ವೃಷಭ ರಾಶಿಯವರು ಯಾವ ಗುಣವನ್ನು ಬಿಟ್ಟರೆ ಉದ್ಧಾರವಾಗುತ್ತಾರೆ..?
Horoscope: ನಾವಿವತ್ತು ವೃಷಭ ರಾಶಿಯವರ ಗುಣ ಲಕ್ಷಣಗಳು ಹೇಗಿರುತ್ತದೆ ಅನ್ನೋದನ್ನ ಹೇಳಲಿದ್ದೇವೆ. ಜನವರಿಯಲ್ಲಿ ಜನಿಸಿದವರು ತಿಳಿಯಲೇಬೇಕಾದ ವಿಷಯಗಳಿದು ನಿಮ್ಮ ಜಾತಕದ ಹೆಸರು ಈ ಉ ಎ ಓ ವಾ ವಿ ವು ವೆ ವೋ ಎಂಬ ಅಕ್ಷರದಿಂದ ಶುರುವಾದರೆ ನೀವು ವೃಷಭ ರಾಶಿಯವರಾಗಿರುತ್ತೀರಿ. ನಿಮ್ಮ ರಾಶಿಯ ಅಧಿಪತಿ ಶುಕ್ರನಾಗಿರುತ್ತಾನೆ. ಆಕರ್ಷಕ ವ್ಯಕ್ತಿತ್ವದವರಾದ ವೃಷಭ ರಾಶಿಯವರು, ತಮ್ಮ ಸುಂದರವಾದ ಕಣ್ಣುಗಳಿಂದ ಎಲ್ಲರನ್ನೂ ಆಕರ್ಷಿಸುತ್ತಾರೆ.. ಹಸನ್ಮುಖಿಯಾಗಿರುವ ವೃಷಭ ರಾಶಿಯವರು, ಸೌಮ್ಯ, ಶಾಂತ, ಭಾವುಕ, ಉದಾರ ಮನಸ್ಸಿನವರು ಮತ್ತು ಧೃಢ ಸ್ವಭಾವದವರು … Continue reading ವೃಷಭ ರಾಶಿಯವರು ಯಾವ ಗುಣವನ್ನು ಬಿಟ್ಟರೆ ಉದ್ಧಾರವಾಗುತ್ತಾರೆ..?
Copy and paste this URL into your WordPress site to embed
Copy and paste this code into your site to embed