ಚಿಕ್ಕಮಗಳೂರು: ಎನ್ ಆರ್ ಪುರ ತಾಲ್ಲೂಕಿನ ಬಾಳೆಹೊನ್ನೂರಿನ ನಿವಾಸಿ ಯೂಸುಫ್ ಹೈದರ್ ಎಂಬಾತ, ಅದಾಗಲೇ ಮೂರು ಮಹಿಳೆಯರನ್ನು ನಿಖಾ ಮಾಡಿಕೊಂಡಿದ್ದು, ನಾಲ್ಕನೇ ಹೆಣ್ಣಿನೊಂದಿಗೆ ತಲೆಮರೆಸಿಕೊಂಡಿದ್ದಾನೆ.
ಆದಾಗಲೇ ಎರಡು ಪತ್ನಿಯರಿಗೆ ಮಕ್ಕಳಿದ್ದ, ಮೂರನೆಯ ಪತ್ನಿಗೆ ಮಕ್ಕಳಾಗಿರಲಿಲ್ಲ, ಅಷ್ಟರಲ್ಲೇ ನಾಲ್ಕನೆಯ ಸಂಗಾತಿ ಜೊತೆಗೆ ಮಾಯವಾಗಿದ್ದಾನೆ. ದೇವರ ಹೆಸರಿನಲ್ಲಿ ಇಂತಹ ವಂಚನೆಗಳನ್ನು ನಡೆಸಿದ್ದಾನೆ. ಮುಂದಿನ ಬದುಕಿಗೆ ಕಂಗಾಲಾದ ಈ ಮಹಿಳೆಯರು ಕಳಸ ಪೋಲಿಸ್ ಠಾಣೆಯಲ್ಲಿ ದೂರು ನೀಡಿ, ನ್ಯಾಯಕ್ಕಾಗಿ ಪೋಲೀಸರ ಮೊರೆ ಹೋಗಿದ್ದಾರೆ.

























Discussion about this post