ಇಲಿ ಮಾಡಿದ ಅವಾಂತರದಿಂದ ನಟನಿಗೆ ಲಕ್ಷಾಂತರ ರೂ. ನಷ್ಟ: ಗ್ಯಾರೇಜ್ಗೆ ಹೋದ ಕೋಟಿ ಬೆಲೆಯ ಕಾರು
Bollywood News: ಬಾಲಿವುಡ್ ನಟ ಕಾರ್ತಿಕ್ ಆರ್ಯನ್ ಇಲಿ ಮಾಡಿದ ತಪ್ಪಿಗೆ ಲಕ್ಷ ಲಕ್ಷ ಖರ್ಚು ಮಾಡಿದ್ದಾರೆ. ಅವರ 5 ಕೋಟಿ ರೂಪಾಯಿ ಬೆಲೆ ಬಾಳುವ ಕಾರ್ ಗ್ಯಾರೇಜ್ ಪಾಲಾಗಿದೆ. ಮೆಕ್ಲರೆನ್ ಕಾರಿನ ವಾಯರ್, ಮ್ಯಾಟನ್ನು ಇಲಿ ಕಚ್ಚಿ ಹಾಳು ಮಾಡಿದ್ದು, ಆರ್ಯನ್ ಪೇಚಿಗೆ ಸಿಲುಕಿದ್ದಾರೆ. ಕಾರ್ತಿಕ್ ಆರ್ಯನ್ ಬಳಿ ಕಾಸ್ಟ್ಲಿ ಕಾರಿನ ಕಲೆಕ್ಷನ್ ಇದೆ. ಆದರೆ ಈ ಕಾರನ್ನು ಟಿ ಸಿರೀಸ್ ಮುಖ್ಯಸ್ಥ ಭೂಷಣ್ ಕುಮಾರ್ ಉಡುಗೊರೆಯಾಗಿ ಕಾರ್ತಕ್ಗೆ ನೀಡಿದ್ದರು. ಆದರೆ ಈ ಕಾರನ್ನು ಕಾರ್ತಿಕ್ … Continue reading ಇಲಿ ಮಾಡಿದ ಅವಾಂತರದಿಂದ ನಟನಿಗೆ ಲಕ್ಷಾಂತರ ರೂ. ನಷ್ಟ: ಗ್ಯಾರೇಜ್ಗೆ ಹೋದ ಕೋಟಿ ಬೆಲೆಯ ಕಾರು
Copy and paste this URL into your WordPress site to embed
Copy and paste this code into your site to embed