ಚಿಕ್ಕಮಗಳೂರು: ಎದುರಿಗೆ ಬಂದವರನ್ನು ಕಚ್ಚುವುದೇ ಶಾಸಕ ಸಿ.ಟಿ. ರವಿ ಅವರ ಹವ್ಯಾಸವಾಗಿದೆ. ಈಗ ನನ್ನನ್ನೇ ಕಚ್ಚಲು ಶುರುಮಾಡಿದ್ದಾರೆ ಎಂದು ಅವರು ಟೀಕಾಸ್ತ್ರ ಪ್ರಹಾರ ನಡೆಸಿದರು.
ತಮ್ಮ ಪಕ್ಷದವರೇ ಆದ ಶಾಸಕ ಸಿ.ಟಿ ರವಿ ನೆನಪಾದವರನ್ನು,ಎದುರಿಗೆ ಅಡ್ಡ ಬಂದವರನ್ನು ಕಚ್ಚಿಕೊಂಡೇ ಓಡಾಡ್ತಾರೆ. ದಿಲ್ಲಿಯಿಂದ ಸಿಕ್ಕ ಸಿಕ್ಕವರನ್ನು ಕಚ್ಚುವ ಮೂಲಕ ಇಲ್ಲಿಗೆ ಬಂದಿರೋದು ಎಂದು ತಮ್ಮ ಸಾತ್ವಿಕ ರೋಷ ಹೊರಹಾಕಿದ್ದಾರೆ.
ನಾವು ಒಂದೇ ಜಿಲ್ಲೆಯವರು, ಒಟ್ಟು ಕುಳಿತು ಮಾತಾಡಬೇಕು, ಅವರ ಎಲ್ಲಾ ಮಾತಿಗೆ ಪ್ರತಿಕ್ರಿಯೆ ನೀಡುವ ಅಗತ್ಯವಿಲ್ಹ ಎಂದಿದ್ದಾರೆ. ನನಗೆ ಸಚಿವ ಸ್ಥಾನ ಕೇಳುವ ಸಮಯ ಬಂದಾಗ ಎಲ್ಲರಿಗಿಂತ ಮೊದಲು ಕೇಳುವೆ, ಆದರೆ ಈಗ ಆ ಸಮಯ ಬಂದಿಲ್ಲ ಎಂದು ಹೇಳಿದ್ದಾರೆ.

























Discussion about this post