ಚಿಕ್ಕಮಗಳೂರು: ಬೆಂಗಳೂರಿನಲ್ಲಿ ಅಕ್ರಮ ವಲಸಿಗರು ಅಧಿಕವಾಗುತ್ತಿದ್ದು ಸರ್ಕಾರ ಅವರನ್ನು ಹೊರಗೆ ಕಳಿಸಲು ಭಾರಿ ಪ್ರಯತ್ನ ಸಾಗಿದೆ ಎಂದು ಹೇಳಿದರು.
ವಲಸಿಗರು ಅಕ್ರಮವಾಗಿ ಬಂದಿರುತ್ತಾರೆ, ಜೊತೆಗೆ ಯಾವುದಾದರೂ ಸಣ್ಣ ಪುಟ್ಟ ಪಿಟ್ಟಿ ಕೇಸ್ ಹಾಕಿಸಿಕೊಳ್ಳುತ್ತಾರೆ, ಇದರಿಂದ ಆರಾಮಾಗಿ ಇಲ್ಲೇ ಇನ್ನೂ ಸ್ವಲ್ಪ ಕಾಲ ಇದ್ದು ಬಿಡಲು ಸಲೀಸಾಗತ್ತೆ ಅಂತ ಅವರು ಹೇಳಿಕೆ ನೀಡಿದ್ದಾರೆ. ಹೀಗೆ ಪಿಟ್ಟಿ ಕೇಸ್ ನಿಂದ ಇರೋವರು ಹೊರಗೆ ಹೋಗಲು ಮನಸ್ಸು ಮಾಡದೆ ಇಲ್ಲೇ ಇರೋಕೆ ಪ್ರಯತ್ನ ನಡೆಸುತ್ತಾರೆ.
ಸರ್ಕಾರ ಇವರನ್ನು ಬೇಗ ಕಳಿಸಲು ಯತ್ನ ನಡೆಸಿದರೂ ಸಾಧ್ಯವಾಗ್ತಿಲ್ಲ, ವೀಸಾ ಅವಧಿ ಮುಗಿದವರನ್ನ ಅರೆಸ್ಟ್ ಮಾಡಬೇಕು, ಇಲ್ಲ ಹೊರಗೆ ಹಾಕಬೇಕು ಎಂದು ವಿಶೇಷವಾಗಿ ಹೇಳುತ್ತೇನೆ, ಬೆಂಗಳೂರಲ್ಲಿ ಇವರ ಸಮಸ್ಯೆ ಬೆಳಿತಾನೆ ಇದೆ ಎಂದು ಒತ್ತಿ ಹೇಳಿದ್ದಾರೆ.

























Discussion about this post