Sports News: ತಮ್ಮ ಡಿವೋರ್ಸ್ ವದಂತಿಗೆ ಬ್ರೇಕ್ ಹಾಕಿದ ಹಾರ್ದಿಕ್ ಪತ್ನಿ ನತಾಶಾ

Sports News: ಕ್ರಿಕೇಟಿಗ ಹಾರ್ದಿಕ್ ಪಾಂಡ್ಯಾ ಮತ್ತು ನಟಿ ನತಾಶಾ ಡಿವೋರ್ಸ್ ಪಡೆಯುತ್ತಾರೆ. ಅದಕ್ಕಾಗಿ ನತಾಶಾ ಪತಿಯ 70 ವರ್ಸೆಂಟ್ ಆಸ್ತಿ ಕೇಳಿದ್ದಾರೆಂದು ಹೇಳಲಾಗುತ್ತಿತ್ತು. ಆದರೆ ಅದೆಲ್ಲ ಸುಳ್ಳು ಅನ್ನುವಂತೆ ನತಾಶಾ, ಇನ್‌ಸ್ಟಾಗ್ರಾಮ್ ಪೋಸ್ಟ್ ಮಾಡಿದ್ದಾರೆ. ನತಾಶಾ ಎಷ್ಟು ಆಸ್ತಿ ಕೇಳಿದರೂ ಅದು ಆಕೆಗೆ ಸಿಗುವುದಿಲ್ಲ. ಏಕೆಂದರೆ, ಹಾರ್ದಿಕ್ ಎಲ್ಲ ಆಸ್ತಿಯನ್ನು ತಮ್ಮ ಅಮ್ಮನ ಹೆಸರಿಗೆ ಬರೆದಿದ್ದೇನೆ. ಮುಂದೊಂದು ದಿನ ನನ್ನಿಂದ ಯಾರಾದರೂ ಆಸ್ತಿ ಬಯಸಿದರೆ, ಅವರಿಗೆ ಒಂದು ರೂಪಾಯಿ ಕೂಡ ಸಿಗುವುದಿಲ್ಲವೆಂದು ಹಾರ್ದಿಕ್ ಸಂದರ್ಶನವೊಂದರಲ್ಲಿ ಹೇಳಿದ್ದರು. … Continue reading Sports News: ತಮ್ಮ ಡಿವೋರ್ಸ್ ವದಂತಿಗೆ ಬ್ರೇಕ್ ಹಾಕಿದ ಹಾರ್ದಿಕ್ ಪತ್ನಿ ನತಾಶಾ