ಚಿಕ್ಕಮಗಳೂರು: ನಗರದ ಹನುಮಂತಪ್ಪ ವೃತ್ತದಲ್ಲಿ, ಕೃಷಿ ಕಾಯ್ದೆ ವಿರೋಧಿಸಿ, ಭಾರತ್ ಬಂದ್ ಹಿನ್ನೇಲೆ ರೈತಪರ ಸಂಘಟನಗಳು ಸೇರಿದಂತೆ,ವಿವಿಧ ರೈತ ಸಂಘಟನೆ ಗಳು ಪ್ರತಿಭಟನೆಗೆ ಚಾಲನೆ ನೀಡಿದವು.
ಇದೇ ವೇಳೆ ಒಕ್ಕೂಟ ಸರ್ಕಾರದ ವಿರುದ್ಧ ಪ್ರತಿಭಟನಾಕಾರರು ಘೋಷಣೆ ಕೂಗಿದರು.
ಆದರ ಬಂದ್ ಅನ್ನೋ ಹಾಗೆ ಕಾಣಿಸ್ತಿಲ್ಲ.ಬಸ್, ಆಟೋಸಂಚಾರ ಎಂದಿನಂತೆ ನಡೆದಿದೆ.
ಸುರಕ್ಷತಾ ದೃಷ್ಟಿಯಿಂದ ಪೊಲೀಸರ ಬಿಗಿ ಬಂದೋಬಸ್ತ್ ನಿಯೋಜಿಸಲಾಗಿದೆ.
Ksrtc ಬಸ್ ಸೇರಿದಂತೆ ಆಟೋ ಸಂಚಾರ ನಡೆದಿದೆ. ಖಾಸಗಿ ಬಸ್,ಕ್ಯಾಬ್ ಮಾಮೂಲಿ ಸೇವೆ ನಡೆದಿದೆ.

























Discussion about this post