ದೆಹಲಿ: ಹಬ್ಬದ ದಿನವೂ ದೇಶದಲ್ಲಿ ಮತ್ತೆ ಪೆಟ್ರೋಲ್, ಡಿಸೇಲ್ ಬೆಲೆ ಏರಿಕೆಯಾಗಿದೆ. ಲೀಟರ್ ಪೆಟ್ರೋಲ್ ಗೆ 35 ಪೈಸೆ ಹೆಚ್ಚಾದರೆ, ಡೀಸೆಲ್ ದರದಲ್ಲಿಯೂ 35 ಪೈಸೆ ಹೆಚ್ಚಳವಾಗಿದೆ. ಬೆಂಗಳೂರಿನಲ್ಲಿ ಲೀಟರ್ ಪೆಟ್ರೋಲ್ ದರ 108.80 ರೂ. ತಲುಪಿದ್ದು, ಡೀಸೆಲ್ ಲೀಟರ್ ಗೆ 99.63 ರೂ. ಆಗಿದೆ.
ದೆಹಲಿ: ಲೀಟರ್ ಪೆಟ್ರೋಲ್ ದರ 105.14ರೂ. ತಲುಪಿದ್ದು, ಡೀಸೆಲ್ ಲೀಟರ್ ಗೆ 93.87 ರೂ. ಆಗಿದೆ. ಮುಂಬೈ: ಲೀಟರ್ ಪೆಟ್ರೋಲ್ ದರ 111.09ರೂ. ತಲುಪಿದ್ದು, ಡೀಸೆಲ್ ಲೀಟರ್ ಗೆ 101.78 ರೂ. ಆಗಿದೆ. ಚೆನ್ನೈ: ಲೀಟರ್ ಪೆಟ್ರೋಲ್ ದರ 98.26ರೂ. ತಲುಪಿದ್ದು, ಡೀಸೆಲ್ ಲೀಟರ್ ಗೆ 102.40 ರೂ. ಆಗಿದೆ. ಕೊಲ್ಕತ್ತಾ: ಲೀಟರ್ ಪೆಟ್ರೋಲ್ ದರ 105.76 ರೂ. ತಲುಪಿದ್ದು, ಡೀಸೆಲ್ ಲೀಟರ್ ಗೆ 96.98 ರೂ.ಆಗಿದೆ.
Discussion about this post