ಚೀನಾ: ದೇಶದ ಖ್ಯಾತ ನಟಿ ಜೆಂಗ್ ಶುವಾಂಗ್ ತೆರಿಗೆ ವಂಚನೆ ಆರೋಪ ಎದುರಿಸುತ್ತಿದ್ದು, ೪೬ ಮಿಲಿಯನ್ ಡಾಲ್ ದಂಡ ವಿಧಿಸಿ, ಎಲ್ಲಾ ವಿಧದ ಕಾರ್ಯಕ್ರಮಗಳಿಂದ ನಿಷೇಧ ವಿಧಿಸಲಾಗಿದೆ.
ಅಷ್ಟೇ ಅಲ್ಲ, ರಾಷ್ಟ್ರೀಯ ರೇಡಿಯೋ, ಟೆಲಿವಿಶನ್ ವ್ಯವಸ್ಥಾಪನೆಯ ಎಲ್ಲಾ ಪ್ರಸರಕರು, ವಿಡಿಯೋ ಫ್ಲಾಟ್ ಫಾಮ್ ಗಳಲ್ಲಿ ಯಾವುದೇ ಪ್ರದರ್ಶನ, ಭಾಗಿಯಗುವಿಕೆ ಸಹ ನಿಷೇಧಿಸಲಾಗಿದೆ. ಇಲ್ಲಿಯವರೆಗೆ ನಟಿಸಿರುವ ಸಿನೆಮಾಗಳನ್ನು ಮರುಪ್ರಸಾರ ಮಾಡೋದಿಲ್ಲ ಅಂತ ಸಹ ಸೂಚನೆ ನೀಡಲಾಗಿದೆ ಎಂದು ಚೀನಾದ ರಾಜ್ಯ ಮಾಧ್ಯಮ ಸಂಸ್ಥೆ ಗ್ಲೋಬಲ್ ಟೈಮ್ಸ್ ವರದಿ ಮಾಡಿದೆ.
Discussion about this post