ಚಿಕ್ಕಮಗಳೂರು: ತರೀಕೆರೆ ಪುರಸಭೆಯಲ್ಲಿ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ತೊಡೆ ತಟ್ಟಿ ಪರಾಕ್ರಮ ಮೆರೆದು ಜಯಭೇರಿ ಬಾರಿಸಿದೆ. ಬಿಜೆಪಿಗೆ ಮುಖಭಂಗದಿಂದ ಹಿಂದೆ ಸರಿದಿದೆ.
ಕಾಂಗ್ರೆಸ್ ೧೫ ಸ್ಥಾನ ಪಡೆದುಕೊಂಡು ಗೆಲುವಿನ ಪಟ್ಟ ಪಡೆದಿದೆ. ೨೩ ಸ್ಥಾನಗಳಲ್ಲಿ ಬಿಜೆಪಿಯ ಒಬ್ಬರು ಮಾತ್ರವೇ ಗೆದ್ದಿದ್ದು, ಉಳಿದಂತ ಭಾರಿ ಸೋಲು ಅನುಭವಿಸಿದೆ. ೭ಜನ ಪಕ್ಷೇತರರು ಈಗ ಆಯ್ಕೆಯಾಗಿದ್ದು, ಇವರಲ್ಲಿ ಎಲ್ಲರೂ ಕಾಂಗ್ರೆಸ್ ಗೆ ಸೆಡ್ಡು ಹೊಡಿದಿದ್ದರು.
ಡಿಸಿಸಿ ಬ್ಯಾಂಕ್ ಅಧ್ಯಕ್ಷ ಸಹ ಆಗಿರುವ ಬಿಜೆಪಿ ಶಾಸಕ ಸುರೇಶ್ ಗೆ ಈ ಫಲಿತಾಂಶದಿಂದ, ಇರಿಸು ಮುರಿಸು ಉಂಟಾಗಿದೆ ಎನ್ನಲಾಗಿದೆ.

























Discussion about this post