ಚಾಣಕ್ಯರ ಜಾತಕ ನೋಡಿ ಜ್ಯೋತಿಷಿಗಳು ಹೇಳಿದ್ದೇನು? ಹಲ್ಲು ಮುರಿದುಕೊಂಡು ಭವಿಷ್ಯ ಬದಲಿಸಿಕೊಂಡ ಕೌಟಿಲ್ಯ

Spiritual News: ವಿಶ್ವದಲ್ಲೇ ಯಾರೂ ಮೀರಿಸಲಾಗದ ಪಂಡಿತರೆಂದೆನಿಸಿಕೊಂಡ ಚಾಣಕ್ಯರು, ಮೌರ್ಯ ಸಾಮ್ರಾಜ್ಯದ ಅಡಿಪಾಯದಂತಿದ್ದವರು. ಸಕಲ ಶಾಸ್ತ್ರಗಳಲ್ಲಿ ಪಾರಂಗತರಾಗಿದ್ದ ಚಾಣಕ್ಯರು, ತಾವೇ ಒಂದು ಸಾಮ್ರಾಜ್ಯವನ್ನು ಕಟ್ಟಿಕೊಂಡು, ರಾಜನಾಗಬಹುದಿತ್ತು. ಆದ್ರೆ ಅಧಿಕಾರಕ್ಕಾಗಿ ಆಸೆ ಮಾಡದ ಚಾಣಕ್ಯರು, ಚಂದ್ರಗುಪ್ತ ಮೌರ್ಯನನ್ನು ಚಕ್ರವರ್ತಿಯನ್ನಾಗಿ ಮಾಡಿ, ಅಲ್ಲಿನ ಪಂಡಿತರಾಗಿಯೇ ಉಳಿದರು. ಹೀಗೆ ಅತೀ ಆಸೆ ಮಾಡದೇ, ತಮ್ಮ ಚಾಣಾಕ್ಷ ತನವನ್ನು ಕೇವಲ ಭಾರತದ ಉದ್ಧಾರಕ್ಕಾಗಿ ಮೀಸಲಿಟ್ಟಿದ್ದ ಚಾಣಕ್ಯರ ಬಾಲ್ಯದಲ್ಲಿ ನಡೆದ ಘಟನೆಯನ್ನು ನಾವಿಂದು ವಿವರಿಸಲಿದ್ದೇವೆ. ಚಾಣಕ್ಯರ ಮನೆಗೆ ಬಂದಿದ್ದ ಜ್ಯೋತಿಷಿ, ಚಾಣಕ್ಯರ ಬಗ್ಗೆ ಒಂದು … Continue reading ಚಾಣಕ್ಯರ ಜಾತಕ ನೋಡಿ ಜ್ಯೋತಿಷಿಗಳು ಹೇಳಿದ್ದೇನು? ಹಲ್ಲು ಮುರಿದುಕೊಂಡು ಭವಿಷ್ಯ ಬದಲಿಸಿಕೊಂಡ ಕೌಟಿಲ್ಯ