ಲಖನೌ: ತೀರ್ಥ ಕ್ಷೇತ್ರವೆಂದು ಮಥುರಾವನ್ನು ಘೋಷಿಸಿದ ಹಿನ್ನೇಲೆ, ಮಧ್ಯ ಮಾಂಸ ಮಾರಾಟ ನಡೆಸುವಂತಿಲ್ಲ ಎಂದು ಉತ್ತರ ಪ್ರದೇಶ ಸರ್ಕಾರ ಆದೇಶಿಸಿದೆ. ಮಧುರಾ-ವೃಂದಾವನದ ಕೃಷ್ಣ ಜನ್ಮಭೂಮಿಯ ಸುತ್ತಲ ಹತ್ತು ಚದುರ ಕಿ.ಮೀ ಪ್ರದೇಶವು ತೀರ್ಥಕ್ಷೇತ್ರವಾಗಿ ಘೋಷಿಸಲಾಗಿದೆ.
ಈ ಪ್ರದೇಶದಲ್ಲಿ ಒಟ್ಟು ೨೨ ಮುನ್ಸಿಪಲ್ ವಾರ್ಡ್ ಗಳಿವೆ. ಈ ಹಿಂದೆಯೂ ಸಹ ರಾಜ್ಯ ಸರ್ಕಾರ ಮಥುರಾದಲ್ಲಿ ಮದ್ಯ-ಮಾಂಸ ಮಾರಾಟದ ಮೇಲೆ ಸಂಪೂರ್ಣ ನಿಷೇಧ ಹೇರಿತ್ತು.

























Discussion about this post