ಮದುವೆಯಾಗಬೇಕಾದವಳು ಹೋಗಿದ್ದು ಸಾವಿನ ಮನೆಗೆ: ಡಯಟ್ ಮಾಡುವವರು ಹುಷಾರ್

Brazil News: ಮದುವೆಯಲ್ಲಿ ತಾನು ಸುಂದರವಾಗಿ ಕಾಣಬೇಕು. ಸೆಂಟರ್ ಆಫ್ ಅಟ್ರ್ಯಾಕ್ಷನ್ ಆಗಿರಬೇಕು ಅಂತಾ ಯಾವ ಹೆಣ್ಣಿಗೆ ತಾನೇ ಆಸೆ ಇರುವುದಿಲ್ಲ..? ಆದರೆ ಇಲ್ಲೋರ್ವ ಮಹಿಳೆ ಮದುವೆ ಗೌನ್‌ನಲ್ಲಿ ತಾನು ಫಿಟ್ ಆಗಿ ಕಾಣಬೇಕು ಅಂದುಕೊಂಡು ಸಾವಿನ ಮನೆ ಸೇರಿದ್ದಾಳೆ. ಈಕೆ ಸಾವಿನ ಕದ ತಟ್ಟಲು ಕಾರಣ, ಗ್ಯಾಸ್ಟ್ರಿಕ್ ಬಲೂನ್ ಸರ್ಜರಿ. ಬ್ರೆಜಿಲ್‌ನಲ್ಲಿ ಈ ಘಟನೆ ನಡೆದಿದ್ದು, 31 ವರ್ಷದ ಲಾರಾ ಫರ್ನಾಂಡೀಸ್ ಎಂಬ ಮಹಿಳೆಗೆ ಮ್ಯಾಥ್ಯೂಸ್ ಎಂಬುವನ ಜೊತೆ ಇದೇ ವರ್ಷ ಸೆಪ್ಟೆಂಬರ್ 7ರಂದು ಮದುವೆ … Continue reading ಮದುವೆಯಾಗಬೇಕಾದವಳು ಹೋಗಿದ್ದು ಸಾವಿನ ಮನೆಗೆ: ಡಯಟ್ ಮಾಡುವವರು ಹುಷಾರ್