ಚೀನಾ: ಮನೆಯ ಗೋಡೆಯ ಮೇಲೆ ಖಾಲಿ ಬಿಟ್ಟಿದ್ದ ರಂದ್ರವನ್ನ ಒಂದನೆ ಮಹಡಿಗೆ ಹೋಗಿದ್ದ ಮಗಳು ಇಣುಕಲು ಹೋಗಿ, ತಲೆ ಸಿಕ್ಕಿಕೊಂಡು, ಉಲ್ಟಾಪಲ್ಟಾ ಸಿಕ್ಕಿಕೊಂಡ ಘಟನೆ ನಡೆದಿದೆ. ಕೊಣೆಯ ಒಳಗಿಂದ ನೋಡಿದವರಿಗೆ ರಂಧ್ರದಲ್ಲಿ ಕೂದಲು ಮಾತ್ರ ಕಂಡು ದಿಗಿಲಾಗಿದೆ.
ಮಗಳ ರಕ್ಷಣೆಗಾಗಿ ಯತ್ನಿಸಿದರೂ ಸಹ ಪ್ರಯತ್ನ ಸಫಲವಾಗಲಿಲ್ಲ, ಕಡೆಗೆ ರಕ್ಷಣಾ ವ್ಯವಸ್ಥೆಗೆ ಕರೆ ಮಾಡಿದ್ದಾರೆ. ಎಷ್ಟೇ ಪ್ರಯತ್ನ ಮಾಡಿದರು, ಬಾಲಕಿಯನ್ನು ಅಲ್ಲಿಂದ ಬಿಡಿಸಲು ಆಗುತ್ತನೇ ಇರಲಿಲ್ಲ.
ಸುಮಾರು ಮುಕ್ಕಾಲು ಗಂಟೆ ಒದ್ದಾಡಿದ ಮೇಲೆ, ಬಾಲಕಿ ತಲೆಗೆ ಗಿಡಮೂಲಿಕೆ ಎಣ್ಣೆ ಹಚ್ಚಿದ ನಂತರ ಸುಲಭವಾಗಿ ಇನ್ನೊಂದು ಕಡೆಯಿಂದ ಬಾಲಕಿಯನ್ನು ಬಿಡಿಸಲು ಹೆಣಗಿದ್ದಾರೆ. ಕಡೆಗೂ ಬಾಲಕಿಯನ್ನು ಅಲ್ಲಿಂದ ಕಾಪಾಡಿ, ಆಸ್ಪತ್ರೆಗೆ ಸೇರಿಸಲಾಗಿದೆ. ಬಾಲಕಿಗೆ ಯಾವುದೇ ಪ್ರಾಣಾಪಾಯ ಆಗಿಲ್ಲ ಎಂದು ವೈದ್ಯರು ಸಹ ಖಚಿತಪಡಿಸಿದ್ದಾರೆ.
Discussion about this post