ಇಲ್ಲದಿದ್ದಲ್ಲಿ ಈ ಸಮಸ್ಯೆ ಎದುರಾಗಬಹುದು..

Scam Alert: ಚಲಾನ್ ಅಪ್ಡೇಟ್ ನೋಟೀಸ್ ನೆಪದಲ್ಲಿ ಬರುವ ಲಿಂಕ್ ಕ್ಲಿಕ್ಕಿಸಿ ಎಡವಟ್ಟು..

Punjab News: ನೀಟ್ ಪರೀಕ್ಷೆ ಫಲಿತಾಂಶ ಪ್ರಕಟ: ಪಂಜಾಬ್‌ನ ಲೂಧಿಯಾನಾದ ಆರ್ಯನ್ ಗುಪ್ತಾ ಟಾಪರ್

Punjab News: ನೀಟ್ ಪರೀಕ್ಷೆ ಫಲಿತಾಂಶ ಪ್ರಕಟ: ಪಂಜಾಬ್‌ನ ಲೂಧಿಯಾನಾದ ಆರ್ಯನ್ ಗುಪ್ತಾ ಟಾಪರ್

Spiritual: ಹಳೆಯ ವಸ್ತ್ರ ಬಳಸಿ ಮನೆ ಕ್ಲೀನ್ ಮಾಡಬಾರದಂತೆ.. ಯಾಕೆ..?

Spiritual: ಸಂದರ್ಶನ ಅಥವಾ ಯಾವುದಾದರೂ ಮುಖ್ಯವಾದ ಕೆಲಸಕ್ಕೆ ಹೋಗುವಾಗ ಈ 5 ಕೆಲಸ ಮಾಡಿ

Spiritual: ರವಿವಾರದಂದು ಈ ಕೆಲಸ ಮಾಡುವುದನ್ನು ತಪ್ಪಿಸಿ: ಇದರ ಹಿಂದೆ ಇದೆ ವೈಜ್ಞಾನಿಕ ಕಾರಣ

Spiritual: ಪಿತೃಗಳು ಮುನಿಸಿಕೊಂಡಿದ್ದರೆ ಈ ಸಮಸ್ಯೆ ಕಾಣಿಸಿಕೊಳ್ಳುತ್ತದೆ: ಶ್ರಾದ್ಧ ಕಾರ್ಯದ ಬಗ್ಗೆ ಮಾಹಿತಿ

Spiritual: ತಾಯಿ ದುರ್ಗೆಯ ಕೈಯಲ್ಲಿ ಏಕಿದೆ ಅಷ್ಟೆಲ್ಲ ಆಯುಧ..? ಸಿಂಹ ವಾಹಿನಿಗೆ ಇದೆಲ್ಲ ನೀಡಿದವರ್ಯಾರು..?

Temple: ವೃಂದಾವನ ಮಂದಿರದಲ್ಲೇಕೆ ಆರತಿ ಮಾಡುವುದಿಲ್ಲ..? ಇಲ್ಲೇಕೆ ಗಂಟೆ ಬಾರಿಸುವುದಿಲ್ಲ..?

Temple: ವೃಂದಾವನ ಮಂದಿರದಲ್ಲೇಕೆ ಆರತಿ ಮಾಡುವುದಿಲ್ಲ..? ಇಲ್ಲೇಕೆ ಗಂಟೆ ಬಾರಿಸುವುದಿಲ್ಲ..?

  • Home
  • About Us
  • Contact Us
  • Terms of Use
  • Privacy Policy

© 2026 | SHRI NEWS | Designed By KIPL

No Result
View All Result
  • Home
  • ರಾಜ್ಯ
  • ರಾಷ್ಟ್ರೀಯ
  • ಅಂತರಾಷ್ಟ್ರೀಯ
  • ರಾಜಕೀಯ
  • ಕ್ರೀಡೆ
  • ಸಿನಿಮಾ
  • ಅಧ್ಯಾತ್ಮ
  • ಬ್ಯೂಟಿ ಟಿಪ್ಸ್

© 2026 | SHRI NEWS | Designed By KIPL

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In