• Home
  • About Us
  • Contact Us
  • Terms of Use
  • Privacy Policy
Thursday, June 25, 2026
  • Login
Shri News
  •  
  • ರಾಜ್ಯ
    News: ಸ್ವಲ್ಪದರಲ್ಲೇ ಬಚಾವ್ ಆಗಿ ಬಂದ ಖ್ಯಾತ ಯೂಟ್ಯೂಬರ್ ವಿಕಾಸ್ ಗೌಡ

    Hassan News: ಚಿನ್ನಾಭರಣಕ್ಕಾಗಿ ಅನ್ನ ಹಾಕಿದ ಯಜಮಾನನ್ನೇ ಮುಗಿಸಿಬಿಟ್ಟ ದುಷ್ಟರು

    Bengaluru News: ಗೀತಾ ವಿಷ್ಣುವಿನಿಂದ ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ಆರೋಪ

    ಬಸವಜಯಂತಿ ಆಚರಣೆಗೆ ಹೊರಟಿದ್ದ ಟೆಂಪೋ-ಲಾರಿ ಮಧ್ಯೆ ಅಪ*ಘಾತ: 9 ಜನರ ಸ್ಥಿತಿ ಚಿಂತಾಜನಕ, ಆಸ್ಪತ್ರೆಗೆ ದಾಖಲು

  • ರಾಷ್ಟ್ರೀಯ
    National: ಯುಪಿಯಲ್ಲಿ ಆಪರೇಶನ್ ಕ್ಲೀನ್ ಸ್ವೀಪರ್ ಎಫೆಕ್ಟ್: ಕ್ಷಮೆಯಾಚನೆಯ ಪೋಸ್ಟರ್ ಹಿಡಿದು ಬಂದ ರೌಡಿಗಳು

    Special Story: ಗಾಡಿಯ ಹಿಂದೆ ಹಾರ್ನ್ ಓಕೆ ಪ್ಲೀಸ್ (Horn Ok Please) ಅಂತಾ ಬರೆಯೋದ್ಯಾಕೆ..?

    Uttar Pradesh: ತೀರ್ಥಕ್ಷೇತ್ರವೆಂದು ಮೈಮರೆತರೆ, ನಿಮಗೂ ಆಗಬಹುದು ಇದೇ ಗತಿ.. ಎಚ್ಚರಿಕೆ..!

    Delhi News: ದೆಹಲಿಯ ಸರೋಜ್ನಿ ಮಾರ್ಕೇಟ್‌ನಲ್ಲಿ ಖರೀದಿಸಿದ ವಸ್ತ್ರಗಳ ಹಿಂದಿನ 4 ಹಾರರ್ ಸ್ಟೋರಿ

  • ಅಂತರಾಷ್ಟ್ರೀಯ
  • ರಾಜಕೀಯ
  • ಆಧ್ಯಾತ್ಮ
  • ಕ್ರೀಡೆ
  • ಸಿನಿಮಾ
  • ಬ್ಯೂಟಿ ಟಿಪ್ಸ್
No Result
View All Result

  • ಅಧ್ಯಾತ್ಮ
  • ಬ್ಯೂಟಿ ಟಿಪ್ಸ್
Home ಆಧ್ಯಾತ್ಮ

ಚಾಣಕ್ಯರ ಜಾತಕ ನೋಡಿ ಜ್ಯೋತಿಷಿಗಳು ಹೇಳಿದ್ದೇನು? ಹಲ್ಲು ಮುರಿದುಕೊಂಡು ಭವಿಷ್ಯ ಬದಲಿಸಿಕೊಂಡ ಕೌಟಿಲ್ಯ

Chanakya Story

News Desk by News Desk
May 14, 2024, 10:01 pm IST
in ಆಧ್ಯಾತ್ಮ
Share on FacebookShare on TwitterTelegram

Spiritual News: ವಿಶ್ವದಲ್ಲೇ ಯಾರೂ ಮೀರಿಸಲಾಗದ ಪಂಡಿತರೆಂದೆನಿಸಿಕೊಂಡ ಚಾಣಕ್ಯರು, ಮೌರ್ಯ ಸಾಮ್ರಾಜ್ಯದ ಅಡಿಪಾಯದಂತಿದ್ದವರು. ಸಕಲ ಶಾಸ್ತ್ರಗಳಲ್ಲಿ ಪಾರಂಗತರಾಗಿದ್ದ ಚಾಣಕ್ಯರು, ತಾವೇ ಒಂದು ಸಾಮ್ರಾಜ್ಯವನ್ನು ಕಟ್ಟಿಕೊಂಡು, ರಾಜನಾಗಬಹುದಿತ್ತು. ಆದ್ರೆ ಅಧಿಕಾರಕ್ಕಾಗಿ ಆಸೆ ಮಾಡದ ಚಾಣಕ್ಯರು, ಚಂದ್ರಗುಪ್ತ ಮೌರ್ಯನನ್ನು ಚಕ್ರವರ್ತಿಯನ್ನಾಗಿ ಮಾಡಿ, ಅಲ್ಲಿನ ಪಂಡಿತರಾಗಿಯೇ ಉಳಿದರು. ಹೀಗೆ ಅತೀ ಆಸೆ ಮಾಡದೇ, ತಮ್ಮ ಚಾಣಾಕ್ಷ ತನವನ್ನು ಕೇವಲ ಭಾರತದ ಉದ್ಧಾರಕ್ಕಾಗಿ ಮೀಸಲಿಟ್ಟಿದ್ದ ಚಾಣಕ್ಯರ ಬಾಲ್ಯದಲ್ಲಿ ನಡೆದ ಘಟನೆಯನ್ನು ನಾವಿಂದು ವಿವರಿಸಲಿದ್ದೇವೆ.

ಚಾಣಕ್ಯರ ಮನೆಗೆ ಬಂದಿದ್ದ ಜ್ಯೋತಿಷಿ, ಚಾಣಕ್ಯರ ಬಗ್ಗೆ ಒಂದು ಭವಿಷ್ಯ ನುಡಿದಿದ್ದರಂತೆ. ಆದ್ರೆ ಆ ಭವಿಷ್ಯದಿಂದ ತನ್ನ ತಾಯಿಗೆ ತೊಂದರೆಯಾಗಬಹುದೆಂದು ಕೌಟಿಲ್ಯರು ತಮ್ಮ ಹಲ್ಲನ್ನೇ ಮುರಿದುಕೊಂಡು, ತಮ್ಮ ಭವಿಷ್ಯವನ್ನೇ ಬದಲಾಯಿಸಿಕೊಂಡರು. ಹಾಗಾದ್ರೆ ಜ್ಯೋತಿಷಿ ನುಡಿದ ಭವಿಷ್ಯವೇನು..? ಅದನ್ನು ಕೇಳಿ ಚಾಣಕ್ಯರ ತಾಯಿ ಕಣ್ಣೀರು ಹಾಕಿದ್ದೇಕೆ..? ಕೌಟಿಲ್ಯ ತಮ್ಮ ಹಲ್ಲು ಮುರಿದುಕೊಳ್ಳುವಂಥದ್ದೇನಾಯಿತು..? ಇತ್ಯಾದಿ ವಿಷಯಗಳ ಬಗ್ಗೆ ಸಂಪೂರ್ಣ ಮಾಹಿತಿಯನ್ನ ತಿಳಿಯೋಣ.

ಚಣಕನ ಮಗನಾಗಿದ್ದರಿಂದ ಇವರಿಗೆ ಚಾಣಕ್ಯ(Chanakya) ಎಂದು ಹೆಸರು ಬಂದಿತ್ತು. ಇನ್ನು ಕುಟೀಲ ನೀತಿ ಗೊತ್ತಿದ್ದ ಕಾರಣ ಕೌಟಿಲ್ಯ(koutilya) ಎಂದು ಕರೆಯಲಾಗುತ್ತಿತ್ತು. ಇಂಥ ಚಾಣಕ್ಯ ಅಮ್ಮನ ಮುದ್ದಿನ ಮಗನಾಗಿದ್ದ. ಹಾಗಾಗಿ ಚಾಣಕ್ಯನ ಭವಿಷ್ಯದ ಬಗ್ಗೆ ತಾಯಿಗೆ ತುಂಬಾ ಕುತೂಹಲ, ಅಂತೆಯೇ ಹೆದರಿಕೆಯೂ ಇತ್ತು. ಹಾಗಾಗಿ ಅವನ ಜಾತಕವನ್ನು ಯಾವುದಾದರೂ ಜ್ಯೋತಿಷಿಗಳಿಗೆ ತೋರಿಸಿ, ಅವನ ಭವಿಷಯದ ಬಗ್ಗೆ ಕೇಳಬೇಕು ಎಂದು ಆಕೆ ಕಾಯುತ್ತಿದ್ದಳು.  ಬಾಲಕ ಚಾಣಕ್ಯ ಒಮ್ಮೆ ತಮ್ಮ ಮನೆಯ ಅಂಗಳದಲ್ಲಿ ಆಟವಾಡುತ್ತಿದ್ದಾಗ, ಅವರ ಮನೆಗೆ ಓರ್ವ ಜ್ಯೋತಿಷಿಗಳು ಬಂದರಂತೆ.

ಮೊದಲೇ ಮಗನ ಜಾತಕವನ್ನು ತೋರಿಸಲು ಚಾತಕ  ಪಕ್ಷಿಯಂತೆ ಕಾಯುತ್ತಿದ್ದ ಚಾಣಕ್ಯರ ತಾಯಿ, ಇದೇ ಉತ್ತಮ ಸಮಯವೆಂದು ತಿಳಿದು ಚಾಣಕ್ಯರ ಜಾತಕ ತಂದು ಜ್ಯೋತಿಷಿಗಳಿಗೆ ತೋರಿಸಿದರು.  ಚಾಣಕ್ಯರ ಜಾತಕ ನೋಡಿದ ಜ್ಯೋತಿಷಿಗಳು, ಅವನ ಬಗ್ಗೆ ಒಂದು ಮಾತು ಹೇಳಿದರು. ಅದನ್ನು ಕೇಳಿ, ಚಾಣಕ್ಯನ ತಾಯಿ ಅಳಲು ಶುರು ಮಾಡಿದರು.

ಯಾಕಂದ್ರೆ ಜ್ಯೋತಿಷಿಗಳು ಚಾಣಕ್ಯರ ಜಾತಕ ನೋಡಿ, ಈತನ ಜಾತಕದಲ್ಲಿ ರಾಜಯೋಗವಿದೆ. ಈತ ಭವಿಷ್ಯದಲ್ಲಿ ಪ್ರಧಾನ ಮಂತ್ರಿಯಾಗುತ್ತಾನೆ. ಬೇಕಾದರೆ ಅವನ ಹಲ್ಲಿನ ಮೇಲೆ ನಾಗನ ಚಿಹ್ನೆ ಇದೆ ನೋಡು ಅಂತಾ ಚಾಣಕ್ಯರ ತಾಯಿಗೆ ಹೇಳಿ ಹೋದರಂತೆ. ಈ ಮಾತನ್ನು ಕೇಳಿದ ಚಾಣಕ್ಯರ ಅಮ್ಮ, ಚಾಣಕ್ಯರ ಹಲ್ಲು ಕಂಡರಂತೆ. ಅವರ ಹಲ್ಲಿನ ಮೇಲೆ ನಾಗನ ಚಿಹ್ನೆ ಇದ್ದದ್ದನ್ನ ಕಂಡು ಚಾಣಕ್ಯರ ತಾಯಿ ಅಳಲು ಶುರು ಮಾಡಿದರು.

ಆಗ ಚಾಣಕ್ಯರು ಅಮ್ಮನ ಕಣ್ಣೀರಿಗೆ ಕಾರಣವೇನು ಅಂತಾ ಕೇಳಿದಾಗ, ನಿನ್ನ ಹಲ್ಲಿನ ಮೇಲೆ ನಾಗನ ಚಿಹ್ನೆ ಇದೆ. ಇದರ ಅರ್ಥ ನೀನು ಭವಿಷ್ಯದಲ್ಲಿ ಪ್ರಧಾನ ಮಂತ್ರಿಯಾಗುತ್ತಿ ಎಂದು ಜ್ಯೋತಿಷಿಗಳು ಹೇಳಿದರು. ಹಾಗೇನಾದರೂ ಆದರೆ, ಮುಂದೆ ನೀನು ನನ್ನನ್ನು ಮರೆತು ಬಿಡುತ್ತಿ. ಆಗ ನನಗ್ಯಾರು ಗತಿ ಎಂದು ಮತ್ತೆ ಅಳಲು ಶುರು ಮಾಡಿದರಂತೆ. ಇದನ್ನು ಕೇಳಿದ ಬಾಲಕ ಚಾಣಕ್ಯ, ನಾಗಚಿಹ್ನೆ ಇರುವ ಹಲ್ಲನ್ನು ಕಲ್ಲಿನಿಂದ ಮುರಿದುಕೊಂಡು, ಅಮ್ಮ ಈಗ ನೋಡು ನಾಗಚಿಹ್ನೆ ಇರುವ ಹಲ್ಲನ್ನು ನಾನು ಮುರಿದುಕೊಂಡಿದ್ದೇನೆ. ನಿನ್ನ ಪ್ರೀತಿ ವಾತ್ಸಲ್ಯದ ಮುಂದೆ ನನಗ್ಯಾವ ಅಧಿಕಾರವೂ ಬೇಡ, ದುಡ್ಡೂ ಬೇಡ ಅಂತಾ ಹೇಳಿದರಂತೆ. ಮುಂದೆ ಚಂದ್ರಗುಪ್ತನ ಆಸ್ಥಾನದಲ್ಲಿ ಉತ್ತಮ ಹುದ್ದೆ ಇದ್ದರೂ ಕೂಡ, ಚಾಣಕ್ಯರು ಅದನ್ನ ದುರುಪಯೋಗಪಡಿಸಿಕೊಳ್ಳದೇ, ಮೌರ್ಯವಂಶದ ಬೆನ್ನೆಲುಬಾಗಿ ನಿಂತಿದ್ದೇ ಇದಕ್ಕೆ ಸಾಕ್ಷಿ.

Spiritual: ಈ ದೇವಸ್ಥಾನಕ್ಕೆ ಭೇಟಿ ಕೊಟ್ಟವರಿಗೆ ಎಂದೂ ಸೋಲಿಲ್ಲ.. ಸೆಲೆಬ್ರಿಟಿ, ರಾಜಕಾರಣಿಗಳ ನೆಚ್ಚಿನ ದೇವರೀತ..

Tirupati Tirumala: ತಿರುಪತಿ ತಿರುಮಲ ಲಡ್ಡು ಪ್ರಸಾದದ ಇಂಟ್ರೆಸ್ಟಿಂಗ್ ಇತಿಹಾಸದ ಬಗ್ಗೆ ನಿಮಗೆ ಗೊತ್ತಾ?

ಸೊಕ್ಕಿನ ಮಾತನ್ನಾಡಿದ್ದ ವಿದೇಶಿ ಉದ್ಯಮಿಗೆ ರತನ್ ಕೊಟ್ಟ ತಿರುಗೇಟು ಎಂಥದ್ದು..? ಟಾಟಾ ಜೀವನದ ರೋಚಕ ಕಥೆ

Tags: chanakyaDevotionalgoddess durgagoddess lakshmigoddess saraswatiHindu dharmahoroscopejothishyalord brahmalord raghavendralord shivalord VishnuMahabharathRamayanaTempleworship of god
ShareSendTweetShare
Join us on:

Related Posts

Spiritual: ಹಳೆಯ ವಸ್ತ್ರ ಬಳಸಿ ಮನೆ ಕ್ಲೀನ್ ಮಾಡಬಾರದಂತೆ.. ಯಾಕೆ..?

Spiritual: ಸಂದರ್ಶನ ಅಥವಾ ಯಾವುದಾದರೂ ಮುಖ್ಯವಾದ ಕೆಲಸಕ್ಕೆ ಹೋಗುವಾಗ ಈ 5 ಕೆಲಸ ಮಾಡಿ

Spiritual: ರವಿವಾರದಂದು ಈ ಕೆಲಸ ಮಾಡುವುದನ್ನು ತಪ್ಪಿಸಿ: ಇದರ ಹಿಂದೆ ಇದೆ ವೈಜ್ಞಾನಿಕ ಕಾರಣ

Spiritual: ಪಿತೃಗಳು ಮುನಿಸಿಕೊಂಡಿದ್ದರೆ ಈ ಸಮಸ್ಯೆ ಕಾಣಿಸಿಕೊಳ್ಳುತ್ತದೆ: ಶ್ರಾದ್ಧ ಕಾರ್ಯದ ಬಗ್ಗೆ ಮಾಹಿತಿ

Spiritual: ತಾಯಿ ದುರ್ಗೆಯ ಕೈಯಲ್ಲಿ ಏಕಿದೆ ಅಷ್ಟೆಲ್ಲ ಆಯುಧ..? ಸಿಂಹ ವಾಹಿನಿಗೆ ಇದೆಲ್ಲ ನೀಡಿದವರ್ಯಾರು..?

Temple: ವೃಂದಾವನ ಮಂದಿರದಲ್ಲೇಕೆ ಆರತಿ ಮಾಡುವುದಿಲ್ಲ..? ಇಲ್ಲೇಕೆ ಗಂಟೆ ಬಾರಿಸುವುದಿಲ್ಲ..?

Discussion about this post

e Paper – January 4, 2022
ಇ-ಪತ್ರಿಕೆ

e Paper – January 4, 2022

Recent News.

Spiritual: ಹಳೆಯ ವಸ್ತ್ರ ಬಳಸಿ ಮನೆ ಕ್ಲೀನ್ ಮಾಡಬಾರದಂತೆ.. ಯಾಕೆ..?

Spiritual: ಹಳೆಯ ವಸ್ತ್ರ ಬಳಸಿ ಮನೆ ಕ್ಲೀನ್ ಮಾಡಬಾರದಂತೆ.. ಯಾಕೆ..?

Spiritual: ಸಂದರ್ಶನ ಅಥವಾ ಯಾವುದಾದರೂ ಮುಖ್ಯವಾದ ಕೆಲಸಕ್ಕೆ ಹೋಗುವಾಗ ಈ 5 ಕೆಲಸ ಮಾಡಿ

Spiritual: ಸಂದರ್ಶನ ಅಥವಾ ಯಾವುದಾದರೂ ಮುಖ್ಯವಾದ ಕೆಲಸಕ್ಕೆ ಹೋಗುವಾಗ ಈ 5 ಕೆಲಸ ಮಾಡಿ

Spiritual: ರವಿವಾರದಂದು ಈ ಕೆಲಸ ಮಾಡುವುದನ್ನು ತಪ್ಪಿಸಿ: ಇದರ ಹಿಂದೆ ಇದೆ ವೈಜ್ಞಾನಿಕ ಕಾರಣ

Spiritual: ರವಿವಾರದಂದು ಈ ಕೆಲಸ ಮಾಡುವುದನ್ನು ತಪ್ಪಿಸಿ: ಇದರ ಹಿಂದೆ ಇದೆ ವೈಜ್ಞಾನಿಕ ಕಾರಣ

Spiritual: ಪಿತೃಗಳು ಮುನಿಸಿಕೊಂಡಿದ್ದರೆ ಈ ಸಮಸ್ಯೆ ಕಾಣಿಸಿಕೊಳ್ಳುತ್ತದೆ: ಶ್ರಾದ್ಧ ಕಾರ್ಯದ ಬಗ್ಗೆ ಮಾಹಿತಿ

Spiritual: ಪಿತೃಗಳು ಮುನಿಸಿಕೊಂಡಿದ್ದರೆ ಈ ಸಮಸ್ಯೆ ಕಾಣಿಸಿಕೊಳ್ಳುತ್ತದೆ: ಶ್ರಾದ್ಧ ಕಾರ್ಯದ ಬಗ್ಗೆ ಮಾಹಿತಿ

Spiritual: ತಾಯಿ ದುರ್ಗೆಯ ಕೈಯಲ್ಲಿ ಏಕಿದೆ ಅಷ್ಟೆಲ್ಲ ಆಯುಧ..? ಸಿಂಹ ವಾಹಿನಿಗೆ ಇದೆಲ್ಲ ನೀಡಿದವರ್ಯಾರು..?

Spiritual: ತಾಯಿ ದುರ್ಗೆಯ ಕೈಯಲ್ಲಿ ಏಕಿದೆ ಅಷ್ಟೆಲ್ಲ ಆಯುಧ..? ಸಿಂಹ ವಾಹಿನಿಗೆ ಇದೆಲ್ಲ ನೀಡಿದವರ್ಯಾರು..?

Temple: ವೃಂದಾವನ ಮಂದಿರದಲ್ಲೇಕೆ ಆರತಿ ಮಾಡುವುದಿಲ್ಲ..? ಇಲ್ಲೇಕೆ ಗಂಟೆ ಬಾರಿಸುವುದಿಲ್ಲ..?

Temple: ವೃಂದಾವನ ಮಂದಿರದಲ್ಲೇಕೆ ಆರತಿ ಮಾಡುವುದಿಲ್ಲ..? ಇಲ್ಲೇಕೆ ಗಂಟೆ ಬಾರಿಸುವುದಿಲ್ಲ..?

Spiritual: ರಸ್ತೆಯಲ್ಲಿ ಸಿಕ್ಕ ಹಣವನ್ನು ಏನು ಮಾಡಬೇಕು..? ಹೇಗೆ ಬಳಸಬೇಕು..?

Spiritual: ದೇವಸ್ಥಾನದ ಮೇಲೆ ಭಗವಧ್ವಜ ಹಾರಿಸೋದು ಏಕೆ..?

Spiritual: ದೇವಸ್ಥಾನದ ಮೇಲೆ ಭಗವಧ್ವಜ ಹಾರಿಸೋದು ಏಕೆ..?

  • Home
  • About Us
  • Contact Us
  • Terms of Use
  • Privacy Policy

© 2026 | SHRI NEWS | Designed By KIPL

No Result
View All Result
  • Home
  • ರಾಜ್ಯ
  • ರಾಷ್ಟ್ರೀಯ
  • ಅಂತರಾಷ್ಟ್ರೀಯ
  • ರಾಜಕೀಯ
  • ಕ್ರೀಡೆ
  • ಸಿನಿಮಾ
  • ಅಧ್ಯಾತ್ಮ
  • ಬ್ಯೂಟಿ ಟಿಪ್ಸ್

© 2026 | SHRI NEWS | Designed By KIPL

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In