ಅಸಭ್ಯ ವರ್ತನೆಯಲ್ಲಿ ಸ್ತ್ರೀಯರು ಪುರುಷರನ್ನು ಮೀರಿಸುತ್ತಾರೆ: ಕೆಟ್ಟ ಘಟನೆ ನೆನಪಿಸಿಕೊಂಡ ನಟಿ
Movie News: ಅಸಭ್ಯವಾಗಿ ವರ್ತಿಸುವುದರಲ್ಲಿ ಸ್ತ್ರೀಯರು ಪುರುಷರನ್ನು ಮೀರಿಸುತ್ತಾರೆ ಎಂದು ನಟಿ ಸಂಜೀದಾ ಶೇಖ್ ಹೇಳಿಕೊಂಡಿದ್ದಾರೆ. ಅವರು ತಮ್ಮ ಜೀವನದಲ್ಲಾದ ಕೆಟ್ಟ ಘಟನೆಯನ್ನು ಮಾಧ್ಯಮದ ಮುಂದೆ ಹೇಳಿಕೊಂಡಿದ್ದಾರೆ. ಬಾಲಿವುಡ್ ಪ್ರಖ್ಯಾತ ನಿರ್ದೇಶಕ ಸಂಜಯ್ ಲೀಲಾ ಬನ್ಸಾಲಿ ಮೊದಲ ಬಾರಿ ಹೀರಾಮಂಡಿ ಹೆಸರಿನ ವೆಬ್ ಸಿರೀಸ್ ನಿರ್ಮಿಸಿದ್ದು, ಓಟಿಟಿಯಲ್ಲಿ ರಿಲೀಸ್ ಆಗಿ ಸಖತ್ ಸದ್ದು ಮಾಡುತ್ತಿದೆ. ಇದರ ಸಿಕ್ವೇನ್ಸ್ ಕೂಡ ಮಾಡಲಿದ್ದೇನೆ ಅಂತಾ ಸಂಜಯ್ ಮೊನ್ನೆ ಮೊನ್ನೆ ತಾನೇ ಘೋಷಿಸಿದ್ದಾರೆ. ಹೀರಾಮಂಡಿ ವೆಬ್ ಸಿರೀಸ್‌ನಲ್ಲಿ ವಹೀದಾ ಎಂಬ ವೇಶ್ಯೆಯ … Continue reading ಅಸಭ್ಯ ವರ್ತನೆಯಲ್ಲಿ ಸ್ತ್ರೀಯರು ಪುರುಷರನ್ನು ಮೀರಿಸುತ್ತಾರೆ: ಕೆಟ್ಟ ಘಟನೆ ನೆನಪಿಸಿಕೊಂಡ ನಟಿ
Copy and paste this URL into your WordPress site to embed
Copy and paste this code into your site to embed