ಚಿಕ್ಕಮಗಳೂರು: ಯಗಚಿಯಿಂದ ನೀರು ಸರಬರಾಜು ಆಗುತ್ತಿದ್ದ ಪೈಪು ಒಡೆದು ಹೋಗಿದ್ದು ನಗರದಲ್ಲಿ ನಾಲ್ಕು ದಿವಸ ನೀರು ಪೂರೈಕೆ ಏಕಸಮವಾಗಿರುವುದಿಲ್ಲ ಎಂದು ನಗರಸಭೆ ಪ್ರಕಟಿಸಿದೆ.
ನಗರಕ್ಕೆ ನೀರು ಸರಬರಾಜು ಮಾಡುತ್ತಿದ್ದ ಬೇಲೂರು-ಯಗಚಿ ನೀರು ವಿತರಣಾ ಕೊಳವೆ ಮಾರ್ಗವು ಕರ್ತಿಕೆರೆ ಹತ್ತಿರ ಒಡೆದುಹೋಗಿದೆ, ಈಗಾಗಲೇ ದುರಸ್ಥಿ ಕಾರ್ಯ ನಡೆಯುತ್ತಿದ್ದು ಆಗಸ್ಟ್ ೧೫ರಿಂದ ನಾಲ್ಕು ದಿವಸ ನೀರಿನ ಸರಬರಾಜು ವ್ಯವಸ್ಥೆಯಲ್ಲಿ ವ್ಯತ್ಯಯ ಉಂಟಾಗುವುದು ಎಂದು ನಗರಸಭೆ ಪೌರಾಯುಕ್ತ ಬಿ.ಸಿ. ಬಸವರಾಜ್ ತಿಳಿಸಿದ್ದಾರೆ.

























Discussion about this post