Sports News: ಕ್ರಿಕೇಟಿಗ ಹಾರ್ದಿಕ್ ಪಾಂಡ್ಯಾ ಮತ್ತು ನಟಿ ನತಾಶಾ ಡಿವೋರ್ಸ್ ಪಡೆಯುತ್ತಾರೆ. ಅದಕ್ಕಾಗಿ ನತಾಶಾ ಪತಿಯ 70 ವರ್ಸೆಂಟ್ ಆಸ್ತಿ ಕೇಳಿದ್ದಾರೆಂದು ಹೇಳಲಾಗುತ್ತಿತ್ತು. ಆದರೆ ಅದೆಲ್ಲ ಸುಳ್ಳು ಅನ್ನುವಂತೆ ನತಾಶಾ, ಇನ್ಸ್ಟಾಗ್ರಾಮ್ ಪೋಸ್ಟ್ ಮಾಡಿದ್ದಾರೆ.
ನತಾಶಾ ಎಷ್ಟು ಆಸ್ತಿ ಕೇಳಿದರೂ ಅದು ಆಕೆಗೆ ಸಿಗುವುದಿಲ್ಲ. ಏಕೆಂದರೆ, ಹಾರ್ದಿಕ್ ಎಲ್ಲ ಆಸ್ತಿಯನ್ನು ತಮ್ಮ ಅಮ್ಮನ ಹೆಸರಿಗೆ ಬರೆದಿದ್ದೇನೆ. ಮುಂದೊಂದು ದಿನ ನನ್ನಿಂದ ಯಾರಾದರೂ ಆಸ್ತಿ ಬಯಸಿದರೆ, ಅವರಿಗೆ ಒಂದು ರೂಪಾಯಿ ಕೂಡ ಸಿಗುವುದಿಲ್ಲವೆಂದು ಹಾರ್ದಿಕ್ ಸಂದರ್ಶನವೊಂದರಲ್ಲಿ ಹೇಳಿದ್ದರು.
ಹಾಗಾಗಿ ನತಾಶಾ ಆಸ್ತಿ ವಿಚಾರವಾಗಿ ಸಖತ್ ಟ್ರೋಲ್ ಆಗಿದ್ದರು. ಅಲ್ಲದೇ, ನತಾಶಾ ಇನ್ಸ್ಟಾಗ್ರಾಮ್ ನಿಂದ ಹಾರ್ದಿಕ್ ಇರುವ ಪೋಸ್ಟ್ ಹೈಡ್ ಮಾಡಲಾಗಿತ್ತು. ಇದೀಗ, ಪೋಸ್ಟ್ಗಳು ಶೋ ಆಗುತ್ತಿದೆ. ಈ ಮೂಲಕ ನತಾಶಾ, ಡಿವೋರ್ಸ್ ವಿಷಯಕ್ಕೆ ಬ್ರೇಕ್ ಹಾಕಿದ್ದಾರೆ.
ಇನ್ನು ನತಾಶಾ ಮತ್ತು ಹಾರ್ದಿಕ್ರದ್ದು ವಿಚಿತ್ರ ವಿವಾಹ. ಎಲ್ಲರೂ ಮದುವೆಯಾಗಿ ಮಕ್ಕಳು ಮಾಡಿಕೊಂಡ್ರೆ, ನತಾಶಾ ಮತ್ತು ಹಾರ್ದಿಕ್ ಮಾತ್ರ ಮಗ ಹುಟ್ಟಿದ ಬಳಿಕ, ಅವನ ಸಮ್ಮುಖದಲ್ಲೇ ಹಿಂದೂ ಮತ್ತು ಕ್ರಿಶ್ಚಿಯನ್ ಸಮುದಾಯದ ಪ್ರಕಾರವಾಗಿ, ವಿವಾಹವಾಗಿದ್ದರು.
ಆರೋಗ್ಯಕರವಾದ, ಸುಂದರ ಮಗು ಜನಿಸಬೇಕಂದ್ರೆ ಗರ್ಭಿಣಿಯರು ಈ ಆಹಾರ ಸೇವಿಸಬೇಕು
ಭವಾನಿ ರೇವಣ್ಣಗೆ ಬಿಗ್ ಶಾಕ್: ಅರೆಸ್ಟ್ ಆಗುವ ಭಯದಲ್ಲಿ ಎಸ್ಕೇಪ್ ಆದ್ರಾ ಮಾಜಿ ಸಚಿವರ ಪತ್ನಿ?
Cricket News: ಪಾಪರಾಜಿಗಳಿಗೆ ಗಿಫ್ಟ್ ಕೊಟ್ಟ ಅನುಷ್ಕಾ ಮತ್ತು ವಿರಾಟ್: ಕಾರಣವೇನು..?
Discussion about this post